ಕಣ್ಣೇ ಅದಿರಿಂದಿ ಹಾಯಕಿ ಮಂಗ್ಲಿ ರವರ ವಯಸ್ಸು ಎಷ್ಟು ಗೊತ್ತಾ?? ಇಷ್ಟು ಚಿಕ್ಕವರು ಎಂದು ಅಂದಾಜು ಕೂಡ ಮಾಡಲಾಗುವುದಿಲ್ಲ

ನಮಸ್ಕಾರ ಸ್ನೇಹಿತರೇ ರಾಬರ್ಟ್ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಕೇಳಿದ ತಕ್ಷಣ ತೆಲುಗಿನ ದರ್ಶನ್ ಅಭಿಮಾನಿಗಳು ಖುಷಿ ಯಾದದ್ದು ಸುಳ್ಳಲ್ಲ, ಆದರೆ ರಾಬರ್ಟ್ ಸಿನಿಮಾಗೆ ತೆಲುಗಿನಲ್ಲಿ ಪ್ರೇಕ್ಷಕರನ್ನು ಕರೆತರಲು ಹಾಗೂ ಡಿ ಬಾಸ್ ಎಂದ ಮೇಲೆ ಜನಪ್ರಿಯತೆ ಇಲ್ಲದೆ ಎಂಟ್ರಿ ಕೊಟ್ಟರೆ ಅದು ಸರಿ ಬರುವುದಿಲ್ಲ ಅಲ್ಲವೇ, ಅದೇ ಕಾರಣಕ್ಕಾಗಿ ಚಿತ್ರತಂಡ ಕೂಡ ವಿವಿಧ ಪ್ಲಾನ್ ಗಳನ್ನು ಮಾಡಿಕೊಂಡು ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಿತ್ತು.

ಆದರೆ ಯಾರೂ ಯೋಚಿಸಿದಂತೆ ರಾಬರ್ಟ್ ಸಿನಿಮಾಗೆ ಚಿತ್ರತಂಡ ಮಾಡಿದ ಯೋಜನೆಗಳೆಲ್ಲ ವನ್ನು ಹೊರತು ಪಡಿಸಿ ಹೆಚ್ಚಿನ ಜನಪ್ರಿಯತೆ ತಂದು ಕೊಟ್ಟಿದ್ದು ತೆಲುಗು ಚಿತ್ರರಂಗದ ಖ್ಯಾತ ಗಾಯಕಿ ಮಂಗಲಿ ರವರು ಎಂದರೆ ತಪ್ಪಾಗಲಾರದು. ಕಣ್ಣಿ ಅದಿರಿಂದಿ ಹಾಡುವ ಮೂಲಕ ತೆಲುಗು ರಾಜ್ಯಗಳಲ್ಲಿ ರಾಬರ್ಟ್ ಸಿನಿಮಾದ ಕುರಿತು ಹೊಸ ಹವಾ ಸೃಷ್ಟಿ ಸಿದರು.

ಸ್ಟೇಜ್ ನಲ್ಲಿ ಲೈವ್ ಪರ್ಫಾರ್ಮೆನ್ಸ್ ನೀಡಿದ ಬಳಿಕವಂತೂ ಒಂದೆಡೆ ರಾಬರ್ಟ್ ಸಿನಿಮಾ ತೆಲುಗಿನಲ್ಲಿ ಜನಪ್ರಿಯತೆ ಪಡೆದು ಕೊಂಡರೇ ಮತ್ತೊಂದೆಡೆ ಮಂಗ್ಲಿ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ತಮ್ಮ ಪರಿಚಯ ಮಾಡಿಕೊಂಡು ಬಿಟ್ಟರು. ಈಗಾಗಲೇ ಈ ರೀತಿಯ ಹಲವಾರು ಯಶಸ್ಸಿನ ಹಾಡುಗಳಿಗೆ ಧ್ವನಿ ನೀಡಿರುವ ಮಂಗ್ಲಿ ಕಳೆದ ಎಂಟು ವರ್ಷಗಳಿಂದ ನಾಯಕಿಯಾಗಿದ್ದಾರೆ, ಈ ಮಾಹಿತಿ ತಿಳಿದ ಕೂಡಲೇ ಇವರಿಗೆ ಹೆಚ್ಚು ವಯಸ್ಸಾಗಿದೆ ಎಂದುಕೊಂಡರೆ ಅದು ನಿಜಕ್ಕೂ ತಪ್ಪು ಯಾಕೆಂದರೆ ಕಾಯಕೆ ಮಂಗಳವಾರ ವಯಸ್ಸು ಕೇವಲ 26.