ದಿವ್ಯ ಉರುಡುಗ ರವರ ಅಪ್ಪ-ಅಮ್ಮ ಕೂಡ ಕ್ಯಾತ ಸೆಲೆಬ್ರೆಟಿಗಳು ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಇದೀಗ ದಿವ್ಯ ಉರುಡುಗ ರವರು ತಮ್ಮ ನೇರ ವ್ಯಕ್ತಿತ್ವದ ಮೂಲಕ ಜನರಿಗೆ ಇಷ್ಟವಾಗುತ್ತಿದ್ದಾರೆ. ಧಾರವಾಹಿ ಮೂಲಕ ಜನಪ್ರಿಯತೆ ಗಳಿಸಿ ತದ ನಂತರ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿ ಒಂದು ಬ್ರೇಕ್ ಗಾಗಿ ಕಾಯುತ್ತಿರುವ ದಿವ್ಯ ಉರುಡುಗ ರವರು ಇದೀಗ ಬಿಗ್ ಬಾಸ್ ಮನೆಯಲ್ಲಿ ಆ ಬ್ರೇಕ್ ಅನ್ನು ಪಡೆಯಲು ಸಿದ್ಧತೆ ನಡೆಸಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಬಹಳ ಅದ್ಭುತವಾಗಿ ಆಟ ಹಾಡುತ್ತಿರುವ ದಿವ್ಯ ಉರುಡುಗ ರವರು, ಗೆಲ್ಲುವ ನೆಚ್ಚಿನ ಸ್ಪರ್ಧೆಗಳಲ್ಲಿ ಒಬ್ಬರಾಗಿದ್ದಾರೆ. ಅದರಲ್ಲಿಯೂ ರಿಚಾರ್ಜ್ ಯಂತ್ರದ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗೆದ್ದಿರುವ ದಿವ್ಯ ಉರುಡುಗ ಅವರು ತಮ್ಮ ರಿಚಾರ್ಜ್ ಯಂತ್ರವನ್ನು ವಾಪಸ್ಸು ನೀಡದೇ ಇರುವ ನಿರ್ಧಾರದ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಯನ್ನು ಸೃಷ್ಟಿ ಮಾಡಿದ್ದಾರೆ.

ಇನ್ನು ದಿವ್ಯ ಹುಡುಗರ ಬರ ಫ್ಯಾಮಿಲಿಯ ಕುರಿತು ನಾವು ಮಾತನಾಡುವುದಾದರೆ ದಿವ್ಯ ಉರುಡುಗ ರವರ ತಾಯಿ ರವರ ಹೆಸರು ಕುಸುಮ ಉರುಡುಗ ಹಾಗೂ ತಂದೆ ಮಂಜುನಾಥ್ ಉರುಡುಗ, ಇವರಿಬ್ಬರೂ ಕೂಡ ಮೂಲತಹ ಕಿರುತೆರೆಯಿಂದ ಬಂದಿದ್ದು, ಇವರಿಬ್ಬರೂ ಕೂಡ ಕಿರುತೆರೆಯ ನಟ ಹಾಗೂ ನಟಿಯರು ಎಂಬುದು ತಿಳಿದು ಬಂದಿದೆ ಹಾಗೂ ಕೆಲವೊಂದು ಸಿನಿಮಾಗಳಲ್ಲಿ ಕೂಡ ನಟನೆ ಮಾಡಿದ್ದಾರೆ ಎಂದು ವರದಿಗಳು ಕೇಳಿ ಬಂದಿದೆ. ಇನ್ನು ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ