ಲೈವ್ ಗೆ ಬಂದು ಮಾತನಾಡಿದ ಅನು ಸಿರಿಮನೆ, ಜೊತೆ ಜೊತೆಯಲಿ ತಂಡದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದವು, ಆದರೆ.

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ಮೂರು ದಿನಗಳಿಂದ ಮೇಘ ಶೆಟ್ಟಿ ರವರು ಜೊತೆ ಜೊತೆಯಲಿ ಧಾರವಾಹಿ ಇಂದ ಹೊರ ಬಂದಿದ್ದಾರೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ. ಈ ಕುರಿತು ಖಚಿತ ಕಾರಣ ತಿಳಿದಿಲ್ಲವಾದರೂ ಕೂಡ ಜೊತೆ ಜೊತೆಯಲ್ಲಿ ದಾರವಾಹಿ ಅನು ಸಿರಿಮನೆ ಪಾತ್ರದಾರಿ ಮೇಘ ಶೆಟ್ಟಿ ರವರು ಹೊರಗಡೆ ಬಂದಿದ್ದಾರೆ ಎಂಬ ಸುದ್ದಿಯನ್ನು ಇಟ್ಟು ಕೊಂಡು ಮೇಘ ಶೆಟ್ಟಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಯಾವುದೇ ಉತ್ತರ ನೀಡದೆ ಇದ್ದಿದ್ದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ವಿಡಿಯೋದಲ್ಲಿ ಒಂದು ಕುಟುಂಬ ಎಂದ ಮೇಲೆ ಹೇಗೆ ಗೊಂದಲಗಳು ಇರುತ್ತದೆಯೋ ಅದೇ ರೀತಿ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ಕೂಡ ಹಲವಾರು ಗೊಂದಲಗಳು ಇದ್ದವು, ಆದರೆ ಈಗ ಎಲ್ಲ ಗೊಂದಲಗಳು ನಿವಾರಣೆಯಾಗಿವೆ, ಎಲ್ಲಾ ಗೊಂದಲಗಳು ಈಗ ಕಡಿಮೆಯಾಗಿದೆ. ಆದ ಕಾರಣ ಇನ್ನು ಧಾರವಾಹಿ ಮುಗಿಯುವವರೆಗೂ ನಾನೇ ಅನು ಸಿರಿಮನೆ ಪಾತ್ರವನ್ನು ಮುಂದುವರಿಸುತ್ತೇನೆ ಹಾಗೂ ಈ ಎಲ್ಲ ಗೊಂದಲಗಳಿಂದ ಪ್ರೇಕ್ಷಕರಿಗೆ ಆದ ಗೊಂದಲಗಳಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಪ್ರೇಕ್ಷಕರಿಗೆ ತಾವು ಧಾರವಾಹಿಯಲ್ಲಿ ಮುಂದುವರಿಯುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.