ಒಂದು ಕಾಲದ ಟಾಪ್ ನಟಿ ಸರಿತಾ ರವರ ಮಗಳು ಕೂಡ ಖ್ಯಾತ ನಟಿ ಯಾರು ಗೊತ್ತಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ

ನಮಸ್ಕಾರ ಸ್ನೇಹಿತರೇ ವಿಂಟೇಜ್ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟೀಮಣಿಯರು ಪರಭಾಷೆಗಳಿಂದ ಬಂದು ಕನ್ನಡದಲ್ಲಿ ನಟಿಸಿ ಇಲ್ಲೇ ನೆಲೆ ಕಂಡುಕೊಂಡಿದ್ದಾರೆ. ಅಂಥವರಲ್ಲಿ ಕೆಲವರು ಕನ್ನಡ ಚಿತ್ರರಂಗದಲ್ಲಿ ಹಾಗೆ ಬಂದು ಹೀಗೆ ಹೋದರೆ ಇನ್ನು ಕೆಲವರು ಇಂದಿಗೂ ಸಹ ಕನ್ನಡಿಗರ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದಾರೆ. ಅಂಥವರನ್ನು ಕನ್ನಡಿಗರು ಎಂದಿಗೂ ಅವರು ಪರಭಾಷೆಯಿಂದ ಬಂದವರೆಂದು ಅಂದುಕೊಳ್ಳಲಿಲ್ಲ ನಮ್ಮವರೇ ನಮ್ಮ ಮನೆ ಮಗಳೇ ಎಂದು ಅಂದುಕೊಂಡು ಅವರಿಗೆ ಪ್ರೋತ್ಸಾಹ ಹಾಗೂ ಬೆಂಬಲವನ್ನು ನೀಡಿದ್ದಾರೆ. ಇಂದು ನಾವು ಅಂತಹದೇ ನಟಿಯೊಬ್ಬರ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ ಬನ್ನಿ.

ಹೌದು ನಾವು ಹೇಳಲು ಹೊರಟಿರುವುದು 80ರ ದಶಕದ ಆಸುಪಾಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಹಲವಾರು ಮನಸ್ಸುಗಳನ್ನು ಗೆದ್ದಂತಹ ನಟಿ ಸರಿತಾ ರವರ ಕುರಿತು ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಟಿ ಸರಿತಾ ಅವರು ತೆಲುಗು ಚಿತ್ರರಂಗದ ಮೂಲಕ ತಮ್ಮ ಸಿನಿಮಾ ಜಗತ್ತಿನ ಪ್ರಯಾಣವನ್ನು ಪ್ರಾರಂಭಿಸಿ ಕನ್ನಡ ತಮಿಳು ತೆಲುಗು ಮಲಯಾಳಂ ಚಿತ್ರದಲ್ಲಿ ಕೂಡ ತಮ್ಮ ನಟನೆಯ ಛಾಪನ್ನು ಮೂಡಿಸಿದವರು.

ಹೊಸಬೆಳಕು ಭಕ್ತ ಪ್ರಹ್ಲಾದ ಕೆರಳಿದ ಸಿಂಹ ಚಲಿಸುವ ಮೋಡಗಳು ಹೇಗೆ ಹಲವಾರು ಖ್ಯಾತ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನೆ ಮಗಳಾಗಿ ಪ್ರೀತಿಯನ್ನು ಕನ್ನಡ ಪ್ರೇಕ್ಷಕರಿಂದ ಗಳಿಸಿಕೊಂಡಿದ್ದಾರೆ. ಇನ್ನು ಇವರು ಕರ್ನಾಟಕ ಕೇರಳ ತಮಿಳುನಾಡು ಹಾಗೂ ತೆಲುಗು ಚಿತ್ರರಂಗದಿಂದ ರಾಜ್ಯ ಪ್ರಶಸ್ತಿಗಳನ್ನು ಕೂಡ ಹಲವಾರು ಬಾರಿ ಗೆದ್ದಿದ್ದಾರೆ. ಇನ್ನು ತೆಲುಗು ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ನಂದಿ ಅವಾರ್ಡ್ ಅನ್ನು ಆರು ಬಾರಿ ಗೆದ್ದಿದ್ದಾರೆ. ಕೇವಲ ತಮ್ಮ ನಟನಾ ಮೂಲಕವಷ್ಟೆ ಎಂಥವರನ್ನೂ ಕೂಡ ಅವರತ್ರ ಸೆಳೆಯುವಂತೆ ಮಾಡಬಲ್ಲ ನೈಪುಣ್ಯತೆ ಅವರಲ್ಲಿತ್ತು. ಇನ್ನು ನಟಿ ಸರಿತಾ ರವರ ಮಗಳು ಕೂಡ ಖ್ಯಾತನಟಿ ಅವರು ಯಾರು ಗೊತ್ತೆ. ಬನ್ನಿ ಅವರು ಯಾರು ಅಂತ ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇನೆ.

ಹೌದು ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಅಭಿಮಾನಿಗಳ ಬಳಗವನ್ನು ಹೊಂದಿರುವ ಸರಿತಾ ಅವರ ಮಗಳು ಕೂಡ ಈಗಾಗಲೇ ಫೇಮಸ್ ನಟಿಯಾಗಿದ್ದಾರೆ. ಸರಿತಾ ರವರಿಗೆ ವಿಜಿತ್ ಚಂದ್ರಶೇಖರ್ ಎಂಬ ತಂಗಿ ಕೂಡ ಇದ್ದಾರೆ ಅವರು ಕೂಡ ಖ್ಯಾತ ನಟಿ. ಇನ್ನು ಇವರ ಮಗಳಾದ ಲವ್ಲೀನ್ ಚಂದ್ರಶೇಖರ್ ಕೂಡ ತಮಿಳುನಲ್ಲಿ ಯುವ ಖ್ಯಾತ ನಟಿ ಆಗಿ ಮಿಂಚುತ್ತಿದ್ದಾರೆ. ಸಂಬಂಧದಲ್ಲಿ ಇವರು ಸರಿತಾ ರವರ ಮಗಳಾಗಬೇಕು.

ಹಾಗಾಗಿ ಸರಿತಾ ಅವರ ಮಗಳು ಈಗ ಚಿತ್ರರಂಗದಲ್ಲಿ ಮುಂಬರುವ ಸ್ಟಾರ್ ನಟಿಯಾಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಬಹುದು. ಈಗ ಸರಿತಾ ಅವರು ತಮ್ಮ ಮಗನೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದಾರೆ. ಸರಿತಾ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡದೆ ಹಂಚಿಕೊಳ್ಳಿ.