ಕಳೆದ ವೀಕೆಂಡ್ ನಲ್ಲಿ ಸುದೀಪ್ ರವರು ಬಿಗ್ ಬಾಸ್ ನಲ್ಲಿ ಧರಿಸಿದ್ದ ಬಟ್ಟೆಯ ಬೆಲೆ ಎಷ್ಟು ಲಕ್ಷ ಆಗುತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ ಈಗಾಗಲೇ ಬಹುತೇಕ 2 ವಾರಗಳು ಕಳೆದು ಹೋಗಿವೆ. ಇನ್ನೇನು ಈ ಶನಿವಾರ ಹಾಗೂ ಭಾನುವಾರ ಬಂದರೆ ಎರಡು ವಾರ ಮುಗಿದು ಹೋಗುತ್ತದೆ. ಇನ್ನು ಈ ಬಾರಿಯೂ ಕೂಡ ಬಿಗ್ ಬಾಸ್ ಕಾರ್ಯಕ್ರಮವನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಿದ್ದಾರೆ.

ಆದ ಕಾರಣ ಆ ಬಟ್ಟೆಗಳ ಕುರಿತು ಕೊಂಚ ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ ಕೇಳಿ, ಸುದೀಪ್ ರವರಿಗೆ ವಿಶೇಷವಾಗಿ ತಯಾರಿಸಿದ ಬಹಳ ಸ್ಟೈಲಿಶ್ ಬಟ್ಟೆಗಳ ಆಗಿರುವ ಕಾರಣ ಈ ಬಟ್ಟೆಗಳ ಬೆಳೆ ಸಾಮಾನ್ಯ ಬಟ್ಟೆ ಗಳಂತೆ ಕಡಿಮೆ ಹಣಕ್ಕೆ ಸಿಗುವುದಿಲ್ಲ, ವಿಶೇಷವಾಗಿ ಸುದೀಪ್ ರವರಿಗಾಗಿ ಡಿಸೈನರ್ ಗಳು ತಯಾರಿಸಿರುವ ಬಟ್ಟೆಯ ಬೆಲೆಯನ್ನು ನಾವು ಗಮನಿಸುವುದಾದರೆ ಶನಿವಾರದಂದು ಕಿಚ್ಚ ಸುದೀಪ್ ಅವರು ಧರಿಸಿದ್ದ ಬಟ್ಟೆಯ ಬೆಲೆ ಬರೋಬ್ಬರಿ 80 ಸಾವಿರ ರೂಪಾಯಿ ಇನ್ನೂ ಭಾನುವಾರ ಕಿಚ್ಚ ಸುದೀಪ್ ರವರು ಧರಿಸಿದ್ದ ಬಟ್ಟೆಯ ಬೆಲೆ 1,08,000 ರೂಪಾಯಿ ಎಂಬುದು ತಿಳಿದು ಬಂದಿದೆ.