ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ರವರ ಬಾಡಿಗಾರ್ಡ್ ಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ??ಯಪ್ಪಾ ಇಷ್ಟೊಂದ???

ನಮಸ್ಕರ ಸ್ನೇಹಿತರೇ ಸ್ನೇಹಿತರೆ ಭಾರತೀಯ ಚಿತ್ರರಂಗ ಹಾಗೂ ಕ್ರಿಕೆಟ್ ಮನೆಮನೆಯಲ್ಲೂ ಸುದ್ದಿಯಾಗೋ ವಿಷಯಗಳು. ನಮ್ಮ ದೇಶದಲ್ಲಿ ಸಿನಿಮಾ ಹಾಗೂ ಕ್ರಿಕೆಟ್ ಗೆ ಇರುವಷ್ಟು ಕ್ರೇಜ್ ಯಾವ ರಂಗಕ್ಕೂ ಇಲ್ಲ. ಇದು ನೀವು ಸುದ್ದಿಮಾಧ್ಯಮಗಳಲ್ಲಿ ನೋಡ ನೋಡಿರುತ್ತೀರಾ ಮಾತ್ರವಲ್ಲದೆ ನಿಮಗೂ ಕೂಡ ಸಿನಿಮಾ ನಟ-ನಟಿಯರು ಹಾಗೂ ಕ್ರಿಕೆಟಿಗರು ಇಷ್ಟ ಆಗಿರುತ್ತಾರೆ. ಇನ್ನು ಈಗಿನ ಕಾಲದಲ್ಲಿ ದೇಶಾದ್ಯಂತ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಸೆಲೆಬ್ರಿಟಿಗಳು ಯಾರೆಂದರೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ.

ಹೌದು ಸ್ನೇಹಿತರೆ ಕ್ರಿಕೆಟ್ ರಂಗದಲ್ಲಿ ಭಾರತೀಯ ಕ್ರಿಕೆಟ್ ತಂಡದ ಕಪ್ತಾನ ಕೇವಲ ಸಂಭಾವನೆಯಲ್ಲಿ ಮಾತ್ರವಲ್ಲದೆ ಜನಪ್ರಿಯತೆಯನ್ನು ಕೂಡ ನಂಬರ್ ವನ್. ಇತ್ತ ಬಾಲಿವುಡ್ ನಟಿ ಯಾಗಿರುವ ಪತ್ನಿ ಅನುಷ್ಕಾ ಶರ್ಮಾ ಕೂಡ ಸೂಪರ್ ಸ್ಟಾರ್ ನಟಿ. ಮದುವೆಯಾಗುವುದಕ್ಕಿಂತ ಮುಂಚೆಯಿಂದಲೂ ಕೂಡ ಇವರಿಬ್ಬರೂ ತಮ್ಮ ವೈಯಕ್ತಿಕ ರಂಗದಲ್ಲಿ ಬಹಳಷ್ಟು ಯಶಸ್ಸನ್ನು ಕಂಡವರು. ಈಗ ಮದುವೆಯಾದ ಮೇಲಂತೂ ತಮ್ಮ ಮಗಳು ಭೂಮಿಕಾ ರವರೊಂದಿಗೆ ಸಕ್ಕತ್ ಫೇಮಸ್ ಆಗಿದ್ದಾರೆ. ಕೆಲ ಮೂಲಗಳು ಹೇಳುವಂತೆ ಇವರಿಗೆ 900 ಕೋಟಿ ಗಿಂತಲೂ ಹೆಚ್ಚಿನ ಆಸ್ತಿ ಇದೆ. ನಿಮಗೊಂದು ವಿಷಯ ಗೊತ್ತಾ ಸ್ನೇಹಿತರೆ, ವಿರುಷ್ಕಾ ಜೋಡಿಯನ್ನು ಎಲ್ಲೇ ಹೋದರು ಅಭಿಮಾನಿಗಳು ಹಾಗೂ ಪಾಪರಾಜಿ ಗಳು ಮುತ್ತಿಕೊಳ್ಳುತ್ತಾರೆ. ಇವರೇನು ಕಾಂಜಿಪಿಂಜಿ ಸ್ಟಾರ್ ಗಳಲ್ಲ. ದೇಶ-ವಿದೇಶದ ದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳು. ಇವರನ್ನು ನಿರ್ವಹಿಸಲು ಅವರಿಗೊಬ್ಬ ಪರ್ಸನಲ್ ಬಾಡಿಗಾರ್ಡ್ ಇದ್ದಾನೆ. ಅವನ ಸಂಭಾವನೆ ಕೇಳಿದರೆ ನೀವು ದಂಗ್ ಆಗೋದು ಗ್ಯಾರಂಟಿ. ಹೌದು ಸ್ನೇಹಿತರೆ ಯಾವ ಕಂಪನಿಯ ಸಿಇಒ ಕಡಿಮೆಯಿಲ್ಲದಂತೆ ವಿರುಷ್ಕ ಜೋಡಿ ಅವರಿಗೆ ಸಂಭಾವನೆ ನೀಡುತ್ತಾರೆ.

ಹೌದು ಸ್ನೇಹಿತರೆ ವಿರುಷ್ಕ ಜೋಡಿಯ ಬಾಡಿಗಾರ್ಡ್ ಹೆಸರು ಸೋನು ಎಂದು. ಮೀಡಿಯಾ ಪ್ರತಿನಿಧಿಗಳಿಂದ ಹಾಗೂ ಅಭಿಮಾನಿಗಳ ನೂಕುನುಗ್ಗಲಿನಿಂದಾಗಿ ಜೋಡಿ ಅವರನ್ನು ಎಲ್ಲಾ ಸಮಯದಲ್ಲೂ ಕಾಪಾಡುವುದು ಇದೇ ಸೋನು. ಇನ್ನು ಸೋನು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ಸೋನು ವಿರುಷ್ಕ ಜೋಡಿಯಿಂದ ಪಡೆಯುತ್ತಿರುವುದು ಬರೋಬ್ಬರಿ ವಾರ್ಷಿಕ 1.20 ಕೋಟಿ ರೂಪಾಯಿ. ನೋಡಿದ್ರಲ್ಲ ಸ್ನೇಹಿತರೇ ಕೇವಲ ಬಾಡಿ ಗಾಡಿಗೆ ಎಷ್ಟೊಂದು ದುಬಾರಿ ಸಂಭಾವನೆಯನ್ನು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ನೀಡುತ್ತಿದ್ದಾರೆ ಎಂದು. ಈ ಕುರಿತಂತೆ ನಿಮ್ಮ ನೆಚ್ಚಿನ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.