ಟಾಪ್ ಜನಪ್ರಿಯ ನಟಿ ಹೇಮಾ ಚೌದರಿ ರವರ ಮಗನನ್ನು ನೋಡಿದರೇ ನಿಜಕ್ಕೂ ಕಣ್ಣಂಚಲ್ಲಿ ನೀರು ಬರುತ್ತದೆ, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕೇವಲ ನಾಯಕನಟಿಯರಾಗಿ ನಟಿಸಿದವರು ಮಾತ್ರವಲ್ಲದೆ ಪೋಷಕ ಪಾತ್ರದಲ್ಲಿ ಹಾಗೂ ಖಳ ನಾಯಕಿಯ ಪಾತ್ರದಲ್ಲಿ ನಟಿಸಿದವರು ಕೂಡ ಇಂದಿಗೂ ಕೂಡ ಕನ್ನಡಿಗರ ಜನಮಾನಸದಲ್ಲಿ ನೆಲೆಸಿದ್ದಾರೆ. ಹೌದು ಸ್ನೇಹಿತರೆ ಇಂದಿನ ವಿಚಾರದಲ್ಲಿ ಕೂಡ ನಾವು ಇದೇ ರೀತಿಯ ಖಳ ನಾಯಕಿ ಪಾತ್ರವನ್ನು ನಿರ್ವಹಿಸಿಕೊಂಡು ಕನ್ನಡ ಪ್ರೇಕ್ಷಕರ ಮನಗೆದ್ದಂತಹ ನಟಿ ಹೇಮಾ ಚೌದರಿಯವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಹೌದು ಸ್ನೇಹಿತರೆ ಹೇಮಾ ಚೌದರಿಯವರಿಗೆ ಪುರೋಹಿತ ಎಂಬ ಸುಂದರ ರೂಪದ ಮಗನಿದ್ದಾನೆ. ಆದರೆ ಬಾಹ್ಯ ಸೌಂದರ್ಯವನ್ನು ನೋಡಲು ಪುರೋಹಿತ್ ಗೆ ಕಣ್ಣಿನ ದೃಷ್ಟಿ ಇಲ್ಲ. ಮಗನಿಗೆ ಕೊಡಿಸಿ ದಂತಹ ಚಿಕಿತ್ಸೆ ಇಲ್ಲ. ಎಲ್ಲಾ ಆಸ್ಪತ್ರೆಗಳಿಗೂ ಸುತ್ತಿಯಾಯಿತು. ಆದರೂ ಕೂಡ ಮಗನ ಕಣ್ಣಿನ ಸಮಸ್ಯೆ ಪರಿಹಾರ ಆಗುವುದಿಲ್ಲವಂತೆ. ಇದು ಹೇಮಾಚೌದರಿ ಅವರ ಬದುಕಿನಲ್ಲಿ ಎಂದೂ ಮರೆಯಲಾರದಂತಹ ದುಃಖದ ವಿಷಯವಾಗಿದೆ. ಇದೊಂದು ವಿಷಯ ಹೇಮಾ ಚೌದರಿಯವರಿಗೆ ಬದುಕಿನಲ್ಲಿ ದುಃಖವನ್ನು ನೀಡುತ್ತಿದೆ. ದೃಷ್ಟಿ ಇಲ್ಲದಿದ್ದರೆ ಏನಾಯ್ತು ಅಂತೆ ಮಗನ ಅಸ್ತಿತ್ವವೇ ತಾಯಿಗೆ ಸಂತೋಷವನ್ನು ನೀಡಲಿ ಎಂಬುದನ್ನು ನಾವು ಆಶಿಸೋಣ ಸ್ನೇಹಿತರೇ. ಅವರ ಮಗ ಜೀವನದಲ್ಲಿ ಒಳ್ಳೆಯ ಸಾಧನೆ ಮಾಡಲಿ ಎಂದು ಕೂಡ ಹಾರೈಸೋಣ.