Kannada News: ಸ್ಟಾರ್ ನಟಿ ಕಾಣಿಸಿದರೆ ಸಾಕು, ಫುಲ್ ಆಗಿ ಬಳಸಿಕೊಳ್ಳುತ್ತಿರುವ ಸ್ಟಾರ್ ನಿರ್ದೇಶಕರು: ಇಬ್ಬರ ಮದ್ಯೆ ನಟಿ ಅಪ್ಪಚ್ಚಿ. ಪಾಪ ಏನಾಗಿದೆ ಗೊತ್ತೇ??

Kannada News: ನಟಿ ನೋರಾ ಫತೇಹಿ ಎಲ್ಲರಿಗು ಗೊತ್ತಿರುತ್ತಾರೆ. ಅವರು ಬಾಲಿವುಡ್ ನ ಖ್ಯಾತ ನಟಿಯರಲ್ಲಿ ಒಬ್ಬರು. ಬಹಳ ಸುಂದರವಾಗಿರುವ ನಟಿ ನೋರಾ ಅವರು ಭಾರಿ ಫೇಮಸ್ ಎಂದು ಎಲ್ಲರಿಗೂ ಗೊತ್ತಿದೆ. ಇವರು ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಬಾಹುಬಲಿ ಸಿನಿಮಾದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದು ನೋರಾ ಫತೇಹಿ ಅವರೇ. ಆಗಿನಿಂದ ನೋರಾ ಅವರಿಗೆ. ತೆಲುಗಿನಲ್ಲಿ ಕೂಡ ಒಳ್ಳೆಯ ಫ್ಯಾನ್ ಬೇಸ್ ಇದೆ. ಬಾಹುಬಲಿ ಗಿಂತ ಮೊದಲು, ಟೆಂಪರ್ ಮಾತು ಲೋಫರ್ ಸಿನಿಮಾಗಳಲ್ಲಿ ನೋರಾ ನಟಿಸಿದ್ದರು. ಇವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದು, ಪುರಿ ಜಗನ್ನಾಧ್ ಅವರು. ಆಗ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದರು ನೋರಾ.

ನೋರಾ ಫತೇಹಿ ಅವರ ಸೌಂದರ್ಯ ನೋಡಿ ತೆಲುಗು ಸಿನಿಪ್ರಿಯರು ಆಗಲೇ ಫಿದಾ ಆಗಿದ್ದರು. ಪೂರಿ ಜಗನ್ನಾತ್ ಅವರ ಸಿನಿಮಾ ಎಂದರೆ, ಹೇಳುವ ಹಾಗೆಯೇ ಇಲ್ಲ. ನಟಿಯರನ್ನು ಬಹಳ ಸುಂದರವಾಗಿ ತೋರಿಸುತ್ತಾರೆ. ಪೂರು ಜಗನ್ನಾಥ್ ಅವರ ಸಿನಿಮಾದಲ್ಲಿ ಹೀರೊಯಿನ್ ಗಳ ಕಾಸ್ಟ್ಯೂಮ್, ಡ್ರೆಸ್ಸಿಂಗ್, ಮೇಕಪ್ ಎಲ್ಲವೂ ಕೂಡ ಅಧ್ಭುತವಾಗಿರುತ್ತದೆ. ತೆಲುಗಿನಲ್ಲಿ ಇವರಿಗೆ ಫ್ಯಾನ್ಸ್ ಇದ್ದಾರೆ, ಆದರೆ ನೋರಾ ಫತೇಹಿ ಅವರು ಪೂರಿ ಜಗನ್ನಾಥ್ ಮತ್ತು ರಾಜಮೌಳಿ ಅವರು ಇಬ್ಬರು ತಮ್ಮ ಸೌಂದರ್ಯವನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಓದಿ..Kannada News: ಮತ್ತೊಮ್ಮೆ ಶುರುವಾಯಿತು ಹಿರಿಯ ನಟಿಯ ಗೋಳು: 5 ನಿಮಿಷದ ಸುಖಕ್ಕಾಗಿ ಕೋಟಿ ಖರ್ಚು ಮಾಡಿದರು, ಎಂದು ಚಿತ್ರರಂಗದ ಕರಾಳ ಮುಖದ ಬಗ್ಗೆ ಹೇಳಿದ್ದೇನು ಗೊತ್ತೇ?

ಬಾಲಿವುಡ್ ನಲ್ಲಿ ನೋರಾ ಫತೇಹಿ ಅವರಿಗೆ ಹೆಚ್ಚಿನ ಆಯ್ಕೆ ಇಲ್ಲ. ಅಲ್ಲಿ ಅವರಿಗೆ ಹೆಚ್ಚಿನ ಕ್ರೇಜ್ ಇದೆ. ಹಾಡುಗಳಲ್ಲಿ ಇವರು ಹೆಜ್ಜೆ ಹಾಕಿದರೆ, ಮಿಲಿಯನ್ ಗಟ್ಟಲೇ ವೀಕ್ಷಣೆ ಬರುವುದು ಖಂಡಿತ. ಇವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಫೋಟೋಗಳು ಟ್ರೆಂಡ್ ಆಗಿ ವೈರಲ್ ಆಗುತ್ತದೆ. ಗ್ಲಾಮರಸ್ ಲುಕ್ ನ ಮೂಲಕ ಎಲ್ಲರೂ ಫಿದಾ ಆಗುವ ಹಾಗೆ ಮಾಡುತ್ತಾರೆ. ನೋರಾ ಅವರು ಒಳ್ಳೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ತೆಲುಗು ನಿರ್ದೇಶಕರ ಬಗ್ಗೆ ಈ ರೀತಿ ಹೇಳಿರುವುದು ಕೊಂಚ ಶಾಕ್ ಆಗಿದೆ. ಒಟ್ಟಿನಲ್ಲಿ ತೆಲುಗು ಚಿತ್ರರಂಗದಲ್ಲಿ ಹೀರೋಯಿನ್ ಗಳನ್ನು ಸುಂದರವಾಗಿ ತೋರಿಸಲು, ರಾಜಮೌಳಿ ಅವರಿಂದ ಮತ್ತು ಪೂರಿ ಜಗನ್ನಾಥ್ ಅವರಿಂದ ಮಾತ್ರ ಸಾಧ್ಯ ಎನ್ನುತ್ತಿದ್ದಾರೆ ತೆಲುಗು ಸಿನಿಪ್ರಿಯರು. ಇದನ್ನು ಓದಿ.. Kannada News: ಹೊಸ ಧಾರಾವಾಹಿಗೆ ತಲೆ ತಿರುಗುವಂತಹ ಸಂಭಾವನೆ ಪಡೆದ ಅನಿರುದ್: ಬ್ಯಾನ್ ಮಾಡುತ್ತೇವೆ ಎಂದವರಿಗೆ ಸಂಭಾವನೆ ಕೇಳಿ ಶಾಕ್. ಎಷ್ಟು ಗೊತ್ತೇ??