ವಿಡಿಯೋ ನೋಡಿ: ಬಿಗ್ ಬಾಸ್ ದುಡ್ಡಿನಿಂದ ಕನಸಿನಿಂದ ಮನೆ ಖರೀದಿ ಮಾಡಿದ ಮಂಜು ಪಾವಗಡ, ಹೇಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಡತನದ ಬವಣೆಯಿಂದ ಬಂದಂತಹ ಮಂಜು ಪಾವಗಡ ರವರು ಮಜಾಭಾರತ ಕಾರ್ಯಕ್ರಮದ ಮೂಲಕ ತನ್ನ ಪ್ರತಿಭೆಯನ್ನು ಸಾಬೀತು ಪಡಿಸಿ ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಗೆಲ್ಲುವ ಮೂಲಕ ಪ್ರತಿಭೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಹೌದು ಸ್ನೇಹಿತರೆ ಇಡೀ ಬಿಗ್ ಬಾಸ್ ಕನ್ನಡ ಸೀಸನ್ ಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಜು ಪಾವಗಡ 45 ಲಕ್ಷ ಮತಗಳನ್ನು ಪಡೆದು ಮೊದಲ ಸ್ಥಾನವನ್ನು ಗೆದ್ದುಕೊಂಡಿದ್ದಾರೆ. ಇದು ಮಂಜು ಪಾವಗಡ ರವರು ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಾದ್ಯಂತ ಪ್ರೇಕ್ಷಕರಲ್ಲಿ ಹೊಂದಿರುವಂತಹ ಪ್ರೀತಿ ಹಾಗೂ ಗೌರವಗಳನ್ನು ತೋರಿಸುತ್ತದೆ. ಈ ಕುರಿತಂತೆ ಸಾಕಷ್ಟು ಅಸಮಾಧಾನಗಳು ಚರ್ಚೆಗಳು ಪ್ರಾರಂಭವಾಗಿದ್ದರೂ ಕೂಡ ವಾಹಿನಿಯವರು ಮಂಜು ಪಾವಗಡ ರವರಿಗೆ ಸೇರಬೇಕಿದ್ದ ಅಂತಹ ಬಹುಮಾನದ ಹಣವನ್ನು ಈಗಾಗಲೆ ನೀಡಿದ್ದಾರೆ. ಇನ್ನು ಮಂಜು ಪಾವಗಡ ರವರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಸಾಕಷ್ಟು ಬಾರಿ ದಿವ್ಯ ಸುರೇಶ್ ರವರೊಂದಿಗೆ ಸುದ್ದಿಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದರು.