Kannada News: ಎರಡನೇ ಮದುವೆಯಾದರೂ ಹನಿಮೂನ್ ಗಾಗಿ ಭರ್ಜರಿ ಪ್ಲಾನ್ ಮಾಡಿದ ಮನೋಜ್: ಪ್ಲಾನ್ ಏನು ಗೊತ್ತೇ??
Kannada News: ತೆಲುಗು ಚಿತ್ರರಂಗದ ನಟ ಮಂಚು ಮನೋಜ್ ಅವರು ಇತ್ತೀಚೆಗೆ ಮಾರ್ಚ್ 3ರಂದು ಭೂಮ ಮೌನಿಕ ರೆಡ್ಡಿ ಅವರ ಜೊತೆಗೆ ಮದುವೆಯಾದರು. ಇವರಿಬ್ಬರಿಗೂ ಇದು ಎರಡನೇ ಮದುವೆ ಆಗಿದ್ದು, ಇಬ್ಬರು ಕೂಡ ಕೆಲ ಸಮಯದಿಂದ ಪ್ರೀತಿಸಿ ಮದುವೆಯಾದರು. ಹೈದರಾಬಾದ್ ನ ಫಿಲಂ ನಗರದಲ್ಲಿರುವ ಲಕ್ಷ್ಮಿ ಮಂಚು ಅವರ ಮನೆಯಲ್ಲಿ ಈ ಮದುವೆ ಅದ್ಧೂರಿಯಾಗಿ ನಡೆಯಿತು. ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಇವರ ಮದುವೆ ನಡೆದಿದೆ.
ಭೂಮ ರೆಡ್ಡಿ ಅವರು ದಿವಂಗತ ರಾಜಕೀಯ ಮುಖಂಡ ನಾಗರೆಡ್ಡಿ ಅವರ ಎರಡನೇ ಮಗಳು. ಈ ಜೋಡಿ ಮದುವೆಯಾದ ನಂತರ ಇದೀಗ ಮಂಚು ಮನೋಜ್ ಅವರು ಲಾಂಗ್ ಹನಿ ಮೂನ್ ಗಾಗಿ ಪ್ಲಾನ್ ಮಾಡುತ್ತಿದ್ದಾರಂತೆ. ಇನ್ನು ಎರಡರಿಂದ ಮೂರು ದಿನಗಳ ಒಳಗೆ ಈ ಜೋಡಿ ಹನಿಮೂನ್ ಗೆ ತೆರಳಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಪ್ರಪಂಚದ ಹಲವು ಬೇರೆ ಬೇರೆ ದೇಶಗಳಿಗೆ ಹೋಗುವ ಪ್ಲಾನ್ ಮಾಡಿಕೊಂಡಿದೆಯಂತೆ ಈ ಜೋಡಿ. ಮನೋಜ್ ಅವರು ಮೊದಲು ಮಾಲ್ಡಿವ್ಸ್ ಗೆ ಹೋಗಿ ಅಲ್ಲಿ ಒಂದು ವಾರಗಳ ಕಾಲ ಸ್ಟೇ ಮಾಡಬೇಕು ಎಂದು ಪ್ಲಾನ್ ಮಾಡಿದ್ದಾರಂತೆ. ಇದನ್ನು ಓದಿ..Kannada News: ನೀವು ಏನೇ ಹೇಳಿ, 50 ವರ್ಷ ಆದರೂ ತಬು ಮಾತ್ರ ಇನ್ನು ಅಪ್ಸರೆ: ಆದರೆ ವಿಡಿಯೋ ನೋಡಿದರೆ ನೀರು ಕುಡಿದು ತಣ್ಣಗಾಗ್ತೀರಾ.
ಬಳಿಕ ಪ್ರಪಂಚದ ಬೇರೆ ರೊಮ್ಯಾಂಟಿಕ್ ಜಾಗಗಳಿಗೆ ಭೇಟಿ ನೀಡಿ, ಅಲ್ಲಿ ಒಂದಷ್ಟು ಕಾಲ ಎಂಜಾಯ್ ಮಾಡಲಿದ್ದಾರೆ. ಹೊರದೇಶಗಳ ಪ್ರೇಕ್ಷಣೀಯ ಸ್ಥಳಗಳು, ಪ್ರವಾಸಿ ಸ್ಥಳಗಳಿಗೆ ಹೊಗಿಬಂದ ನಂತರ ಭಾರತದಲ್ಲಿ ಕೂಡ ಒಂದಷ್ಟು ಸ್ಥಳಗಳಿಗೆ ಹೋಗಿಬರುವ ಪ್ಲಾನ್ ಮಾಡಿಕೊಂಡಿದ್ದಾರೆ. ಈ ರೀತಿಯಾಗಿ ಲಾಂಗ್ ಹನಿಮೂನ್ ಪ್ಲಾನ್ ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ಹೊಸ ಜೋಡಿಯ ಈ ಹನಿಮೂನ್ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಹಾಗೆಯೇ ಇನ್ನು ಒಂದಷ್ಟು ಜನ ಮದುವೆ ಆಗಿದ್ದಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ. ಇದನ್ನು ಓದಿ..Kannada News: ವಿಲ್ಲನ್ ಆಗಿ ಬಾಲಿವುಡ್ ನಲ್ಲಿ ಮೈ ಜುಮ್ ಎನಿಸುವ ನಟಿಯನ್ನು ಕರೆತಂದ ಬಾಲಯ್ಯ: ಇವರನ್ನ ನೋಡೋಕೆ ಸಿನೆಮಾಗೆ ಓಡಿ ಹೋಗ್ತೀರಾ. ಯಾರು ಗೊತ್ತೇ?
Comments are closed.