ಫೋಟೋ ತೆಗೆದುಕೊಳ್ಳಲು ಬಂದ ಅಭಿಮಾನಿಯನ್ನು ಬೌನ್ಸೆರ್ ಗಳು ತಳ್ಳಿದಾಗ ಅಲ್ಲೇ ಇದ್ದ ಡಿ ಬಾಸ್ ಮಾಡಿದ್ದೇನು ಗೊತ್ತೇ?? ವೈರಲ್ ಆದ ವಿಡಿಯೋ.

ಡಿಬಾಸ್ ಅಂದ್ರೆ ಕನ್ನಡ ಸಿನಿಪ್ರಿಯರಿಗೆ ಅದರಲ್ಲು ದರ್ಶನ್ ಅವರ ಅಭಿಮಾನಿಗಳಿಗೆ ಎಂಥಹ ಮಟ್ಟದಲ್ಲಿ ಕ್ರೇಜ್ ಇದೆ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ದರ್ಶನ್ ಅವರ ಬಗ್ಗೆ ಯಾವುದೇ ಒಂದು ವಿಚಾರ ಬಂದರು ಸಹ, ಅಭಿಮಾನಿಗಳು ಅದನ್ನು ಸೆಲೆಬ್ರೇಟ್ ಮಾಡುತ್ತಾರೆ. ಸಿನಿಮಾ ಬಗ್ಗೆ ಆಗಲಿ ಅಥವಾ ದರ್ಶನ್ ಅವರ ನಿಜ ಜೀವನದ ಬಗ್ಗೆ ಆಗಲಿ ಯಾವುದೇ ಒಂದು ವಿಷಯ ಸಿಕ್ಕರೂ ಸಹ, ವೈರಲ್ ಮಾಡುತ್ತಾರೆ. ಏನೇ ನಡೆದರೂ, ದರ್ಶನ್ ಅವರನ್ನು ಅಭಿಮಾನಿಗಳು ಮಾತ್ರ ಕೈಬಿಡುವುದಿಲ್ಲ. ಡಿಬಾಸ್ ಅವರ ಕಷ್ಟದ ಸಮಯದಲ್ಲೂ ಸಹ ಕೈಬಿಡದೆ, ಇದ್ದವರು ಅಭಿಮಾನಿಗಳು,

ಅದರಿಂದಲೇ ಡಿಬಾಸ್ ಅವರಿಗೆ ಅಭಿಮಾನಿಗಳು ಅಂದ್ರೆ ಅಷ್ಟು ಪ್ರೀತಿ. ಇನ್ನು ದರ್ಶನ್ ಅವರಃ ಸಹ ತಮ್ಮ ಅಭಿಮಾನಿಗಳಿಗೆ ಅಷ್ಟೇ ಪ್ರೀತಿ ತೋರಿಸುತ್ತಾರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ದರ್ಶನ್ ಅವರ ಸಹಾಯ ಮಾಡುವ ಗುಣದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ತಮ್ಮೊಡನೆ ಇರುವವರಲ್ಲಿ ಯಾರಿಗಾದರು ಕಷ್ಟ ಇದೆ ಎನ್ನುವ ವಿಚಾರ ತಿಳಿದುಬಂದರೆ, ಆ ವ್ಯಕ್ತಿಗೆ ಗೊತ್ತೇ ಆಗದ ಹಾಗೆ ದರ್ಶನ್ ಅವರು ಸಹಾಯ ಮಾಡಿರುತ್ತಾರೆ. ಅಂತಹ ದೊಡ್ಡ ಗುಣ ದರ್ಶನ್ ಅವರದ್ದು. ತಮ್ಮ ಸಹ ಕಲಾವಿದರ ಜೊತೆಯಲ್ಲೂ ಸಹ ದರ್ಶನ್ ಅವರು ಅದೇ ರೀತಿ ಇರುತ್ತಾರೆ, ಎಲ್ಲರೊಡನೆ ಬಹಳ ಸ್ನೇಹದಿಂದ ಇರುತ್ತಾರೆ. ಅಭಿಮಾನಿಗಳೇ ತಮ್ಮ ಸೆಲೆಬ್ರಿಟಿ ಎನ್ನುತ್ತಾರೆ ಡಿಬಾಸ್. ಏನೇ ನಡೆದರು ದರ್ಶನ್ ಅವರು ಅಭಿಮಾನಿಗಳನ್ನು ಮಾತ್ರ ಬಿಟ್ಟುಕೊಡುವುದಿಲ್ಲ.

ಅದಕ್ಕೆ ಸಾಕ್ಷಿ ಆಗಿರುವುದು ಒಂದು ವಿಡಿಯೋ. ನಟ ದರ್ಶನ್ ಅವರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳು ಅವರ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಬಂದು ಕ್ಯೂ ನಿಲ್ಲುತ್ತಾರೆ. ಬೇರೆ ಊರುಗಳಿಂದ ಬಂದು ದರ್ಶನ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂದು ಆಸೆಯಿಂದ ಬರುತ್ತಾರೆ. ಹೀಗೆ ದರ್ಶನ್ ಅವರ ಹುಟ್ಟುಹಬ್ಬದ ದಿನ ಹೆಚ್ಚಿನ ಜನರು ಮನೆಮುಂದೆ ಬಂದಿದ್ದಾಗ, ದರ್ಶನ್ ಅವರ ಅಭಿಮಾನಿಯೊಬ್ಬರನ್ನು ಬೌನ್ಸರ್ ತಳ್ಳಿ ಮುಂದಕ್ಕೆ ಹೋಗಿ ಎಂದರು, ಅದನ್ನು ನೋಡಿದ ಡಿಬಾಸ್ ತಕ್ಷಣವೇ ತಮ್ಮ ಬೌನ್ಸರ್ ತಲೆಮೇಲೆ ಹೊಡೆದು, ಅಭಿಮಾನಿಗಳಿಗೆ ಆ ರೀತಿ ಮಾಡಬಾರದು ಎಂದರು. ಅಭಿಮಾನಿಗಳನ್ನು ಕಂಡರೆ ದರ್ಶನ್ ಅವರಿಗೆ ಅದೆಷ್ಟು ಪ್ರೀತಿ ಎಂದು ಈ ವಿಡಿಯೋ ಮೂಲಕ ಗೊತ್ತಾಗುತ್ತದೆ.

Challenging Star Darshandarshandbosskannadakannada actorsKannada cinemakannada film newskannada newssandalwood