ಮೇಘ ಶೆಟ್ಟಿ ರವರ ಹೊಸ ಮನೆ ಕಟ್ಟಲು ಖರ್ಚು ಮಾಡಿರುವ ಹಣ ಎಷ್ಟು ಕೋಟಿ ಗೊತ್ತೆ??

ನಮಸ್ಕಾರ ಸ್ನೇಹಿತರೇ ಜೊತೆ ಜೊತೆಯಲ್ಲಿ ದಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಇದೀಗ ಮನೆ ಮಾತಾಗಿ ಕನ್ನಡಿಗರ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿರುವ ಅನು ಸಿರಿಮನೆ ಪಾತ್ರದಾರಿ ಮೇಘ ಶೆಟ್ಟಿ ರವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಆದರೆ ಇವರು ಇವರ ಮನೆಯ ಗೃಹ ಪ್ರವೇಶದ ವಿಷಯವನ್ನು ಹೆಚ್ಚಿನ ಮಾಧ್ಯಮಗಳಿಗೆ ತಿಳಿಸದೇ ಬಹಳ ಸೈಲೆಂಟಾಗಿ ಮಾಡಿ ಮುಗಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಲೇಔಟ್ನಲ್ಲಿ ಇತ್ತೀಚೆಗಷ್ಟೇ ಗೃಹ ಪ್ರವೇಶ ಮಾಡಿ ಮುಗಿಸಿದ್ದಾರೆ ಮೇಘ ಶೆಟ್ಟಿ.

ಇನ್ನು ಇವರ ಮನೆಯ ಗೃಹ ಪ್ರವೇಶಕ್ಕೆ ಕೊರೋನಾ ಕಾರಣದಿಂದಾಗಿ ಕೇವಲ ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು, ಅಂದು ಕೊಂಡಂತೆ ಜೊತೆ ಜೊತೆಯಲ್ಲಿ ದಾರವಾಹಿ ಯಲ್ಲಿ ನಟನೆ ಮಾಡುವ ಬಹುತೇಕ ಕಲಾವಿದರು ಮನೆಯ ಗೃಹ ಪ್ರವೇಶಕ್ಕೆ ತೆರಳಿ ಶುಭ ಹಾರೈಸಿ ಬಂದಿದ್ದಾರೆ. ಇನ್ನು ಇದೇ ಸಮಯದಲ್ಲಿ ಆರ್ಯವರ್ಧನ್ ಪಾತ್ರದಾರಿ ಅನಿರುದ್ ರವರು 8 ಲಕ್ಷ ಬೆಲೆ ಬಾಳುವ ಟಿವಿ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದೀಗ ಎಲ್ಲಿ ನೋಡಿದರೂ ಸಾಮಾಜಿಕ ಜಾಲತಾಣಗಳಲ್ಲಿ ಅನು ಸಿರಿಮನೆ ಇರುವವರು ಕಟ್ಟಿಸಿರುವ ಮನೆಯ ಫೋಟೋಗಳು ವೈರಲ್ ಆಗಿದ್ದು, ಬಹಳ ಅದ್ಭುತವಾಗಿ ಮೂಡಿ ಬಂದಿದೆ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ, ಈ ಸಮಯದಲ್ಲಿ ಮನೆ ಕಟ್ಟಲು ಒಟ್ಟಾಗಿ ಎಷ್ಟು ಹಣ ಖರ್ಚಾಗಿದೆ ಎಂಬುದನ್ನು ನಾವು ನೋಡುವುದಾದರೇ ಬಲ್ಲ ಮೂಲಗಳ ಪ್ರಕಾರ ಮೇಘ ಶೆಟ್ಟಿ ರವರ ಮನೆ ನಿರ್ಮಾಣ ಮಾಡಲು ಮೂರು ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ ಎಂಬುದು ತಿಳಿದು ಬಂದಿದೆ. ಒಟ್ಟಿನಲ್ಲಿ ಅದೇನೇ ಆಗಲಿ ಇದೀಗ ಗೃಹ ಪ್ರವೇಶ ಮಾಡಿ ಮುಗಿಸಿರುವ ಮೇಘ ಶೆಟ್ಟಿ ರವರು ಜೀವನದಲ್ಲಿ ಮತ್ತಷ್ಟು ಯಶಸ್ಸು ಕಾಣಲಿ ಎಂದು ಹಾರೈಸುತ್ತೇವೆ.