ಕನ್ನಡತಿಯಲ್ಲಿ ನಟಿಸುತ್ತಿರುವ ಪೂಜಾ ಇವರೇ ನೋಡಿ, ನಿಜ ಜೀವನದಲ್ಲಿ ಎಷ್ಟು ಕ್ಯೂಟ್ ಆಗಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿರುವ ಕನ್ನಡತಿ ಧಾರಾವಾಹಿ ದಿನೇ ದಿನೇ ತನ್ನ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುತ್ತಾ ಮುಂದೆ ಸಾಗುತ್ತಿದೆ. ಹೀಗೆ ಎಲ್ಲರನ್ನೂ ಸಾಕಷ್ಟು ಮನದಲ್ಲಿ ಸುತ್ತಿರುವ ಕನ್ನಡತಿ ಧಾರಾವಾಹಿ ಕೇವಲ ಮನರಂಜನೆಯಷ್ಟೇ ಅಲ್ಲದೆ ಹಲವಾರು ಸಂದೇಶಗಳನ್ನು ಸಮಾಜಕ್ಕೆ ನೀಡಲು ಪ್ರಯತ್ನ ಪಡುತ್ತಿದ್ದೆ ಇದು ನಿಜಕ್ಕೂ ಒಂದು ಉತ್ತಮ ಅರಿವಾಗಿದೆ. ಇನ್ನು ಈ ದಾರವಾಹಿಯಲ್ಲಿ ಇತ್ತೀಚಿನ ದಿನಗಳಲ್ಲಿ ಪೂಜಾ ಎಂಬ ಪಾತ್ರಧಾರಿ ಜರ್ನಲಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ಕಳೆದ ಕೆಲವು ದಿನಗಳಿಂದ ಕನ್ನಡತಿ ಧಾರವಾಹಿಯಲ್ಲಿ ವರುರ್ ಅವರನ್ನು ಬಿಡುಗಡೆ ಮಾಡಬೇಕೋ ಅಥವಾ ಜೈಲಿನಲ್ಲಿ ಉಳಿಸಬೇಕೋ ಎಂಬುದು ಪೂಜಾರ್ ಅವರ ಕೈಯಲ್ಲಿ ಇತ್ತು. ಹೀಗೆ ಧಾರವಾಹಿಯಲ್ಲಿ ಒಂದು ಪ್ರಮುಖ ತಿರುವನ್ನು ನೀಡುವ ಪಾತ್ರ ತುಂಬಿರುವ ಪೂಜಾ ರವರ ವೈಯಕ್ತಿಕ ಜೀವನದ ಕುರಿತು ಕೆಲವೊಂದು ಮಾಹಿತಿಗಳನ್ನು ನೀಡುತ್ತೇವೆ ಕೇಳಿ.

ಸ್ನೇಹಿತರ ಕನ್ನಡತಿ ದಾರವಾಹಿಯಲ್ಲಿ ಪೂಜಾ ಪಾತ್ರಕ್ಕೆ ಜೀವ ತುಂಬಿರುವ ಕಲಾವಿದೆಯೇ ಹೆಸರು ಹರ್ಷಿತಾ ರಾಮಚಂದ್ರ. ಮೂಲತಹ ಬೆಂಗಳೂರಿನ ಹುಡುಗಿ ಯಾಗಿರುವ ಪೂಜಾ ಅವರು ಇಂಜಿನಿಯರಿಂಗ್ ಮುಗಿಸಿದ್ದಾರೆ. ನೀಳಕಾಯದ ಸ್ಲಿಮ್ ಬ್ಯೂಟಿ ಹರ್ಷಿತಾ ರಾಮಚಂದ್ರ ರವರು ಧಾರವಾಹಿಯಲ್ಲಿ ಗಳಿಸಿದ್ದಕ್ಕಿಂತ ಹೆಚ್ಚು ಸುಂದರವಾಗಿ ನಿಜಜೀವನದಲ್ಲಿ ಕಾಣಿಸುತ್ತಾರೇ. ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹರ್ಷಿತಾ ರಾಮಚಂದ್ರ ನಿರೂಪಣೆಯನ್ನು ಕೂಡ ಮಾಡುತ್ತಾರೆ. ಧಾರವಾಹಿಯಲ್ಲಿ ಆರಂಭದಲ್ಲಿ ವಿಲನ್ ನಂತೆ ಕಂಡರೂ ಕೂಡ ಕೊನೆಯಲ್ಲಿ ನಾಯಕ ನಟಿ ಭುವಿಗೆ ಸಹಾಯ ಮಾಡುವ ಪಾತ್ರವಾಗಿ ಬದಲಾಗುತ್ತದೆ, ಇನ್ನು ಇವರು ನಿರೂಪಕಿಯಾಗಿ ಕಾರ್ಯನಿರ್ವಹಣೆ ಮಾಡುತ್ತಾ ಕಿರುತೆರೆಯಲ್ಲಿಯೂ ಕೂಡ ಮಿಂಚುತ್ತಿದ್ದಾರೆ.