ಬಿಗ್ ಬಾಸ್ ವೇದಿಕೆಯ ಮೇಲೆ ರಾಜ್ ಕುಂದ್ರಾ ಕುರಿತು ಷಾಕಿಂಗ್ ರೀತಿ ಮಾತನಾಡಿ ಶಮಿತಾ ಶೆಟ್ಟಿಗೆ ಶಾಕ್ ನೀಡಿದ ಸಲ್ಮಾನ್, ಶಮಿತಾ ಶೆಟ್ಟಿ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹಿಂದಿಯಲ್ಲಿ ಸೀಸನ್ 3 ರಿಂದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಮೆಗಾಸ್ಟಾರ್ ಸಲ್ಮಾನ್ ಖಾನ್ ರವರು ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ ಇದಕ್ಕಾಗಿ ಅವರು ಹಲವಾರು ಕೋಟಿ ಸಂಭಾವನೆಯನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ.

ಒಂದು ಲೆಕ್ಕದಲ್ಲಿ ಹೇಳುವುದಾದರೆ ಭಾರತ ದೇಶದ ಅತ್ಯಂತ ದುಬಾರಿ ನಿರೂಪಕ ಎಂದರೆ ಸಲ್ಮಾನ್ ಖಾನ್ ಎಂದರೆ ತಪ್ಪಾಗಲಾರದು. ಇನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ 15 ಕೂಡ ಪ್ರಾರಂಭವಾಗಿದ್ದು ಬಿಗ್ ಬಾಸ್ ನಲ್ಲಿ ನಿರೂಪಕರಾಗಿ ಸಲ್ಮಾನ್ ಖಾನ್ ಕೂಡ ಸಾಕಷ್ಟು ಲವಲವಿಕೆಯಿಂದ ರೆಡಿಯಾಗಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಾಗಿ ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ, ಡೊನಾಲ್ ಬಿಸ್ಟ್, ಸಿಂಬಾ ನಾಗ್ ಪಾಲ್, ವಿಧಿ ಪಾಂಡ್ಯ, ಶಮಿತಾ ಶೆಟ್ಟಿ, ನಿಶಾಂತ್ ಭಟ್ ಮತ್ತು ಪ್ರತೀಕ್ ಸೆಹೆಜ್ ಪಾಲ್ ಬಂದಿದ್ದಾರೆ.

ಇನ್ನು ಈಗಾಗಲೇ ಬಿಗ್ ಬಾಸ್ ಹಿಂದಿ ಸೀಸನ್ 15ರ ಒಂದು ವಾರ ಮುಗಿದಿದ್ದು, ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ರವರು ರಾಜಕುಮಾರ್ ಅವರ ಹೆಸರನ್ನು ಹೇಳುವ ಮೂಲಕ ಶಿಲ್ಪಶೆಟ್ಟಿ ಅವರ ತಂಗಿ ಆಗಿರುವ ಶಮಿತ ಶೆಟ್ಟಿ ಅವರನ್ನು ಮುಜುಗರಕ್ಕೆ ಈಡು ಮಾಡಿದ್ದಾರೆ. ಕರಣ್ ಕುಂದ್ರಾ ರವರನ್ನು ಕರೆಯಬೇಕಾದರೆ ಬಾಯಿತಪ್ಪಿ ರಾಜ್ ಕುಂದ್ರಾ ಎಂದು ಕರೆಯುತ್ತಾರೆ. ಇದೇ ಸಂದರ್ಭದಲ್ಲಿ ಎಲ್ಲರೂ ಕೂಡ ನಗುತ್ತಾರೆ ಹಾಗೆ ಶಮಿತ ಶೆಟ್ಟಿ ಕೂಡ ನಗುತ್ತಾರೆ. ಆದರೆ ಖಂಡಿತವಾಗಿ ಸಮಯದಲ್ಲಿ ಅವರು ಮುಜುಗರಕ್ಕೀಡಾಗಿದೆ ಎಂಬುದು ಎಲ್ಲರಿಗೂ ಕೂಡ ಕಾಣಸಿಗುತ್ತಿತ್ತು. ಈ ವಿಚಾರದ ಕುಡಿದಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.