ಮಗನ ಜೊತೆ ಜಾಲಿರೈಡ್ ಹೋಗಿರುವ ಶ್ವೇತ ಚಂಗಪ್ಪ ! ಕ್ಯೂಟ್ ವಿಡಿಯೋ ಹೇಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಿರುತೆರೆಯ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಶ್ವೇತ ಚಂಗಪ್ಪ ರವರು ಕಿರುತೆರೆಯ ಧಾರವಾಹಿಗಳಲ್ಲಿ ಅಷ್ಟೇ ಅಲ್ಲದೆ ಕಿರುತೆರೆಯ ಶೋಗಳಲ್ಲಿ ಕೂಡ ಭಾಗವಹಿಸುವ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಾರೆ ಹಾಗೂ ನಿರೂಪಕಿಯಾಗಿಯೂ ಕೆಲಸ ಮಾಡುವ ಶ್ವೇತ ಚಂಗಪ್ಪ ರವರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ.

ಇನ್ನು ಶ್ವೇತ ಚಂಗಪ್ಪ ರವರ ಮಗ ಜಿಯಾನ್ ಅಯ್ಯಪ್ಪ ರವರ ಫೋಟೋಗಳನ್ನು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸದಾ ಚರ್ಚೆಯಲ್ಲಿ ಇರುತ್ತಾರೆ. ಮಗನಿಗೆ ವಿವಿಧ ಶೈಲಿಯ ಬಟ್ಟೆಗಳನ್ನು ಹಾಕಿ ಫೋಟೋ ತೆಗೆಸಿ ಅಪ್ಲೋಡ್ ಮಾಡುವುದು ಅಷ್ಟೇ ಅಲ್ಲದೆ ವಿವಿಧ ರೀತಿಯ ಮುದ್ದಾದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.