Kannada News: ತನ್ನ ನಟನೆ ಮೂಲಕ ಈ ವಯಸ್ಸಿನಲ್ಲಿಯೂ ದೇಶದ ಜನರ ಮನೆಗೆದ್ದಿರುವ ಪವಿತ್ರ ಲೋಕೇಶ್ ವಯಸ್ಸು ತಿಳಿದರೆ ನೀವು ನಂಬೋದಿಲ್ಲ ಎಷ್ಟು ಗೊತ್ತೇ??

Kannada News: ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವವರು ನಟಿ ಪವಿತ್ರಾ ಲೋಕೇಶ್. ಕನ್ನಡದ ಖ್ಯಾತ ಹಿರಿಯನಟ ಮೈಸೂರು ಲೋಕೇಶ್ ಅವರ ಮಗಳಾಗಿರುವ ಪವಿತ್ರಾ ಲೋಕೇಶ್ ಅವರು 90ರ ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಮಾರು 150ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಪವಿತ್ರಾ ಲೋಕೇಶ್. ಕೆಲವು ತಿಂಗಳುಗಳಿಂದ ಪವಿತ್ರಾ ಲೋಕೇಶ್ ಅವರು ಮೂರನೇ ಮದುವೆ ವಿಚಾರದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

ಪವಿತ್ರಾ ಲೋಕೇಶ್ ಅವರು ತೆಲುಗಿನ ಖ್ಯಾತ ನಟ ನರೇಶ್ ಅವರೊಡನೆ ಮದುವೆ ಆಗಿದ್ದಾರೆ ರಿಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ. ಇವರಿಬ್ಬರು ಇದರ ಬಗ್ಗೆ ಕ್ಲಾರಿಟಿ ನೀಡಿ, ತಾವು ಲಿವಿನ್ ರಿಲೇಶನ್ಷಿಪ್ ನಲ್ಲಿರುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈ ವಿಚಾರದ ಬಗ್ಗೆ ದಿನಕ್ಕೊಂದು ಬೇರೆ ಬೇರೆ ಸುದ್ದಿ ಕೇಳಿಬರುತ್ತಲೇ ಇರುತ್ತದೆ. ಇದೆಲ್ಲವೂ ಒಂದು ಕಡೆಯಾದರೆ, ಪವಿತ್ರಾ ಲೋಕೇಶ್ ಅವರು ಒಬ್ಬ ನಟಿಯಾಗಿ ತಮ್ಮ ನಟನೆಯ ಮೂಲಕ ಹೆಸರು ಮಾಡಿದ್ದಾರೆ.. ಇದನ್ನು ಓದಿ.. Biggboss Kannada: ಈ ಬಾರಿಯ ವಿನ್ನರ್, ರಾಕೇಶ್, ರೂಪೇಶ್ ಹಾಗೂ ರಾಜಣ್ಣ ಇವರು ಯಾರು ಅಲ್ಲ. ಆ ಟಾಪ್ ಲೇಡಿ ನೇ ವಿನ್ನರ್. ಯಾರು ಗೊತ್ತೇ??

ಕನ್ನಡ ಚಿತ್ರರಂಗದ ಹಿರಿಯನಟ ಮೈಸೂರು ಲೋಕೇಶ್ ಅವರ ಮಗಳಾದ ಪವಿತ್ರಾ ಲೋಕೇಶ್ ಅವರು ನಟನೆ ಶುರು ಮಾಡಿದ್ದು ಕನ್ನಡ ಚಿತ್ರರಂಗದಿಂದಲೇ, ನಂತರ ತೆಲುಗು ಚಿತ್ರರಂಗದಲ್ಲೂ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡರು. ಪವಿತ್ರಾ ಅವರು ಇಂದಿಗೂ ತಮ್ಮ ನಟನೆಯ ಮೂಲಕ ಎಲ್ಲರಿಗೂ ವಾವ್ ಎನ್ನಿಸುವ ಹಾಗೆ ಮಾಡುತ್ತಾರೆ. ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಭಾರಿ ಸದ್ದು ಮಾಡುತ್ತಿರುವ ಪವಿತ್ರಾ ಲೋಕೇಶ್ ಅವರ ನಿಜವಾದ ವಯಸ್ಸು ಈಗ 43 ವರ್ಷಗಳು. ಇದನ್ನು ಕೇಳಿ ಪವಿತ್ರ ಲೋಕೇಶ್ ಅವರು ಇಷ್ಟೊಂದು ಚಿಕ್ಕವರಾ ಎನ್ನುತ್ತಿದ್ದಾರೆ. ಇದನ್ನು ಓದಿ.. Cricket News: ಟಿ 20 ಕೋಚ್ ಆಗಿ ದ್ರಾವಿಡ್ ಬೇಡ ಎಂದು ಬೇರೆ ಮಾಜಿ ಆಟಗಾರನನ್ನು ಆಯ್ಕೆ ಮಾಡಿದ ಹರ್ಭಜನ್, ಬೇಡವೇ ಬೇಡ ಎಂದ ನೆಟ್ಟಿಗರು.