ಬಿಗ್ ನ್ಯೂಸ್: ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳಿಗೆ ಮುಂದಿನ ತಿಂಗಳಿನಲ್ಲಿ ಮದುವೆ ಮುಹೂರ್ತ ಫಿಕ್ಸ್ ಆಯ್ತಾ?

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮುಗಿದು ಈಗಾಗಲೇ ಹಲವಾರು ದಿನಗಳು ಕಳೆದರೂ ಕೂಡ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ಜೋಡಿ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಗಳು ಎಡಬಿಡದಂತೆ ಸದ್ದು ಮಾಡುತ್ತಿವೆ. ಹೌದು ಸ್ನೇಹಿತರೆ ಮೊದಮೊದಲು ಇಬ್ಬರೂ ಜೊತೆಯಾಗಿದ್ದರು ಕೂಡ ಬರಬರುತ್ತಾ ದೂರ ಆಗಿದ್ದರು. ನಂತರ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನ ಮೂಲಕ ಇಬ್ಬರು ಮತ್ತೊಮ್ಮೆ ಸ್ನೇಹಿತರಾದರು. ಬಿಗ್ ಬಾಸ್ ನ ಕೊನೆಯ ವಾರದಲ್ಲಿ ದಿವ್ಯ ಸುರೇಶ್ ರವರು ಕೇಕ್ ಅನ್ನು ತರಿಸಿ ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ರವರೊಂದಿಗೆ ಫ್ರೆಂಡ್ಶಿಪ್ ಆಚರಿಸಿದರು.

ಹೌದು ಇದಕ್ಕೆ ಸ್ವತಹ ಮಂಜು ಪಾವಗಡ ರವರೆ ಇದಕ್ಕೆ ಪ್ರತಿಕ್ರಿಯಿಸಿರುವ ಮೂಲಕ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ. ಹೌದು ಸ್ನೇಹಿತರೆ ಸದ್ಯಕ್ಕೆ ಬ್ಯುಸಿಯಾಗಿದ್ದೇನೆ ಎಲ್ಲ ಮುಗಿದ ನಂತರ ಮನೆಯವರು ಹುಡುಕಿರುವ ಹುಡುಗಿಯನ್ನೇ ಮದುವೆಯಾಗುವುದಾಗಿ ಮಂಜು ಪಾವಗಡ ಅವರು ಹೇಳಿದ್ದಾರೆ. ಅಂತು ಇಂತು ಸದ್ಯದಲ್ಲೇ ಮಂಜು ಪಾವಗಡ ರವರು ಮದುವೆಯಾಗುವುದು ಕನ್ಫರ್ಮ್ ಮಾತ್ರವಲ್ಲದೆ ಅವರ ಮದುವೆ ನಂತರವೇ ದಿವ್ಯ ಸುರೇಶ್ ಅವರ ಮದುವೆ ಆಗುತ್ತಾರೆ ಎಂಬುದು ಕೂಡ ಕೇಳಿ ಬರುತ್ತಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.