Car Tips: ಮಳೆಯಲ್ಲಿ ಕಿಟಕಿ ತೆರೆದಾಗ ಸೀಟುಗಳು ಒದ್ದೆಯಾಗಿತ್ತೆ? ಇವುಗಳನ್ನು ಬಹಳ ಸುಲಭವಾಗಿ ಒಣಗಿಸುವ ಟ್ರಿಕ್ ನಿಮಗೆ ಗೊತ್ತೇ??
Car Tips: ಮಾನ್ಸೂನ್ ವೇಳೆ ಸುತ್ತಮುತ್ತಲಿನ ವಾತಾವರಣ ಎಲ್ಲರಿಗೂ ಇಷ್ಟ.. ಆದರೆ ಅನೇಕ ಸಾರಿ ಇದರಿಂದ ಸಮಸ್ಯೆ ಕೂಡ ಇರುತ್ತದೆ. ವಿಶೇಷವಾಗಿ ಕಾರ್ ಮತ್ತು ಕಾರ್ ಡ್ರೈವಿಂಗ್ ಗೆ ಈ ವಿಷಯದಲ್ಲಿ ಸಮಸ್ಯೆ ಹೆಚ್ಚು. ಕೆಲವು ಸಾರಿ ಮಳೆಯಿಂದ ಸಮಸ್ಯೆಗಳು ಉಂಟಾಗಲಿದ್ದು, ಆಗ ಮೆಕ್ಯಾನಿಕ್ ಗಳು ಕೂಡ ಸಿಗುವುದು ಕಷ್ಟವೇ. ಅಂಥ ಸಮಯದಲ್ಲಿ ಕಾಣಿಸಿಕೊಳ್ಳುವ ಒಂದು ಸಮಸ್ಯೆ ಎಂದರೆ ಅದು ಮಳೆಗಾಲದಲ್ಲಿ ಕಾರ್ ವಿಂಡೋ ತೆರೆದಿರುವ ಸಮಸ್ಯೆ ಆಗಿದೆ (Car Tips). ಇದರಿಂದ ಸೀಟ್ ಗಳ ಕಾರ್ಪೆಟ್ ಒದ್ದೆಯಾಗುತ್ತದೆ. ಈ ಕಾರಣಕ್ಕೆ ಕಾರ್ ನಲ್ಲಿ ಸ್ಮೆಲ್ ಬರುವುದಕ್ಕೆ ಶುರುವಾಗುತ್ತದೆ.
ಈ ರೀತಿ ಆದಾಗ ಕಾರ್ ನ ಒಳಗೆ ಕುಳಿತುಕೊಳ್ಳುವುದು ಕೂಡ ಕಷ್ಟವೇ ಆಗಿದೆ. ಮಳೆಗಾಲದಲ್ಲಿ ಅವಸರದಲ್ಲಿ ಕಾರ್ ಇಂದ ಇಳಿದು ಮನೆಗೆ ಅಥವಾ ಆಫೀಸ್ ಗೆ ಹೋದಾಗ, ಕಾರ್ ವಿಂಡೋ ತೆರೆದಿರುವುದು ನೋಡಿರುತ್ತೇವೆ.. ಈ ರೀತಿ ಆದಾಗ ಸೀಟ್ ಮತ್ತು ಕಾರ್ಪೆಟ್ ಒದ್ದೆಯಾದಾಗ, ಅವುಗಳನ್ನು ಒಣಗಿಸುವುದಕ್ಕೆ ತೊಂಸರೆ ಆಗುತ್ತದೆ. ಈ ರೀತಿ ಆದಾಗ, ಕಾರ್ ಅನ್ನು ಒಣಗಿಸಲು ಮಾಡಬಹುದಾದ ಕೆಲವಿ ಟ್ರಿಕ್ಸ್ ಗಳನ್ನು (Car Tips) ನಿಮಗೆ ತಿಳಿಸಿಕೊಡುತ್ತೇವೆ..
ಅವುಗಳನ್ನು ಫಾಲೋ ಮಾಡಿ ಸಾಕು.. ಇದನ್ನು ಓದಿ..Telsa India: ಭಾರತೀಯ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ ಟೆಸ್ಲಾ- ಕೇವಲ 20 ಲಕ್ಷಕ್ಕೆ ಹೊಸ ಕಾರು, ಎಲಾನ್ ಪ್ಲಾನ್ ಕಂಡು ಶೇಕ್ ಆದ ಕಾರು ಕಂಪನಿಗಳು
*ಕಾರ್ ಸೀಟ್ ಒದ್ದೆಯಾದ ಬಳಿಕ ಫೋಮ್ ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಎಲ್ಲಾ ವಿಂಡೋಗಳನ್ನು ತೆರೆದು, ಬಿಸಿಲಿನಲ್ಲಿ ಕಾರ್ ನಿಲ್ಲಿಸುವುದು ಒಳ್ಳೆಯ ಪರಿಹಾರ ಆಗಿದೆ.
*ಇದಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಕಾರ್ ಸೀಟ್ ನಲ್ಲಿ ವಾಸನೆ ಉಳಿಯುತ್ತದೆ. ಇದಕ್ಕಾಗಿ ನೀವು ಹಳೆಯ ನ್ಯೂಸ್ ಪೇಪರ್ ಗಳನ್ನು ಬಳಸಬಹುದು. ಇದು ಒಳ್ಳೆಯ ಪರಿಹಾರ.
*ಒದ್ದೆ ಇರುವ ಸೀಟ್ ಗಳ ಮೇಲೆ ಮೂರು ಅಥವಾ ನಾಲ್ಕು ಪುಟಗಳು ಪೇಪರ್ ಗಳನ್ನು ಹರಡಿ, ಬಳಿಕ ವಿಂಡೋ ಓಪನ್ ಮಾಡಿ, ಬಿಸಿಲಿನಲ್ಲಿ ನಿಲ್ಲಿಸಿ (Car Tips).
*ಕಾರ್ ಸೀಟ್ ಗಳು ಬೇಗ ಒಣಗುತ್ತದೆ, ಸ್ಮೆಲ್ ಬರುವುದಿಲ್ಲ.
*ಅದೇ ವೇಳೆ ಈ ರೀತಿ ಮಾಡುವ ಮೊದಲು, ಕಾರ್ ನ ಕಾರ್ಪೆಟ್ ಗಳನ್ನು ಹೊರತೆಗೆದು, ಅದನ್ನು ವಾಶ್ ಮಾಡಲು ಶಾಂಪೂ ಬಳಸಿ.
*ಬಳಿಕ ಕಾರ್ಪೆಟ್ ಅನ್ನು ಒಣಗಲು ಬಿಡಿ.
*ಸೀಟ್ ನ ಶಾಶ್ವತ ಕಾರ್ಪೆಟ್ ಮೇಲೆ ಪತ್ರಿಕೆಗಳನ್ನು ಹರಡಿ ಹಾಗೂ ಬಿಸಿಲಿನಲ್ಲಿ ಕಾರ್ ಅನ್ನು ಒಣಗಲು ಬಿಡಿ.
*ಈ ರೀತಿ ಮಾಡಿ ಕಾರ್ ಒಣಗಿಸಲು 7 ರಿಂದ 8 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.
*ಕಾರ್ ಪೂರ್ತಿಯಾಗಿ ಒಣಗಿದ ನಂತರ, ಪರ್ಫ್ಯುಮ್ ಇಂದ ಸ್ಪ್ರೇ ಮಾಡಿ, ಸ್ವಲ್ಪ ಸಮಯದ ನಂತರ ವಿಂಡೋ ಓಪನ್ ಮಾಡಿ (Car Tips). ಇದನ್ನು ಓದಿ..Mera Ration App: ಯಾರು ಹೇಳದ ಸೀಕ್ರೆಟ್- ರೇಷನ್ ಅಂಗಡಿಯೇ ನಿಮ್ಮ ಕೈಯಲ್ಲಿ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
ಮಳೆಯಲ್ಲಿ ಸೀಟ್ ಗಳು ಒದ್ದೆಯಾದ ನಂತರ ಸರಿಯಾಗಿ ಒಣಗದೆ ಇದ್ದರೆ, ಅವುಗಳು ಹಾಳಾಗುತ್ತದೆ. ಸೀಟ್ ಗಳ ಕುಶನ್ ಸಹ ಹಾಳಾಗುತ್ತದೆ. ಸಮಯ ಕಳೆದ ಹಾಗೆ ಇದೆಲ್ಲವು ಸರಿ ಹೋಗುತ್ತದೆ. ಇದರಿಂದ ನಿಮ್ಮ ಕಾರ್ ಗೋಚರತೆ ಚೆನ್ನಾಗಿರುತ್ತದೆ. ಹಾಗಾಗಿ ಸೀಟ್ ಗಳನ್ನು ಸರಿಯಾಗಿ ಒಣಗಿಸದೆ ಇದ್ದರೆ, ಅವುಗಳನ್ನು ಚೇಂಜ್ ಮಾಡಬೇಕಾಗುತ್ತದೆ, ಇದಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ (Car Tips). ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?
Comments are closed.