ಗಂಗೂಲಿಯನ್ನು ಬಿಟ್ಟರೆ ಬೇರೆ ಮದುವೆಯಾಗುವುದಿಲ್ಲ ಎಂದು 46 ವರ್ಷವಾದರೂ ಮದುವೆ ಆಗದೆ ಉಳಿದಿರುವ ಕನ್ನಡದ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಿತ್ರರಂಗದ ನಟ-ನಟಿಯರು ಹಾಗೂ ಕ್ರಿಕೆಟ್ ರಂಗಕ್ಕೆ ಅಂದಿನ ಕಾಲದಿಂದಲೂ ಕೂಡ ಸಾಕಷ್ಟು ಅವಿನಾಭಾವ ಸಂಬಂಧವಿದೆ. ಕ್ರಿಕೆಟಿಗರು ಚಿತ್ರರಂಗದ ನಟಿಯರನ್ನು ಮದುವೆಯಾಗುವುದು ಮುಂಚಿನಿಂದಲೂ ಕೂಡ ಹಲವಾರು ಬಾರಿ ನಡೆದುಕೊಂಡು ಬಂದಿದೆ. ಇನ್ನು ನಾವು ಭಾರತೀಯ ಕ್ರಿಕೆಟ್ ಬೋರ್ಡ್ ನ ಪ್ರಸ್ತುತ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರ ಕುರಿತಂತೆ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಸೌರವ್ ಗಂಗೂಲಿ ಅವರು ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಸಾಕಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ತಂದಂತಹ ಕಪ್ತಾನ ಎಂದರೆ ತಪ್ಪಾಗಲಾರದು.

ಹೌದು ಸ್ನೇಹಿತರೆ ಪಾತಾಳವನ್ನು ಕಂಡಿದ್ದ ಭಾರತೀಯ ಕ್ರಿಕೆಟ್ ತಂಡವನ್ನು ಸೌರವ್ ಗಂಗುಲಿ ತಾವು ಕಪ್ತಾನ ಆದ ಮೇಲೆ ಭಾರತ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಮತ್ತೊಮ್ಮೆ ಮರುಕಳಿಸುವಂತೆ ಮಾಡುತ್ತಾರೆ. ಇದರಿಂದಾಗಿಯೇ ಭಾರತ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಇಂದಿಗೂ ಕೂಡ ಯಶಸ್ವೀ ಕಪ್ತಾನ ಸೌರವ್ ಗಂಗೂಲಿ ಅವರು ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ನೀನು ಸೌರವ್ ಗಂಗೂಲಿ ಅವರು ತಾವು ಕಪ್ತಾನ ರಾಗಿದ್ದ ಸಂದರ್ಭದಲ್ಲಿ ಒಬ್ಬ ನಟಿಯೊಂದಿಗೆ ಹೆಸರನ್ನು ತಳುಕು ಹಾಕಿಕೊಂಡಿರುತ್ತಾರೆ. ಹೌದು ಸ್ನೇಹಿತರೆ ಆ ನಟಿ ಯಾರು ಎಂದು ಹೇಳುತ್ತೇವೆ ಬನ್ನಿ.

ಹೌದು ಸ್ನೇಹಿತರೆ ಸೌರವ್ ಗಂಗೂಲಿಯವರ ಹೆಸರು ಕನ್ನಡದ ಕುರುಬನರಾಣಿ ಜಾತಿಯ ನಟಿ ನಗ್ಮಾ ರವರ ಜೊತೆ ಕೇಳಿಬಂದಿತ್ತು. ಹೌದು ಸ್ನೇಹಿತರೆ ಇವರಿಬ್ಬರು ಮದುವೆಯಾಗಬೇಕೆಂದು ಕೂಡ ಅಂದುಕೊಂಡಿದ್ದರಂತೆ. ಆದರೆ ನಗ್ಮಾ ರವರು ಮದುವೆಯಾದ ನಂತರ ತಮ್ಮ ಸಿನಿ ಜೀವನವನ್ನು ಬಿಡಲು ಇಷ್ಟವಿಲ್ಲದ ಕಾರಣ ಈ ಮದುವೆ ಆಗಲಿಲ್ಲ ಎಂದು ಕೇಳಿ ಬರುತ್ತಿದೆ. ಆದರೂ ಕೂಡ ಇಂದಿಗೂ ನಗ್ಮಾ ರವರು 46 ವರ್ಷವಾದರೂ ಕೂಡ ಒಬ್ಬಂಟಿ ಆಗಿದ್ದಾರೆ ಹೊರತು ಇನ್ನು ಕೂಡ ಮದುವೆಯಾಗಿಲ್ಲ. ಇನ್ನು ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.