ವಿಡಿಯೋ: ಪುನೀತ್ ರಾಜ್ ಕುಮಾರ್ ರವರ ಮನೆಯ ಒಳಗಡೆ ಹೇಗಿದೆ ಗೊತ್ತಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ದೊಡ್ಡಮನೆ ಎಂದಾಗ ನಮಗೆ ನೆನಪಾಗುವುದು ನಮ್ಮ ರಾಜಕುಮಾರ್ ಅವರ ಕುಟುಂಬ. ಹೌದು ಸ್ನೇಹಿತರೆ ಅವರು ಸದಾಶಿವನಗರದಲ್ಲಿ ಬೇಡರ ಕಣ್ಣಪ್ಪ ಚಿತ್ರದ ನಿರ್ಮಾಪಕ ರಿಂದ 11 ಲಕ್ಷ ರೂಪಾಯಿ ಕೊಟ್ಟು ಮನೆಯೊಂದನ್ನು ಖರೀದಿಸಿದ್ದರು ಗಳ ಕಾಲ ಅಲ್ಲೇ ನೆಲೆಸಿದರು.

ಕುಟುಂಬ ದೊಡ್ಡದಾಗುತ್ತಾ ಹೋದಂತೆ ಮನೆ ಕೂಡ ಚಿಕ್ಕದೆನ್ನು ಸುವುದಕ್ಕೆ ಪ್ರಾರಂಭಿಸಿತು. ರಾಜಕುಮಾರ್ ಅವರು ತಾವು ಬದುಕಿದ್ದಾಗಲೇ ಮನೆಯನ್ನು ವಿಸ್ತರಿಸಲು ಯೋಚಿಸಿದರು ಆದರೆ ದುರದೃಷ್ಟವಶಾತ್ ಅದು ಆಗಲಿಲ್ಲ. ನಂತರ ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರು ಇದೇ ಮನೆಯಲ್ಲಿ ನೆಲೆಸಲು ಪ್ರಾರಂಭಿಸಿದ್ದರಿಂದ ಮನೆಯನ್ನು ಇನ್ನಷ್ಟು ದೊಡ್ಡದು ಮಾಡಲು ಪ್ರಾರಂಭಿಸಿದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈ ಮನೆಯನ್ನು ನಾಲ್ಕು ಅಂತಸ್ತುಗಳಲ್ಲಿ ನಿರ್ಮಿಸಿ ಇನ್ನಷ್ಟು ದೊಡ್ಡದಾಗಿ ಉನ್ನತಿಕರಣ ವನ್ನು ಮಾಡಿ