ನಾಗಿಣಿ 2 ಧಾರವಾಹಿಯಲ್ಲಿ ಅತಿಥಿ ಪಾತ್ರ ನಿರ್ವಹಣೆ ಮಾಡಲು ದೀಪಿಕಾ ದಾಸ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿ ಯಶಸ್ಸು ಕಂಡ ನಾಗಿಣಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಿರ್ವಹಣೆ ಮಾಡಿ ನಟಿಯಾಗಿ ಮಿಂಚಿದ ದೀಪಿಕಾ ದಾಸ್ ರವರು ಈ ಧಾರವಾಹಿಯ ಮೂಲಕ ಕರ್ನಾಟಕದ ಮನೆ ಮಾತಾಗಿದ್ದರು. ಈ ಧಾರವಾಹಿ ದೀಪಿಕಾ ದಾಸ್ ರವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು, ಇದೇ ಜನಪ್ರಿಯತೆ ಇವರನ್ನು ಬಿಗ್ ಬಾಸ್ ಮನೆಗೆ ಕೂಡ ಕರೆದುಕೊಂಡು ಹೋಗಿತ್ತು.

ಹೌದು ಸ್ನೇಹಿತರೇ ನಾಗಿಣಿ 2 ಧಾರವಾಹಿಯಲ್ಲಿ ನಮ್ರತಾ ಗೌಡರವರು ಪ್ರಮುಖ ಪಾತ್ರದಲ್ಲಿ ನಟನೆ ಮಾಡುತ್ತಿದ್ದು, ಈ ಧಾರವಾಹಿ ಕೂಡ ಮೊದಲನೇ ನಾಗಿಣಿ ಧಾರವಾಹಿಯಂತೆ ಉತ್ತಮ ಪ್ರತಿಕ್ರಿಯೆ ಪಡೆದು ಕೊಳ್ಳುತ್ತಿದೆ. ಇನ್ನು ಈ ದಾರವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟನೆ ಮಾಡಲು 1 ಎಪಿಸೋಡೆ ದೀಪಿಕಾ ದಾಸ್ ರವರು ಮೂವತ್ತೈದು ಸಾವಿರ ರೂಪಾಯಿಗಳನ್ನು ಪಡೆದು ಕೊಳ್ಳುತ್ತಾರೆ ಎಂಬುದು ತಿಳಿದು ಬಂದಿದೆ. ಮೊದಲನೇ ನಾಗಿಣಿ ಧಾರಾವಾಹಿಯಲ್ಲಿ ಒಂದು ಎಪಿಸೋಡಿಗೆ 10 ರಿಂದ ಆರಂಭವಾಗಿ ನಂತರ ಧಾರಾವಾಹಿಯ ಕೊನೆಯ ದಿನಗಳಲ್ಲಿ 25 ಸಾವಿರ ರೂಪಾಯಿಗಳವರೆಗೂ ಸಂಭಾವನೆ ಪಡೆದು ಕೊಳ್ಳುತ್ತಿದ್ದರು.