Kannada Astrology: ಹತ್ತಾರು ವರ್ಷಗಳಿಂದ ಕಷ್ಟ ಪಡುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಒಳ್ಳೆ ಕಾಲ: ಕೇತು ವಿನಿಂದ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ??

Kannada Astrology: ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಈ ವರ್ಷ 2023ರಲ್ಲಿ ಕೇತು ಗ್ರಹವು ತನ್ನ ಸ್ಥಾನವನ್ನು ಬದಲಾಯಿಸಲಿದೆ, ಆಕ್ಟೊಬರ್ 30ರಂದು ಮಧ್ಯಾಹ್ನ 2:13ಕ್ಕೆ ತುಲಾ ರಾಶಿಯಿಂದ ಕನ್ಯಾ ರಾಶಿಗೆ, ಇದರಿಂದಾಗಿ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಆದರೆ ವಿಶೇಷವಾಗಿ ಮೂರು ರಾಶಿಗಳ ಮೇಲೆ, ಒಳ್ಳೆಯ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಕೇತು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಬಹಳ ಒಳ್ಳೆಯ ಪ್ರಯೋಜನ ನೀಡುತ್ತದೆ, ಬಹಳ ಸಮಯದಿಂದ, ಬಾಕಿ ಉಳಿದಿರುವ ಕೆಲಸಗಳು ಪೂರ್ತಿಯಾಗುತ್ತದೆ. ಬಹಳ ಸಮಯದಿಂದ ಅರ್ಧಕ್ಕೆ ನಿಂತಿರುವ ಕಾಮಗಾರಿ ಕೆಲಸಗಳು ಕೂಡ ಪೂರ್ತಿಯಾಗುತ್ತದೆ..ಹಣಕಾಸಿನ ವಿಚಾರದಲ್ಲಿ ಲಾಭ ಪಡೆಯುತ್ತೀರಿ, ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Kannada Astrology: ಇಡೀ ವರ್ಷ ಪೂರ್ತಿ ಮೇಷ ರಾಶಿಯವರಿಗೆ ಹೇಗಿರಲಿದೆ ಗೊತ್ತೇ?? ಇಡೀ ವರ್ಷದ ಭವಿಷ್ಯ ಒಮ್ಮೆಲೇ ತಿಳಿದುಕೊಳ್ಳಿ.

ಸಿಂಹ ರಾಶಿ :- ಈ ರಾಶಿಯವರಿಗೆ ಕೇತು ಗ್ರಹದ ಸಂಚಾರ ಲಾಭ ತರುತ್ತದೆ. ಈ ಪ್ರಪಂಚದಲ್ಲಿ ನಿಮಗೆ ಗೌರವ ಮತ್ತು ಮರಿಯಾದೆ ಹೆಚ್ಚಾಗುತ್ತದೆ. ಈಗ ನೀವು ಹೂಡಿಕೆ ಮಾಡಿದರೆ, ಭವಿಷ್ಯದಲ್ಲಿ ಖಂಡಿತವಾಗಿ ಲಾಭ ಮತ್ತು ಆದಾಯ ಪಡೆಯುತ್ತೀರಿ.. ಕೆಲಸ್ ಮಾಡುವ ಕಡೆ ನಿಮ್ಮ ಜೊತೆಗೆ ಕೆಲಸ ಮಾಡುವವರು ಮತ್ತು ಹಿರಿಯ ಅಧಿಕಾರಿಗಳಿಂದ ಎಲ್ಲಾ ಸಹಕಾರ ಪಡೆಯುತ್ತೀರಿ.

ಧನು ರಾಶಿ :- ಈ ರಾಶಿಯವರಿಗೆ ಕೇತು ಗ್ರಹದ ಸ್ಥಾನ ಬದಲಾವಣೆ ಉತ್ತಮ ಪ್ರತಿಫಲ ನೀಡುತ್ತದೆ. ದೇವರಿಗೆ ಸಂಬಂಧಿಸಿದ ಕೆಲಸಗಳಲ್ಲಿ ನಿಮಗೆ ಆಸಕ್ತಿ ಪ್ರೀತಿ ಹೆಚ್ಚಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಲಾಭ ಪಡೆಯುತ್ತೀರಿ, ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ಇದನ್ನು ಓದಿ.. Kannada Astrology: ಕಾಟ ಕೊಡುತ್ತಿರುವ ಕೇತುವಿನಿಂದ ಮುಕ್ತಿ ಪಡೆಯಲಿರುವ 5 ರಾಶಿಗಳು, ಅಷ್ಟೇ ಅಲ್ಲ, ಆತನೇ ಹಣ, ಯಶಸ್ಸು ಕೊಟ್ಟು ಹೊಗಳಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??