ಈ ಬಾರಿಯ IPL ವಿನ್ನರ್ ಯಾರು, ಫೈನಲ್ ನಲ್ಲಿ ಏನಾಗುತ್ತದೆ ಎಂದು ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ, ಕೊನೆಗೂ ಸಿಕ್ತೇ ಗುಡ್ ನ್ಯೂಸ್??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ಇಲ್ಲಿರುವ ಸಮಸ್ಯೆಗಳಿಂದ ಕಾರಣವಾಗಿ ದುಬೈಗೆ ಶಿಫ್ಟ್ ಆಗಿರುವುದು ನಿಮಗೆಲ್ಲ ಗೊತ್ತೇ ಇದೆ ಈಗ ಅದ್ದೂರಿಯಾಗಿ ಅಲ್ಲಿ ಕೂಡ ಆಗಿದೆ ಎಂಬುದು ಕೂಡ ನಿಮಗೆ ಗೊತ್ತಿದೆ. ಐಪಿಎಲ್ ಎಂದರೆ ಸಾಕು ಮನೆಮಂದಿಯೆಲ್ಲಾ ಕೂತು ನೋಡುವಂತಹ ಕಾರ್ಯಕ್ರಮವಾಗಿ ಹೋಗಿಬಿಟ್ಟಿದೆ. ಹೌದು ಸ್ನೇಹಿತರ ಐಪಿಎಲ್ ಬಂದರೆ ಸಾಕು ಕೆಲವರು ಮ್ಯಾಚ್ ನೋಡಲು ಕುಳಿತರೆ ಇನ್ನು ಕೆಲವರು ದುಡ್ಡಿನ ಅತ್ತ ಧಾವಿಸುತ್ತಾರೆ. ಆದರೂ ಕೂಡ ಇಂದಿಗೂ ಐಪಿಎಲ್ನ ಜನಪ್ರಿಯತೆಯನ್ನು ವುದು ಇಂದಿಗೂ ಕಳೆದುಕೊಂಡಿಲ್ಲ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲ ತಿಳಿದಿರುವಂತೆ ನಂಬರ್ ಗುರೂಜಿ ಯಾಗಿರುವ ಆರ್ಯವರ್ಧನ್ ರವರು ಐಪಿಎಲ್ ಕುರಿತಂತೆ ಸಾಕಷ್ಟು ನಂಬರ್ ಭವಿಷ್ಯಗಳನ್ನು ಹೇಳುತ್ತಿರುತ್ತಾರೆ. ಹೌದು ಸ್ನೇಹಿತರ ಐಪಿಎಲ್ ಬಂತೆಂದರೆ ಸಾಕು ಆರ್ಯವರ್ಧನ್ ರವರ ನಂಬರ್ ಸಂಖ್ಯಾಶಾಸ್ತ್ರದ ಭವಿಷ್ಯ ಗಳು ಇಲ್ಲಿಯವರೆಗೆ 60% ನಿಜವಾಗಿ ಇರುವುದನ್ನು ನಾವು ನೋಡಿರುತ್ತೇವೆ. ಇನ್ನು ಇವರು ಇತ್ತೀಚಿನ ದಿನಗಳಲ್ಲಂತೂ ಕನ್ನಡ ಕಿರುತೆರೆಯ ಎಲ್ಲ ಚಾನೆಲ್ ಗಳಲ್ಲಿ ಕೂಡ ತಮ್ಮ ಸಂಖ್ಯಾಶಾಸ್ತ್ರದ ಭವಿಷ್ಯವನ್ನು ಹೇಳುವಲ್ಲಿ ನಿರತರಾಗಿದ್ದಾರೆ. ಇತ್ತೀಚಿಗಷ್ಟೇ ಆರ್ಯವರ್ಧನ್ ರವರು ಈ ಬಾರಿಯ ಐಪಿಎಲ್ ಅನ್ನು ಯಾರು ಗೆಲ್ಲುತ್ತಾರೆ ಎಂಬುದಾಗಿ ಕೂಡಾ ಭವಿಷ್ಯವನ್ನು ನುಡಿದಿದ್ದಾರೆ. ಬನ್ನಿ ಸ್ನೇಹಿತರೆ ಆರ್ಯವರ್ಧನ್ ರವರ ಪ್ರಕಾರ ಈ ಬಾರಿ ಐಪಿಎಲ್ ಅನ್ನು ಗೆಲ್ಲುವ ತಂಡ ಯಾವುದು ಎನ್ನುವುದನ್ನು ತಿಳಿಯೋಣ.

ಹೌದು ಸ್ನೇಹಿತರೆ ನಂಬರ್ ಗುರೂಜಿ ಆರ್ಯವರ್ಧನ್ ರವರ ಪ್ರಕಾರ ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಗೆಲ್ಲುವುದು ನಮ್ಮ ಹೆಮ್ಮೆಯ ಆರ್ಸಿಬಿ ತಂಡ ವಂತೆ. ಹೌದು ಸ್ನೇಹಿತರೆ ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಭರ್ಜರಿಯಾಗಿ ಸೋಲಿಸಿ ಆರ್ಸಿಬಿ ಈ ಬಾರಿಯ ಕಪ್ಪನ್ನು ಎತ್ತಲಿದೆ ಅಂತೆ. ಇನ್ನು ಆರ್ಯವರ್ಧನ್ ರವರ ಈ ಮಾತುಗಳನ್ನು ಕೇಳಿಸಿಕೊಂಡು ಇರುವ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಬಾಯಿ ಹರಕೆಯಂತೆ ಆಗಲಿ ಎಂಬುದಾಗಿ ಬೇಡಿಕೊಂಡಿದ್ದಾರೆ. ಏನು ಆರ್ಯವರ್ಧನ್ ರವರ ಈ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಸ್ನೇಹಿತರೆ ಈ ಬಾರಿ ಆರ್ಸಿಬಿ ಕಪ್ಪು ಗೆಲ್ಲುತ್ತಾ ಈ ಬಾರಿ ಕಪ್ ನಮ್ಮದೇ ಆಗುತ್ತಾ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.