Kannada Astrology: ಸೃಷ್ಟಿಯಾಗುತ್ತಿದೆ ಅಷ್ಟಲಕ್ಷ್ಮೀ ರಾಜಯೋಗ: ಮೂರು ರಾಶಿಗಳಿಗೆ ಏನು ಮಾಡಿದರು ಅಡೆ ತಡೆ ಇಲ್ಲ. ಅದೃಷ್ಟ ಯಾರಿಗೆ ಗೊತ್ತೇ??

Kannada Astrology: ಗ್ರಹಗಳ ಸ್ಥಾನ ಬದಲಾವಣೆಗಳು ಪ್ರತಿಯೊಂದು ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಗ್ರಹ ಸ್ಥಾನ ಬದಲಾವಣೆ ಆದರೂ ಕೂಡ ಅದು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ನವೆಂಬತ್ 13ರಂದು ಶುಕ್ರ ಗ್ರಹವು ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ ಅಷ್ಟಲಕ್ಷ್ಮೀ ರಾಜಯೋಗ ಶುರುವಾಗುತ್ತದೆ. ಇದರಿಂದ ಮೂರು ರಾಶಿಯವರ ಮೇಲೆ ಬಹಳ ಪರಿನಕ ಬೀರುತ್ತದೆ. ಈ ಮೂರು ರಾಶಿಯ ಜನರ ಜೀವನಕ್ಕೆ ಮತ್ತು ವೃತ್ತಿ ಜೀವನಕ್ಕೆ ಬಹಳ ಒಳ್ಳೆಯದನ್ನು ಮಾಡುತ್ತದೆ. ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಬೀರಿದರು ಕೂಡ, ಮೂರು ರಾಶಿಯವರಿಗೆ ಅದೃಷ್ಟ ತರುತ್ತದೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಕರ ರಾಶಿ :- ಅಷ್ಟಲಕ್ಷ್ಮೀ ರಾಜಯೋಗ ಈ ರಾಶಿಯ 11ನೇ ಮನೆಯಲ್ಲಿ ನಡೆಯುತ್ತದೆ, ಈ ಮನೆಯನ್ನು ಆದಾಯದ ಮನೆ ಎಂದು ಹೇಳಲಾಗುತ್ತದೆ. ಇದರಿಂದಾಗಿ ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ. ಪಾರ್ಟ್ನರ್ಶಿಪ್ ನಲ್ಲಿ ನೀವು ಮಾಡುವ ಹೂಡಿಕೆ ಇಂದ ಒಳ್ಳೆಯ ಆದಾಯ ಪಡೆಯುತ್ತೀರಿ.

ಕುಂಭ ರಾಶಿ :- ಅಷ್ಟಲಕ್ಷ್ಮೀ ರಾಜಯೋಗ ಈ ರಾಶಿಗೆ ಹಣಕಾಸಿನ ವಿಷಯದಲ್ಲಿ ಲಾಭ ತರುತ್ತದೆ. ಈ ರಾಶಿಯ 10ನೇ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ. ಇದು ಬ್ಯುಸಿನೆಸ್ ಮತ್ತು ಉದ್ಯೋಗದ ಸ್ಥಳ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಬಹಳ ವ್ಯತ್ಯಾಸ ಆಗುತ್ತದೆ. ನಿಮ್ಮ ಆದಾಯ ದಿಢೀರ್ ಹೆಚ್ಚಳವಾಗುತ್ತದೆ, ನೀವು ಮಾಡುವ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ಹೊಸ ಕೆಲಸ ಶುರು ಮಾಡಲು ಯೋಚನೆ ಮಾಡುತ್ತಿದ್ದರೆ ಇದು ಒಳ್ಳೆಯ ಸಮಯ ಆಗಿದೆ. ನಿಮ್ಮ ಮಕ್ಕಳ ಕಡೆಯಿಂದ ಶುಭ ಸುದ್ದಿ ಕೇಳುತ್ತೀರಿ.

ಮೀನ ರಾಶಿ :- ಅಷ್ಟಲಕ್ಷ್ಮೀ ರಾಜಯೋಗವು ಈ ರಾಶಿಯವರಿಗೆ ಲಾಭ ತರುತ್ತದೆ. ಈ ರಾಶಿಯವರ 9ನೇ ಮನೆಯಲ್ಲಿ ರಾಜಯೋಗ ರೂಪುಗೊಳ್ಳುತ್ತದೆ. ಈ ವೇಳೆ ನಿಮಗೆ ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ. ವಿದೇಶ ಪ್ರವಾಸದ ಯೋಗ ಬರುತ್ತದೆ. ಬ್ಯುಸಿನೆಸ್ ಗೆ ಸಂಬಂಧಿಸಿದ ಹಾಗೆ ವಿದೇಶಕ್ಕೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಈ ವೇಳೆ ನಿಮಗೆ ಆರ್ಥಿಕ ವಿಚಾರ ಒಳ್ಳೆಯದಾಗುತ್ತದೆ.