iPhone 13: ಬಿಗ್ ಬ್ರೇಕಿಂಗ್: ಚಿಲ್ಲರೆ ಹಣಕ್ಕೆ ಐಫೋನ್ 13 ಮಾರಲು ಮುಂದಾದ ಫ್ಲಿಪ್ಕಾರ್ಟ್: ಇಂದೇ ಕೊಂಡು, ಐಫೋನ್ ಪಡೆಯಿರಿ.

iPhone 13: ಡಿಸೆಂಬರ್ ತಿಂಗಳು ಬಂತು ಎಂದರೆ, ಈ ಕಾರ್ಟ್ ನಲ್ಲಿ ಹೊಸ ಸೇಲ್ ಗಳು ಶುರುವಾಗುತ್ತದೆ. ಅಮೆಜಾನ್ ಸೇಲ್ ಶುರುವಾಗಲಿದ್ದು, ಫ್ಲಿಪ್ಕಾರ್ಟ್ ಈಗಾಗಲೇ ಬಿಗ್ ಸೇವಿಂಗ್ ಡೇಸ್ ಅನ್ನು ಘೋಷಣೆ ಮಾಡಿದೆ. ಡಿಸೆಂಬರ್ 21ರ ವರೆಗು ಇದು ಲೈವ್ ಆಗಲಿದ್ದು, ಈ ಸೇಲ್ ನಲ್ಲಿ ಹಲವು ಪದಾರ್ಥಗಳ ಮೇಲೆ ಭಾರಿ ರಿಯಾಯಿತಿ ಇರಲಿದೆ. ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಗಳು ಸೇರಿದಂತೆ ಸಾಕಷ್ಟು ಉಪಕರಣಗಳ ಮೇಲೆ ರಿಯಾಯಿತಿ ಇರಲಿದ್ದು, ಏನಾನ್ನಾದರು ಕೊಂಡುಕೊಳ್ಳಲು ಬಯಸಿದರೆ ಇದು ಒಳ್ಳೆಯ ಸಮಯ ಆಗಿದೆ.

ವಿಶೇಷವಾಗಿ ಆಪಲ್ ಐಫೋನ್ 13 ನ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ ಫ್ಲಿಪ್ ಕಾರ್ಟ್, 63,999 ರೂಪಯಿಗೆ ಬಿಗ್ ಸೇವಿಂಗ್ ಡೇಸ್ ಮಲ್ಲಿ ಐಫೋನ್ 13 ನಿಮಗೆ ಸಿಗಲಿದೆ. ಈ ಸೇಲ್ ನಲ್ಲಿ ಬೆಲೆಯಲ್ಲಿ ಇಳಿಕೆ ಜೊತೆಗೆ, ಬ್ಯಾಂಕ್ ಆಫರ್ ಗಳು ಸಹ ಲಭ್ಯವಿರಲಿದ್ದು, ಬೆಲೆಯಲ್ಲಿ ಇನ್ನು ಇಳಿಕೆ ಆಗಲಿದೆ. ಒಟ್ಟಾರೆಯಾಗಿ ಫ್ಲಿಪ್ ಕಾರ್ಟ್ ನೀಡುವ ಎಲ್ಲಾ ಆಫರ್ ಗಳನ್ನು ನೋಡಿದರೆ, 50 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ನೀವು ಐಫೋನ್ 13 ಫೋನ್ ಅನ್ನು ಪಡೆಯಬಹುದು. 128ಜಿಬಿ ಸ್ಟೋರೇಜ್ ಇರುವ ಐಫೋನ್ 13 ಗೆ ಫ್ಲಿಪ್ ಕಾರ್ಟ್ ಈ ಆಫರ್ ನೀಡುತ್ತಿದೆ. ಇದನ್ನು ಓದಿ..Technology: ನಿಮ್ಮ ವಾಟ್ಸಪ್ಪ್ ಫೋಟೋ ಅನ್ನು ಯಾರ್ಯಾರು ನೋಡಿದ್ದರೆ ಏನು ತಿಳಿಯಬೇಕೇ? ಇಲ್ಲಿದೆ ನೋಡಿ ಸುಲಭ ಮಾರ್ಗ.

ಮಾರ್ಕೆಟ್ ನಲ್ಲಿ ಈ ಫೋನ್ ನ ಬೆಲೆ, 69,900 ರೂಪಾಯಿ. ಐಫೋನ್ ಅನ್ನು ಖರೀದಿ ಮಾಡಬೇಕು, ತಮ್ಮ ಬಳಿ ಐಫೋನ್ ಇರಬೇಕು ಎಂದು ಬಯಸುವವರ ಸಂಖ್ಯೆ ಹೆಚ್ಚು, ಹಾಗಾಗಿ ಇದು ಕಡಿಮೆ ಬೆಲೆಯಲ್ಲಿ ಐಫೋನ್ ಖರೀದಿ ಮಾಡಲು ಒಳ್ಳೆಯ ಸಮವ ಆಗಿದ್ದು, ನಿಮಗೂ ಹೊಸ ಐಫೋನ್ ಖರೀದಿ ಮಾಡುವ ಪ್ಲಾನ್ ಇದ್ದರೆ, ಇದು ಅತ್ಯಂತ ಒಳ್ಳೆಯ ಸಮಯ ಆಗಿದೆ. ಈ ಆಫರ್ ನ ಪ್ರಯೋಜನ ಪಡೆದು, ಐಫೋನ್ ಅನ್ನು ಖರೀದಿ ಮಾಡಿ. ಐಫೋನ್ ಮೇಲೆ ಮಾತ್ರವಲ್ಲದೆ, ಪೊಕೋ ಮತ್ತು ಇನ್ನಿತರ ಫೋನ್ ಗಳ ಮೇಲೆ ಕೂಡ ಇದೇ ರೀತಿ ರಿಯಾಯಿತಿ ಇದೆ. ಇದನ್ನು ಓದಿ..Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.