ಸುಧಾರಾಣಿ ಅವರ ಜನ್ಮ ದಿನವನ್ನು ಆಚರಿಸಿದ ಶ್ರುತಿ ಮತ್ತು ಮಾಳವಿಕಾ ವೈರಲ್ ವೀಡಿಯೋ ನೋಡಿ.

ನಮಸ್ಕಾರ ಸ್ನೇಹಿತರೇ ನಾವು ಇಂದಿನ ವಿಷಯದಲ್ಲಿ ಮಾತನಾಡಲು ಹೊರಟಿರುವುದು ಕೇವಲ ಒಬ್ಬ ನಟಿಯ ಕುರಿತಂತೆ ಮಾತ್ರವಲ್ಲ ಸ್ನೇಹಿತರೆ ಬದಲಾಗಿ ಮೂರು ಕನ್ನಡದ ಖ್ಯಾತ ನಟಿಯರ ಕುರಿತಂತೆ. ಹೌದು ಸ್ನೇಹಿತರೆ ನಾವು ಇಂದು ಮಾತನಾಡಲು ಹೊರಟಿರುವುದು ಮಾಳವಿಕಾ ಶ್ರುತಿ ಹಾಗೂ ಸುಧಾರಾಣಿ ಅವರ ಕುರಿತಂತೆ. ಇವರು ಮೂರು ಜನ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಒಬ್ಬರಿಗೊಬ್ಬರು ಪರಿಚಿತರಾಗಿರುವ. ಮಾಳವಿಕಾ ಅವರು ಕೇವಲ ಚಿತ್ರಗಳಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿ ಕೂಡ ಸಕ್ರಿಯರಾಗಿರುವವರು.

ಇನ್ನು ಶೃತಿಯವರು ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಭಾವನಾತ್ಮಕ ಪಾತ್ರಗಳನ್ನು ನಿರ್ವಹಿಸುವ ಮೂಲಕ ಸಾಂಸಾರಿಕ ಸಿನಿಪ್ರೇಮಿಗಳ ನೆಚ್ಚಿನ ನಟಿಯಾಗಿದ್ದರು. ಮಾತ್ರವಲ್ಲದೆ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕೂಡ ಭಾಗವಹಿಸಿ ಕೂಡ ವಿನ್ನರ್ ಆಗಿ ಹೊರ ಬಂದಿದ್ದರು. ಇನ್ನು ಸುಧಾರಾಣಿ ಅವರ ಬಗ್ಗೆ ಹೇಳುವುದಾದರೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಟನೆಯ ಮೊದಲ ಚಿತ್ರ ಆನಂದ್ ಚಿತ್ರದ ಮೂಲಕ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿನವರೆಗೂ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾ ಕನ್ನಡಿಗರ ಮನ ರಚಿಸಿದ್ದಾರೆ. ಇನ್ನು ಇವರು ಮೂವರು ಬಹಳ ಒಳ್ಳೆಯ ಸ್ನೇಹಿತರಾಗಿದ್ದು ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಕನ್ನಡದ ಹಿರಿಯ ನಟಿ ಲೀಲಾವತಿ ಅಮ್ಮನವರನ್ನು ಮೂವರು ಹೋಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿಕೊಂಡು ಬಂದಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.