Neer Dose Karnataka
Take a fresh look at your lifestyle.

Kannada Story: ಗಂಡ ಕೊಡುವುದು ಸಾಕಾಗದೆ, ಮತ್ತೊಬ್ಬ ಜೊತೆ ಸಂಬಂಧ ಇಟ್ಟುಕೊಂಡ ಹೆಂಡತಿ: ಇದನ್ನು ನೋಡಿದ ಗಂಡನ ತಮ್ಮನೇ ಮಾಡಿದ್ದೇನು ಗೊತ್ತೇ? ಹಿಂಗೂ ಇರ್ತಾರ??

17,896

Kannada Story: ಈಗಿನ ಕಾಲದಲ್ಲಿ ಕೆಲವರು ಶುರು ಮಾಡಿಕೊಳ್ಳುವ ವಿವಾಹೇತರ ಸಂಬಂಧಗಳಿಂದ ಏನೆಲ್ಲಾ ನಡೆದು ಹೋಗುತ್ತದೆ ಎಂದು ಊಹಿಸಲು ಕೂಡ ಆಗುವುದಿಲ್ಲ. ಕೆಲವೊಮ್ಮೆ ಎಲ್ಲವೂ ಕೆಟ್ಟದ್ದೇ ನಡೆದು ಹೋಗುತ್ತದೆ. ವಿವಾಹೇತರ ಸಂಬಂಧಗಳು ತಪ್ಪು ಎಂದು ಗೊತ್ತಿದ್ದರೂ ಸಹ, ಅದರಲ್ಲಿ ತೊಡಗಿಕೊಳ್ಳುವುದು ತಪ್ಪೇ ಆಗಿರುತ್ತದೆ. ಇದರಿಂದ ಏನೆಲ್ಲಾ ಆಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಒಂದು ಘಟನೆ ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಅಲ್ಲಿನ ಕೊಂಡ್ವಾ ಎನ್ನುವ ಗ್ರಾಮದಲ್ಲಿ ಆಮ್ರಪಾಲಿ ಎನ್ನುವ ಮಹಿಳೆ ವಾಸ ಮಾಡುತ್ತಿದ್ದಳು. ಆಕೆಗೆ ಅದೇ ಊರಿನ ವ್ಯಕ್ತಿಯ ಜೊತೆಗೆ ಮದುವೆಯಾಗಿ ಸಂಸಾರ ಚೆನ್ನಾಗಿಯೇ ಸಾಗಿತ್ತು. ಗಂಡನ ಜೊತೆಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದ ಆಕೆಗೆ, ಒಂದು ಹೆಣ್ಣುಮಗು ಕೂಡ ಜನಿಸಿತು. ಇವರ ದಾಂಪತ್ಯ ಜೀವನ ಕೆಲ ಸಮಯ ಚೆನ್ನಾಗಿ ನಡೆಯಿದಾದರು, ನಂತರದ ದಿನಗಳಲ್ಲಿ ಆಕೆ ಬೇರೆ ಹುಡುಗರ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ಶುರು ಮಾಡಿದಳು, ಇದು ದಿನಾ ಹೆಚ್ಚಾಗುತ್ತಲೇ ಹೋಯಿತು.. ಇದನ್ನು ಓದಿ..Kannada News: ಮಹಿಳೆಯರು ಸ್ನಾನ ಮಾಡುವುದನ್ನು ಇಣುಕಿ ನೋಡುವುದು ತಪ್ಪೇ?? ಕಠಿಣ ಘೋಷಣೆ ಮಾಡಿದ ಕೋರ್ಟ್. ಏನಂತೆ ಗೊತ್ತೇ? ಇನ್ನು ಮುಂದೆ ಹಬ್ಬವೇ??

ಈ ವಿಚಾರ ಆಕೆಯ ಮೈದುನನವರೆಗು ವೈಭವ ವಾಘಾಮೊರೆ ವರೆಗು ಹೋಗಿ, ಅವನು ತನ್ನ ಅತ್ತಿಗೆಗೆ ಬುದ್ಧಿ ಬರಲಿ ಎಂದು ಹೀಗೆಲ್ಲಾ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದ, ಆದರೆ ಆಕೆ ತನ್ನ ತಪ್ಪನ್ನು ತಿದ್ದುಕೊಳ್ಳಲಿಲ್ಲ. ಸಂಬಂಧವನ್ನು ಮುಂದುವರೆಸಿಕೊಂಡು ಹೋದಳು, ವೈಭವ್ ಎದುರೇ ಬಾಯ್ ಫ್ರೆಂಡ್ ಜೊತೆಗೆ ಓಡಾಡುತ್ತಿದ್ದಳು. ಇದರಿಂದ ವೈಭವ್ ಗೆ ಕೋಪ ಬಂದು, ಅತ್ತಿಗೆಗೆ ಬುದ್ಧಿ ಕಲಿಸಬೇಕು ಎಂದು ಅತ್ತಿಗೆಯ ಜೊತೆಗೆ ಜಗಳ ಆಡಿದ ವೈಭವ, ಆಕೆಯನ್ನು ಮತ್ತು ಆಕೆಯ ಮಗುವನ್ನು ಮುಗಿಸಿಬಿಟ್ಟಿದ್ದಾನೆ.

ನಂತರ ಇಬ್ಬರನ್ನು ಸುಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಮರುದಿನ ಬೆಳಗ್ಗೆ ಅಕ್ಕಪಕ್ಕದವರು ಇಬ್ಬರನ್ನು ಆ ಸ್ಥಿತಿಯಲ್ಲಿ ನೋಡಿ ಗಾಬರಿಯಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಗುರುವಾರ ಆತನನ್ನು ಹುಡುಕಿ ಹಿಡಿದು ಬಂಧಿಸಿದ್ದಾರೆ. ಇತ್ತೀಚೆಗೆ ನಡೆದ ಈ ಘಟನೆ ಆ ಸ್ಥಳದಲ್ಲಿ ಎಲ್ಲರೂ ಗಾಬರಿಯಾಗುವ ಹಾಗೆ ಮಾಡಿದೆ ಎಂದರೆ ತಪ್ಪಲ್ಲ. ಒಬ್ಬ ಮಹಿಳೆ ತಪ್ಪು ಮಾಡಿದ್ದಾಳೆ ಎಂದು ಹೀಗು ಮಾಡುತ್ತಾರಾ? ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ ಮೂಲಕ ತಿಳಿಸಿ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Leave A Reply

Your email address will not be published.