ಇನ್ನು ಎಷ್ಟು ಮಕ್ಕಳನ್ನು ಹೇರಲು ಸಿದ್ದವಂತೆ ಗೊತ್ತಾ ಕರೀನಾ ಕಪೂರ್? ಸಂಖ್ಯೆ ಕೇಳಿ ಶಾಕ್ ಆದ ಸೈಫ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಹಲವಾರು ಜೋಡಿಗಳು ಪರಸ್ಪರ ಪ್ರೀತಿಸಿ ಮದುವೆಯಾಗಿ ಪ್ರೇಕ್ಷಕರ ಮನೆಗೆದ್ದ ಜೋಡಿ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಮುಂಚೂಣಿಯಲ್ಲಿ ಕಾಣಸಿಗುವ ಬಾಲಿವುಡ್ನ ಖ್ಯಾತ ಜೋಡಿ ಆಗಿರುವಂತಹ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಅಲಿಖಾನ್.

ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ಆಗಸ್ಟ್ 16ರಂದು ಸೈಫ್ ಆಲಿ ಖಾನ್ ತಮ್ಮ 48ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸಮಯದಲ್ಲಿ ಅವರ ಮೊದಲ ಪತ್ನಿಯ ಮಗಳಾಗಿರುವ ಸಾರಾ ಅಲಿಖಾನ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ತಮ್ಮ ತಂದೆಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಇನ್ನು ಇತ್ತ ಸೈಫ್ ಆಲಿ ಖಾನ್ ಹಾಗೂ ಕರೀನಾ ಕಪೂರ್ ಅಲಿಖಾನ್ ರವರ ಮೊದಲ ಪುತ್ರನಾಗಿರುವ ತೈಮೂರ್ ಅಲಿ ಖಾನ್ ರವರು ಫೋಟೋಗಳು ಸಾಮಾಜಿಕ ಜಾಲತಾಣಗಳು ಹಾಗೂ ಪಪರಾಜಿಯಲ್ಲಿ ಪೋಸ್ಟ್ ಆಗಿ ಭಾರತ ದೇಶದ ಅತ್ಯಂತ ನೆಚ್ಚಿನ ಸೆಲೆಬ್ರಿಟಿಗಳು ಎಂಬುದಾಗಿ ಕೂಡ ಖ್ಯಾತಿಯನ್ನು ಗಳಿಸಿದ್ದರು.

ಈಗ ಇತ್ತೀಚಿಗಷ್ಟೇ ಸಾರ ಅಲಿ ಖಾನ್ ರವರು ಪೋಸ್ಟ್ ಮಾಡಿರುವ ಪೋಸ್ಟಲ್ಲಿ ಸೈಫ್ ಅಲಿ ಖಾನ್ ಹಾಗೂ ಕರೀನಾ ರವರ ಎರಡನೇ ಮಗು ಆಗಿರುವ ಜಾಂಗೀರ್ ಆಲಿಖಾನ್ ಅವರ ಫೋಟೋಗಳು ಕೂಡ ವೈರಲ್ ಆಗಿದ್ದು ಈಗ ಜಹಂಗೀರ್ ಅಲಿಖಾನ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೌದು ಸ್ನೇಹಿತರೆ ಜಹಾಂಗೀರ್ ಅಲೀಖಾನ್ ಈಗಾಗಲೇ ಅತ್ಯಂತ ಹೆಚ್ಚು ಸುದ್ದಿಯಲ್ಲಿರುವ ಸೆಲೆಬ್ರಿಟಿ ಮಗುವಾಗಿ ಸುದ್ದಿಯಲ್ಲಿದ್ದಾರೆ. ಇನ್ನು ಕೆಲ ಸುದ್ದಿಮಾಧ್ಯಮಗಳಲ್ಲಿ ಕರೀನಾ ಕಪೂರ್ ಅವರು ಇನ್ನು10 ಮಗುವನ್ನು ಜನ್ಮನೀಡಲು ಕೂಡ ತಾವು ಸಿದ್ಧರಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಇದಕ್ಕೆ ಸೈಫ್ ಇದೀಗ ಪ್ರತಿಕ್ರಿಯೆ ನೀಡಿದ್ದು, ಪ್ರಯತ್ನ ಮಾಡುತ್ತೇನೆ ಎಂದಿದ್ದರಂತೆ. ಇದಕ್ಕೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.