Kannada News: ದಿಡೀರ್ ಎಂದು ನಿರೂಪಣೆ ಬಿಟ್ಟಿರುವ ತೆಲುಗಿನ ಖ್ಯಾತ ನಿರೂಪಕಿ, ಇದುವರೆಗೂ ಕಷ್ಟ ಪಟ್ಟು, ಗಳಿಸಿರುವುದು ಎಷ್ಟು ಕೋಟಿ ಗೊತ್ತೇ??

Kannada News: ತೆಲುಗು ಕಿರುತೆರೆಯಲ್ಲಿ ಪಟಪಟ ಎಂದು ಮಾತನಾಡುವ ಆ್ಯಂಕರ್ ಸುಮಾ (Suma) ಅವರು ಟೈಮಿಂಗ್ ಗೆ ತಕ್ಕಂತೆ ಟಾಂಗ್ ನೀಡಿ ಎಲ್ಲರನ್ನೂ ನಗಿಸುತ್ತಾರೆ. ಸುಮಾ ಅವರು ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಟಾಪ್ ಆಂಕರ್ ಆಗಿದ್ದಾರೆ. ಬಹುತೇಕ ಎಲ್ಲಾ ಚಾನೆಲ್‌ಗಳಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ಅವರ ಶೋಗಳು ಎರಡು ಸಾವಿರ ಅಥವಾ ಮೂರು ಸಾವಿರ ಸಂಚಿಕೆಗಳನ್ನು ಪೂರೈಸುತ್ತದೆ. ಇದೆಲ್ಲಾ ಕೇಳಿದರೆ, ಅವರ ಮೇಲೆ ಕ್ರೇಜ್ ಹೇಗಿದೆ ಎಂದು ಅರ್ಥಮಾಡಿಕೊಳ್ಳಬಹುದು. ದೊಡ್ಡ ಹೀರೋ ಸಿನಿಮಾಗಳ ಆಡಿಯೋ ಫಂಕ್ಷನ್‌ಗಳು ಮತ್ತು ಈವೆಂಟ್‌ಗಳಿದ್ದರೆ ಆಂಕರ್ ಸುಮಾ ಅವರೇ ನಿರೂಪಣೆ ಮಾಡಬೇಕು ಎಂದು ಹೇಳುತ್ತಾರೆ.

ಸುಮ ಅವರು ಇಲ್ಲರೆ ಹೋದರೆ ಫಂಕ್ಷನ್ ಹಿಟ್ ಆಗಲ್ಲ ಎನ್ನುವಷ್ಟು ಫೇಮಸ್ ಆಗಿದ್ದಾರೆ ಸುಮಾ. ಇವರು ರಾಜೀವ್ ಕನಕಾಲ (Rajeev Kanakala) ಅವರನ್ನು ಮದುವೆಯಾಗಿ ಒಳ್ಳೆಯ ಹೋಮ್ ಮೇಕರ್ ಎಂದು ಅನ್ನಿಸಿಕೊಂಡಿದ್ದಾರೆ. ಅತ್ತೆ ಗಾರಿದಿ ಸಿನಿಮಾ ಹಿನ್ನೆಲೆ ಅವರಿಗೆ ಇನ್ನಷ್ಟು ಜನಪ್ರಿಯತೆಯನ್ನು ನೀಡಿತ್ತು. ಹಾಗಾಗಿಯೇ ಮಲಯಾಳಂನಿಂದ ಬಂದ ಸುಮಾ ಅವರು ತೆಲುಗಿನಲ್ಲಿ ನಿರರ್ಗಳವಾಗಿ ಮಾತನಾಡುವ ಟಾಪ್ ಆಂಕರ್ ಆಗಿ ಮುಂದುವರಿದಿದ್ದಾರೆ. ಟಾಪ್ ಆಂಕರ್ ಆಗಿ ಚೆನ್ನಾಗಿ ಸಂಪಾದನೆ ಮಾಡುತ್ತಿದ್ದಾರೆ ಸುಮಾ. ಇದನ್ನು ಓದಿ..Kannada News: ಹಗಲು ರಾತ್ರಿ ಕಷ್ಟ ಪಟ್ಟು ಬೆವರು ಸುರಿಸಿ, ನಟನೆ ಮಾಡಿ ತಮನ್ನಾ ಗಳಿಸಿದ್ದು ಒಟ್ಟು ಎಷ್ಟು ಕೋಟಿ ಗೊತ್ತೇ? ತಿಳಿದರೆ, ಬಗ್ಗಿ ನಮಸ್ಕಾರ ಮಾಡ್ತೀರಾ.

ಇಷ್ಟು ವರ್ಷಗಳ ಕಾಲ ಸುಮಾ ಅವರು ನಿರೂಪಣೆಯಲ್ಲಿ ಹೆಸರು ಮಾಡಿರುವುದರಿಂದ, ಚೆನ್ನಾಗಿ ಆಸ್ತಿ ಮಾಡಿದ್ದಾರೆ ಎನ್ನುವ ಟಾಕ್ ಕೂಡ ಇದೆ..ಹಾಗಿದ್ದರೆ, ಸುಮಾ ಅವರ ಒಟ್ಟು ಆಸ್ತಿ ಎಷ್ಟು ಎಂದು ತಿಳಿಸುತ್ತೇವೆ ನೋಡಿ.. ಸುಮಾ ಅವರು ಒಂದು ಎಪಿಸೋಡ್ ಗೆ 4.5 ರಿಂದ 5 ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ. ಆಕೆಯ ಆಸ್ತಿಯ ಮೌಲ್ಯ ಸುಮಾರು 250 ಕೋಟಿ ರೂಪಾಯಿಗಳು ಎನ್ನಲಾಗಿದೆ. ರಾಜೀವ್ ಅವರು ಕೂಡ ಕೂಡ ಒಬ್ಬ ನಟ ಹಾಗಾಗಿ ಇಬ್ಬರೂ ಒಟ್ಟಿಗೆ ಚೆನ್ನಾಗಿ ಸಂಪಾದಿಸುತ್ತಿದ್ದಾರೆ. ಇದೆಲ್ಲವನ್ನೂ ಕಷ್ಟಪಟ್ಟು ಸಂಪಾದಿಸಿದ್ದೇವೆ ಎಂದು ಇಬ್ಬರು ಇಂಟರ್ವ್ಯೂಗಳಲ್ಲಿ ಹೇಳಿದ್ದಾರೆ. ಇದನ್ನು ಓದಿ.. Kannada News: ರಾಜ್ಯವನ್ನೇ ಅಲ್ಲಾಡಿಸುತ್ತಿರುವ ದಿಯಾ ಹೆಗ್ಡೆ ರವರಿಗೆ ಕರೆ ಮಾಡಿದ ದರ್ಶನ್ ಹೇಳಿದ್ದೇನು ಗೊತ್ತೇ?? ಸಿಹಿ ಸುದ್ದಿ