Neer Dose Karnataka
Take a fresh look at your lifestyle.

Kannada News: ನೀವು ಏನೇ ಹೇಳಿ, 50 ವರ್ಷ ಆದರೂ ತಬು ಮಾತ್ರ ಇನ್ನು ಅಪ್ಸರೆ: ಆದರೆ ವಿಡಿಯೋ ನೋಡಿದರೆ ನೀರು ಕುಡಿದು ತಣ್ಣಗಾಗ್ತೀರಾ.

Kannada News: ಬಾಲಿವುಡ್ ನ ಖ್ಯಾತ ನಟಿ ತಬು ಅವರು ಈಗಲು ಎಲ್ಲರ ಫೇವರೆಟ್ ಹೀರೊಯಿನ್. ಹಲವು ಹುಡುಗರಿಗೆ ಈಗಲೂ ಇವರು ಎವರ್ ಗ್ರೀನ್ ಕ್ರಶ್. ತಬು ಅವರು 3 ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಮೊದಲಿಗೆ ನಾಯಕಿಯಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದ ತಬು ಅವರು ಈಗ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್, ಟಾಲಿವುಡ್ ಎರಡು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ನಟಿ ತಬು.

ತಬು ಅವರು ಮೂಲತಃ ಹೈದರಾಬಾದ್ ನ ಹುಡುಗಿ. ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿ ಸ್ಟಾರ್ ಸ್ಟೇಟಸ್ ಪಡೆದುಕೊಂಡರು. ತೆಲುಗಿನಲ್ಲಿ ನಟ ಅಕ್ಕಿನೇನಿ ನಾಗಾರ್ಜುನ, ಮೆಗಾಸ್ಟಾರ್ ಚಿರಂಜೀವಿ, ವಿಕ್ಟರಿ ವೆಂಕಟೇಶ್, ಬಾಲಯ್ಯ ಸೇರಿದಂತೆ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ಸಹ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆಗೆ ನಟಿಸಿ, ಯಶಸ್ಸು ಪಡೆದಿದ್ದಾರೆ ನಟಿ ತಬು. ಈಗಲೂ ಆಗೊಮ್ಮೆ ಈಗೊಮ್ಮೆ ತೆಲುಗು ಸಿನಿಮಾಗಳಲ್ಲು ನಟಿಸುತ್ತಾರೆ. ಇದನ್ನು ಓದಿ..Kannada News: ಹಠ ಮಾಡಿ ಮಾಡಿ, ಕೊನೆಗೆ ನಟಿಯ ಹುಟ್ಟುಹಬ್ಬಕ್ಕೆ ಬಿಗ್ ಗಿಫ್ಟ್ ಕೊಟ್ಟ ಎನ್ಟಿಆರ್: ಏನು ಗೊತ್ತೇ?? ಈಕೆಯ ಮೇಲೆ ಇಷ್ಟು ಲವ್??

ಇವರು ಕಡೆಯದಾಗಿ ನಟಿಸಿದ ತೆಲುಗು ಸಿನಿಮಾ, ತ್ರಿವಿಕ್ರಂ ಅವರು ನಿರ್ದೇಶಿಸಿ, ಅಲ್ಲು ಅರ್ಜುನ್ ಅವರು ನಾಯಕನಾಗಿ ನಟಿಸಿದ ಅಲಾ ವೈಕುಂಠಪುರಮುಲೋ. ಬಳಿಕ ತೆಲುಗು ಸಿನಿಮಾದಲ್ಲಿ ನಟಿಸಿದ. ಹಿಂದಿಯಲ್ಲಿ ತಬು ಅವರು ನಟಿಸಿದ ಅಂಧಾಧುನ್, ದೃಶ್ಯ2 ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿತು. ಇತ್ತೀಚೆಗೆ ನಟಿ ತಬು ಅವರು ನಟ ಅಜಯ್ ದೇವಗನ್ ಅವರ ಭೋಳಾ ಸಿನಿಮಾದ ಟ್ರೈಲರ್ ಲಾಂಚ್ ನಲ್ಲಿ ಕಾಣಿಸಿಕೊಂಡಿದ್ದರು, ಸೀರೆಯುಟ್ಟು, 50 ವರ್ಷ ವಯಸ್ಸಿನಲ್ಲೂ ನಟಿ ತಬು ಅವರು ಅಷ್ಟು ಸುಂದರವಾಗಿ ಕಾಣಿಸುತ್ತಿರುವುದನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದು, ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada News: ಬೇರೆ ಅದೆಷ್ಟೋ ನಟಿಯರಿಗೆ ಕೈ ಕೊಟ್ಟಿದ್ದ ಸಿದ್ದಾರ್ಥ್ ಗೆ ಶಾಕ್ ಕೊಟ್ಟ ರಾಜ ಕುಮಾರಿ: ಕೊನೆಗೆ ಏನು ಮಾಡಿದ್ದಾರೆ ಗೊತ್ತೇ??

Comments are closed.