Kannada News: ಹಲವಾರು ವಾರಗಳಾದ ಮೇಲೆ ಬಿಡುಗಡೆಯಾಯ್ತು TRP, ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ? ಏನೆಲ್ಲಾ ಬದಲಾವಣೆ ಆಗಿದೆ ಗೊತ್ತೇ?

Kannada News: ಕನ್ನಡದ ಎಲ್ಲಾ ವಾಹಿನಿಗಳಲ್ಲೂ ಹಲವು ಧಾರಾವಾಹಿಗಳು ಪ್ರಸಾರವಾಗುತ್ತದೆ. ಧಾರಾವಾಹಿಗಳ ಸಕ್ಸಸ್ ಗೊತ್ತಾಗುವುದು ಪ್ರತಿ ಗುರುವಾರ ಬರುವ ಟಿ.ಆರ್.ಪಿ ರೇಟಿಂಗ್ ಇಂದ. ಜೀಕನ್ನಡ ವಾಹಿನಿ ಪ್ರತಿವಾರವು ಟಿಆರ್ಪಿ ರೇಟಿಂಗ್ ನಲ್ಲಿ ಟಾಪ್ ನಲ್ಲಿರುತ್ತದೆ. ಬಳಿಕ ಕಲರ್ಸ್ ಕನ್ನಡ, ಉದಯ ಟಿವಿ, ಸುವರ್ಣ ವಾಹಿನಿ ಎಲ್ಲವೂ ಇದೆ. ಪ್ರತಿವಾರ ಈ ಟಿಆರ್ಪಿ ರೇಟಿಂಗ್ ನಲ್ಲಿ ಸ್ಥಾನ ಬದಲಾವಣೆ ಆಗುತ್ತಿರುತ್ತದೆ. ಹಾಗಿದ್ದರೆ, ಈ ವಾರ ಟಾಪ್ ನಲ್ಲಿರುವ ಧಾರವಾಹಿ ಯಾವುದು ಎಂದು ನೋಡೋಣ ಬನ್ನಿ..

ಪ್ರತಿ ವಾರ ಪುಟ್ಟಕ್ಕನ ಮಕ್ಕಳು ಧಾರವಾಹಿ ಮೊದಲ ಸ್ಥಾನದಲ್ಲಿ ಇರುತ್ತಿತ್ತು, ಆದರೆ ಈ ವಾರ ಪುಟ್ಟಕ್ಕನ ಮಕ್ಕಳು ಧಾರವಾಹಿ 9.4 ಟಿವಿಆರ್ ಪಡೆದು, ಎರಡನೆ ಸ್ಥಾನಕ್ಕೆ ಇಳಿದಿದೆ. ದೊರೆ ಯಾರು ಎಂದು ಸ್ನೇಹಾಗೆ ಗೊತ್ತಿದ್ದರೂ, ಸ್ನೇಹ ಕಂಠಿಯನ್ನು ಗೋಳು ಹಾಕಿ ಹಾಕಿಕೊಳ್ಳುತ್ತಿದ್ದಾಳೆ. ಇನ್ನು ಮೊದಲ ಸ್ಥಾನಕ್ಕೆ ಗಟ್ಟಿಮೇಳ ಧಾರವಾಹಿ ಏರಿದೆ. ಪುಟ್ಟಕ್ಕನ ಮಕ್ಕಳು ಧಾರವಾಹಿ ಬರುವುದಕ್ಕೂ ಮುಂಚೆ ಮೊದಲ ಸ್ಥಾನದಲ್ಲಿ ಇದ್ದಿದ್ದು ಗಟ್ಟಿಮೇಳ ಧಾರವಾಹಿ, ಇಷ್ಟು ವಾರಗಳ ಕಾಲ ಎರಡನೇ ಸ್ಥಾನದಲ್ಲಿ ಇತ್ತು, ಆದರೆ ಈಗ ಪುಟ್ಟಕ್ಕನ ಮಕ್ಕಳು ಧಾರವಾಹಿಯನ್ನು ಹಿಂದಿಕ್ಕಿ ಮತ್ತೊಮ್ಮೆ ಮೊದಲ ಸ್ಥಾನಕ್ಕೆ ಬಂದಿದೆ. ಇದನ್ನು ಓದಿ..Biggboss Kannada: ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಹೋಗಲು ಮಂಜು ಪಾವಗಳ ಪಡೆದ ಸಂಭಾವನೆ ಎಷ್ಟು ಗೊತ್ತೇ?? ತಿಳಿದರೆ ಕುಸಿದು ಬೀಳ್ತಿರಾ.

ಮೂರನೇ ಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು ಧಾರವಾಹಿ ನಿಂತಿದೆ. ಈ ಧಾರವಾಹಿಯ ಹೊಸ ಕಥೆ ಜನರಿಗೆ ಇಷ್ಟವಾಗುತ್ತಿದೆ. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತಿಹೆಚ್ಚು ಟಿವಿಆರ್ ರೇಟಿಂಗ್ ಪಡೆದಿರುವುದು ಭಾಗ್ಯಲಕ್ಷ್ಮಿ ಸೀರಿಯಲ್, ಅಕ್ಕ ತಂಗಿ ಸೆಂಟಿಮೆಂಟ್ ಜನರಿಗೆ ಇಷ್ಟವಾಗಿದೆ. ಇನ್ನುಳಿದ ಹಾಗೆ, ಕನ್ನಡತಿ ಧಾರವಾಹಿಗೂ ಒಳ್ಳೆಯ ರೇಟಿಂಗ್ ಬಂದಿದೆ. ಸ್ಟಾರ್ ಸುವರ್ಣ ವಾಹಿನಿಯ ಯಡಿಯೂರು ಸಿದ್ಧಲಿಂಗೇಶ್ವರ ಧಾರವಾಹಿ 3.4 ಟಿವಿಆರ್ ರೇಟಿಂಗ್ ಪಡೆದುಕೊಂಡಿದೆ. ಮುದ್ದು ಮಣಿಗಳು ಮತ್ತು ಮರಳಿ ಮನಸಾಗಿದೆ ಧಾರವಾಹಿಯನ್ನು ಕೂಡ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇದನ್ನು ಓದಿ.. Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.