Kannada News: ರಶ್ಮಿಕಾ ಹೊಸ ಅವತಾರಗಳನ್ನು ನೋಡಿದರೆ, ಟ್ರೊಲ್ ಮಾಡಿದಕ್ಕೆ ಕ್ಷಮೆ ಕೇಳಬೇಕು ಎನಿಸುತ್ತದೆ, ಎಂತಹ ಅಪ್ಸರೆ. ಫೋಟೋಸ್ ನೋಡರೆ ನಿಂತಲ್ಲೇ ಎಗರಿ ನೀರು ಕುಡಿತೀರಾ.
Kannada News: ನಟಿ ರಶ್ಮಿಕಾ ಮಂದಣ್ಣ ಅವರು ಕಳೆದ ವರ್ಷ ಸಿನಿಮಾಗಳ ಸೋಲು ಕಂಡಿದ್ದರು, ಆದರೆ ಈ ವರ್ಷ ಮತ್ತೆ ಯಶಸ್ಸಿನ ಜೊತೆಗೆ ಕಂಬ್ಯಾಕ್ ಮಾಡಿದ್ದಾರೆ. ರಶ್ಮಿಕಾ ಅವರು ನಟ ವಿಜಯ್ ಅವರ ಜೊತೆಗೆ ನಟಿಸಿದ ವಾರಿಸು ಸಿನಿಮಾ ಥಿಯೇಟರ್ ನಲ್ಲಿ ಸೂಪರ್ ಹಿಟ್ ಆಗಿ ಈಗ ಓಟಿಟಿಯಲ್ಲಿ ಸಹ ಉತ್ತಮವಾದ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಮಿಷನ್ ಮಜ್ನು ಸಿನಿಮಾ ಡೈರೆಕ್ಟ್ ಆಗಿ ಓಟಿಟಿಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಈ ಯಶಸ್ಸಿನ ಸಂತೋಷದಲ್ಲಿರುವ ರಶ್ಮಿಕಾ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಆ ವಿಡಿಯೋ ಈಗ ವೈರಲ್ ಆಗಿದೆ. ಇದರಲ್ಲಿ ರಶ್ಮಿಕಾ ಅವರು ಬ್ಲ್ಯಾಕ್ ಬಣ್ಣದ ಡ್ರೆಸ್ ಧರಿಸಿ, ಹೊಸ ಹೇರ್ ಸ್ಟೈಲ್ ನಲ್ಲಿ, ಹೊಸ ಲುಕ್ ನಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಇದರ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದೆ. ಇದು ರಶ್ಮಿಕಾ ಅವರು ಕಾಣಿಸಿಕೊಂಡಿರುವ ಹೊಸ ಜಾಹೀರಾತಿನ ವಿಡಿಯೋ ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳು ವಿವಿಧ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಇದನ್ನು ಓದಿ..ಸಿನೆಮಾಗೆ ನಟಿ ಪೂಜಾ ಹೇಗೆ, ಆದರೆ ಬೇರೆ ಪಾತ್ರಕ್ಕೆ ಬಾಲಿವುಡ್ ನಿಂದ ಬೆಣ್ಣೆಯಂತಹ ನಟಿಯರನ್ನು ಕರೆತಂದ ಮಹೇಶ್. ನೋಡಿದರೆ, ಲವ್ ಆಗೋದು ಪಕ್ಕ. ಯಾರು ಗೊತ್ತೇ?
ಇನ್ನು ರಶ್ಮಿಕಾ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ, ಸಧ್ಯಕ್ಕೆ ಪುಷ್ಪ2 ಮತ್ತು ಅನಿಮಲ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ರಶ್ಮಿಕಾ. ಬಾಲಿವುಡ್ ಮತ್ತು ಟಾಲಿವುಡ್ ಎರಡರಲ್ಲೂ ಇವರಿಗೆ ಒಳ್ಳೆಯ ಬೇಡಿಕೆ ಇದೆ. ಪುಷ್ಪ ಸಿನಿಮಾದ ಶ್ರೀವಲ್ಲಿ ಪಾತ್ರ ರಶ್ಮಿಕಾ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತು. ಜೊತೆಗೆ ವಿಜಯ್ ದೇವರಕೊಂಡ ಅವರ ಜೊತೆಗೆ ಡೇಟಿಂಗ್ ಮಾಡುತ್ತಿರುವ ವಿಚಾರದಿಂದಲೂ ರಶ್ಮಿಕಾ ಮಂದಣ್ಣ ಅವರು ಹೆಚ್ಚಾಗಿ ಸುದ್ದಿಯಾಗುತ್ತಾ ಇರುತ್ತಾರೆ. ಅದರ ಈ ವಿಚಾರದ ಬಗ್ಗೆ ರಶ್ಮಿಕಾ ಅವರಾಗಲಿ, ವಿಜಯ್ ದೇವರಕೊಂಡ ಅವರಾಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಇದನ್ನು ಓದಿ..Kannada News: ನಿಜಕ್ಕೂ Dr ರಾಜ್ ಹಾಗೂ Dr ವಿಷ್ಣುವರ್ಧನ್ ರವರ ನಡುವೆ ಇತ್ತೇ ‘ಮಹಾ’ ದ್ವೇಷ?? ತೆರೆ ಹಿಂದೆ ನಿಜಕ್ಕೂ ನಡೆದದ್ದು ಏನು ಗೊತ್ತೇ??
Comments are closed.