Health Tips: ಯಪ್ಪಾ ನೀವು ಯಾವಾಗಲು ಲಟಕ್ ಲಟಕ್ ಅಂತ ನಟ್ಟಿಗೆ ತೆಗೆಯುತ್ತೀರಾ? ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತೇ??

Health Tips: ಸಾಮಾನ್ಯವಾಗಿ ಎಲ್ಲರೂ ಕೈಬೆರಳುಗಳನ್ನು ನೆಟ್ಟಿಗೆ ತೆಗೆಯುತ್ತಾರೆ. ಕುಳಿತಾಗ ನಿಂತಾಗ ಈ ರೀತಿ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಹೀಗೆ ಮಾಡುವುದರಿಂದ ಅವರಿಗೆ ರಿಲೀಫ್ ಎನ್ನಿಸಬಹುದು, ಆದರೆ ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಆರೋಗ್ಯಕ್ಕೆ ತೊಂದರೆ ಆಗುತ್ತದೆ ಎನ್ನುವುದು ಹಲವರಿಗೆ ಗೊತ್ತಿರದ ವಿಚಾರ. ಮನೆಯಲ್ಲಿ ಹಿರಿಯರು ಕೂಡ ಪದೇ ಪದೇ ನೆಟ್ಟಿಗೆ ತೆಗೆಯಬಾರದು ಎಂದು ಹೇಳಿ, ಅದಕ್ಕೆ ಧಾರ್ಮಿಕ ಕಾರಣಗಳನ್ನು ಕೊಡುತ್ತಿದ್ದರು, ನೆಟ್ಟಿಗೆ ತೆಗೆಯುವುದರಿಂದ ನೆಗಟಿವ್ ಎನರ್ಜಿ ಜಾಸ್ತಿಯಾಗುತ್ತದೆ, ಮನೆಗೆ ದರಿದ್ರ ಬರುತ್ತದೆ ಎಂದು ಹೇಳುತ್ತಿದ್ದರು. ಆದರೆ ಇದಿಷ್ಟೆ ಕಾರಣವಲ್ಲ, ನೆಟ್ಟಿಗೆ ತೆಗೆಯುವುದರ ಹಿಂದೆ, ವೈಜ್ಞಾನಿಕ ಕಾರಣ ಕೂಡ ಇದೆ. ಅವುಗಳು ಏನು ಎಂದು ಇಂದು ನಿಮಗೆ ತಿಳಿಸುತ್ತೇವೆ ನೋಡಿ..

1.ಪದೇ ಪದೇ ನೆಟ್ಟಿಗೆ ತೆಗೆಯುತ್ತಿದ್ದರೆ, ನಿಮ್ಮ ಕೈಗಳು ಸೂಕ್ಷ್ಮವಾಗಿದ್ದು, ಮೃದುವಾಗಿದ್ದರೆ ಅವುಗಳಿಗೆ ತೊಂದರೆ ಆಗಬಹುದು. ಹಾಗೆಯೇ ನಿಮ್ಮ ಕೈಗೆ ಊತ ಆಗಬಹುದು. ಹಾಗಾಗಿ ಈ ಅಭ್ಯಾಸ ನಿಲ್ಲಿಸುವುದು ಒಳ್ಳೆಯದು ಎಂದು ಹೇಳುತ್ತಾರೆ. ತಕ್ಷಣಕ್ಕೆ ಯಾವುದೇ ಪರಿಣಾಮ ಬೀರದೆ ಇದ್ದರು, ವರ್ಷಗಳ ನಂತರ ನಿಮಗೆ ಇದರಿಂದ ತೊಂದರೆ ಆಗಬಹುದು. 2. ಪದೇ ಪದೇ ಬೆರಳುಗಳನ್ನು ಈ ರೀತಿ ಮಾಡುವುದದಿಂದ, ನಿಮಗೆ ಆರ್ಥ್ರೈರೈಟಿಸ್ ಸಮಸ್ಯೆ ಶುರುವಾಗಬಹುದು. ಪದೇ ಪದೇ ಹೀಗೆ ಮಾಡಿ ಬೆರಳುಗಳಿಗೆ ಗಾಯವಾದರೆ, ಮೂಳೆಗಳ ನಡುವೆ ಹಿಡಿದ ವೀಕ್ ಆಗುತ್ತದೆ. ಇದರಿಂದ ಆರ್ಥ್ರೈರೈಟಿಸ್ ಸಮಸ್ಯೆ ಶುರುವಾಗುತ್ತದೆ. ಇದನ್ನು ಓದಿ..Health Tips: ನೀವು ಕೇವಲ ಮೂರೇ ಮೂರು ದಿನ ಕಿವಿ ಹಣ್ಣು ತಿಂದರೆ ಏನಾಗುತ್ತದೆ ಗೊತ್ತೇ? ತಿಳಿದರೆ ಇಂದೇ ಕೊಂಡು ತಿನ್ನುತ್ತಿರಾ.

3. ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ, ದೇಹದ ಮೂಳೆಗಳ ಮೇಲೆ ನಗಟಿವ್ ಆಗಿ ಪರಿಣಾಮ ಬೀರುತ್ತದೆ. ಇದರಿಂದ ಬೆರಳುಗಳ ಹಿಡಿತವು ವೀಕ್ ಆಗುತ್ತದೆ. ಇದು ನಿಮ್ಮ ಕೈನ ಹಿಡಿತ ಸಡಿಲವಾಗಬಹುದು. ಸ್ವಲ್ಪ ಕೆಲಸ ಮಾಡಿದ ನಂತರ ಬೆರಳುಗಳಿಗೆ ಸುಸ್ತಾಗುತ್ತದೆ. 4. ಬೆರಳುಗಳು ಮತ್ತು ಮೊಣಕಾಲಿನಲ್ಲಿ ಸೈನೋವಿಯಲ್ ಫ್ಲುಯಿಡ್ ಇರುತ್ತದೆ, ಇದು ದೇಹದ ಚಲನೆ ಹಾಗೂ ಕಾಲುಗಳ ಚಲನೆ ಚೆನ್ನಾಗಿರುವ ಹಾಗೆ ಮಾಡುತ್ತದೆ. ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಈ ಲಿಕ್ವಿಡ್ ಹೊರಗೆ ಬರುತ್ತದೆ.

5. ಪದೇ ಪದೇ ನೆಟ್ಟಿಗೆ ತೆಗೆಯುವುದದಿಂದ ಮೂಳೆಗಳು ವೀಕ್ ಆಗುತ್ತದೆ. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯವು ನಡೆಸಿದ ಸಂಶೋಧನೆಯಲ್ಲಿ ಈ ವಿಚಾರ ತಿಳಿದುಬಂದಿದೆ.. ಕೆಲವು ಜನರು ನೆಟ್ಟಿಗೆ ತೆಗೆಯುವುದು, ಅದನ್ನು ತೆಗೆದಾಗ ಬರುವ ಶಬ್ಧ ಚೆನ್ನಾಗಿರುತ್ತದೆ ಎನ್ನುವ ಕಾರಣಕ್ಕೆ, ಆದರೆ ಆ ಶಬ್ಧ ಹೇಗೆ ಬರುತ್ತದೆ ಎಂದು ನೋಡುವುದಾದರೆ, ಬೆರಳುಗಳ ನಡುವೆ ಇರಹವ ವಿಶೇಷವಾದ ಫ್ಲುಯಿಡ್ ಗ್ರೀಸ್ ಥರದಲ್ಲಿ ಕೆಲಸ ಮಾಡುತ್ತದೆ. ಬೆರಳುಗಳನ್ನು ನೆಟ್ಟಿಗೆ ತೆಗೆದಾಗಿ, ಇದು ಒಂದಕ್ಕೊಂದು ಫ್ರಿಕ್ಷನ್ ಆಗಿ, ಈ ರೀತಿಯ ಶಬ್ಧ ಬರುತ್ತದೆ. ಇದನ್ನು ಓದಿ.. Health Tips: ಕೂದಲು ಉದುರುವುದು ನಿಲ್ಲಬೇಕು, ಬೋಳು ತಲೆಯಲ್ಲಿಯೂ ಹೋದ ಕೂಡ ಹುಟ್ಟಬೇಕು ಎರಡಕ್ಕೂ ಕರ್ಪೂರವೇ ಮದ್ದು. ಏನು ಮಾಡ್ಬೇಕು ಗೊತ್ತೇ??