Neer Dose Karnataka
Take a fresh look at your lifestyle.

Business: ವಿದೇಶದಲ್ಲಿಯೂ ಅತಿ ಹೆಚ್ಚು ಡಿಮ್ಯಾಂಡ್ ಹೊಂದಿರುವ ಈ ಬೆಳೆ ಬೆಳೆದು, ಕೋಟಿ ಕೋಟಿ ಗಳಿಸುವುದು ಹೇಗೆ ಗೊತ್ತೇ??

Business: ಈಗಿನ ಕಾಲದಲ್ಲಿ ಬಹುತೇಕರು ಕೃಷಿ ಕಡೆಗೆ ಒಲವು ತೋರುತ್ತಿದ್ದರು. ಸಾಮಾನ್ಯವಾಗಿ ಬೇರೆ ಎಲ್ಲಾ ರೈತರು ಅನುಸರಿಸಿರುವ ಬಗೆಗಿಂತ ಬೇರೆ ರೀತಿಯ ಪ್ರಯೋಗಗಳನ್ನು ಮಾಡಿ, ಒಳ್ಳೆಯ ಬೆಳೆ ಬೆಳೆಯುವುದರ ಜೊತೆಗೆ ಹೆಚ್ಚು ಹಣವನ್ನು ಸಹ ಗಳಿಸುತ್ತಿದ್ದಾರೆ. ಈ ರೀತಿಯ ಕೃಷಿಯಲ್ಲಿ ಹಣ ಗಳಿಸಬೇಕು ಎಂದು ನೀವು ಕೂಡ ಬಯಸಿದರೆ, ಒಂದು ಸೂಕ್ತವಾದ ಬೆಳೆಯ ಬಗ್ಗೆ ಮತ್ತು ಅದರಿಂದ ಏನೆಲ್ಲಾ ಪ್ರಯೋಜನವಿದೆ, ಅದನ್ನು ಬೆಳೆಸುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಇಂದು ನಾವು ನಿಮಗೆ ತಿಳಿಸುತ್ತಿರುವುದು ಅಲೋವೇರ ಕೃಷಿಯ ಬಗ್ಗೆ, ಇದರಿಂದ ಬಹಳಷ್ಟು ಪ್ರಯೋಜನಗಳಿವೆ, ಆರೋಗ್ಯ, ಸೌಂದರ್ಯ ವರ್ಧಕ, ಗಿಡಮೂಲಿಕೆ ಎಲ್ಲದರಲ್ಲೂ ಬಳಸಲಾಗುತ್ತದೆ. ಹಲವು ದೊಡ್ಡ ದೊಡ್ಡ ಕಂಪನಿಗಳು ಹೆಚ್ಚು ಬೆಲೆ ಕೊಟ್ಟು ಅಲೋವೇರ ಖರೀದಿ ಮಾಡಲು ಮುಂದುಬರುತ್ತಿವೆ. ಕಂಪೆನಿಗಳಿಗೆ ಒಳ್ಳೆಯ ಕ್ವಾಲಿಟಿ ಇರುವ ಅಲೋವೇರ ಸಿಗುತ್ತಿಲ್ಲ, ಈ ಕಾರಣಕ್ಕೆ ಬಹಳ ಬೇಡಿಕೆ ಬಂದಿದೆ. ನೀವು ಅಲೋವೇರ ಕೃಷಿ ಮಾಡಿ, ಉತ್ತಮ ಗುಣಮಟ್ಟದ ಅಲೋವೇರವನ್ನು ಕಂಪೆನಿಗೆಳಿಗೆ ನೀಡುವುದಾದರೆ ಲಕ್ಷಗಟ್ಟಲೇ ಹಣ ಕೊಟ್ಟು, ಖರೀದಿ ಮಾಡುತ್ತಾರೆ. ಅಲೋವೇರ ಬೆಳಯಲು ಕಡಿಮೆ ನೀರು ಸಾಕು, ಇದನ್ನು ನೀವು ಮರಳು ಅಥವಾ ಲವೋಮಿ ಮಣ್ಣಿನಲ್ಲಿ ಬೆಳೆಯಬಹುದು. ಇದನ್ನು ಓದಿ..Business: ದೇಶದ ಪ್ರತಿ ಮನೆಗೂ ಬೇಕಾದ ಗ್ಯಾಸ್ ಸಿಲಿಂಡರ್ ಉದ್ಯಮ ನಿಮ್ಮ ಊರಿನಲ್ಲಿಯೇ ಆರಂಭಿಸಿ, ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ?

ಈ ರೀತಿಯ ಗುಣ ಇರುವ ಮಣ್ಣಿನ ನೆಲದಲ್ಲಿ ನೀವು ಅಲೋವೇರ ಕೃಷಿ ಮಾಡಬೇಕಾಗುತ್ತದೆ. ನೀರು ಉಳಿಯು ಭೂಮಿಯಲ್ಲಿ, ತಣ್ಣಗೆ ಆಗುವ ಮಣ್ಣಿನಲ್ಲಿ ಅಲೋವೇರ ಬೆಳೆಯಲು ಆಗುವುದಿಲ್ಲ. ಒಣಗಿರುವ ಪ್ರದೇಶದಲ್ಲೇ ಅಲೋವೇರ ಕೃಷಿ ಒಳ್ಳೆಯ ಇಳುವರಿ ನೀಡುತ್ತದೆ. ಅಲೋವೇರವನ್ನು ನೀವು ಬಿತ್ತನೆ ಮಾಡಿ ಬೆಳೆಸಬೇಕು, ಅಲೋವೇರ ಬೆಳೆಯಲು ಒಳ್ಳೆಯ ಸಮಯ ಮಳೆಗಾಲ. ಫೆಬ್ರವರಿ ಮತ್ತು ಆಗಸ್ಟ್ ತಿಂಗಳ ಒಳಗೆ ಗಿಡ ಬೆಳೆಸಲು ಶುರುಮಾಡಿ. ಒಂದು ಎಕರೆ ಜಮೀನಿನ ಪ್ರದೇಶದಲ್ಲಿ ಸುಮಾರು 10 ಸಾವಿರ ಅಲೋವೇರ ಗಿಡಗಳನ್ನು ಬೆಳೆಯಬಹುದು. ಮಣ್ಣಿನ ಗುಣ ಹಾಗೂ ಟೆಂಪರೇಚರ್ ಬದಲಾವಣೆ ಇಂದ ಗಿಡಗಳ ಸಂಖ್ಯೆ ಬದಲಾಗಬಹುದು. ಅಲೋವೇರ ಸಸ್ಯ ದೊಡ್ಡದಾಗಿ ಬೆಳೆಯುತ್ತಾರೆ, ಹಾಗೆಯೇ ಹೆಚ್ಚು ಜಾಗ ತೆಗೆದುಕೊಳ್ಳುತ್ತದೆ, ಹಾಗಾಗಿ ಇದಕ್ಕೆ ಹೆಚ್ಚು ಜಾಗ ಮೀಸಲಾಗಿ ಇರಿಸುತ್ತಾರೆ. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿ ಖಾಲಿ ಇರುವ ಮೂಲೆಯಲ್ಲಿ ಈ ಗಿಡ ಬೆಳೆಸಿ, ತಿಂಗಳಿಗೆ 50 ಸಾವಿರ ಗಳಿಸಿ. ಹೇಗೆ ಬೆಳೆಸಬೇಕು ಗೊತ್ತೇ??

Comments are closed.