Relationship: ಮದುವೆಗೂ ಮುನ್ನವೇ ಒಂದೇ ಮನೆಯಲ್ಲಿ ಸಂಸಾರ ಮಾಡಬೇಕೆ?? ಹಾಗಿದ್ದರೆ ಮೊದಲು ಈ ವಿಷಯ ತಿಳಿದು ನಂತರ ಮಾಡಿ.

Relationship: ಈಗಿನ ಟ್ರೆಂಡ್, ಈಗಿನ ಪೀಳಿಗೆಯವರಲ್ಲಿ ಮದುವೆಗಿಂತ ಹೆಚ್ಚಾಗಿ ಲಿವಿನ್ ರಿಲೇಶನ್ಷಿಪ್ ನಲ್ಲಿರುವುದಕ್ಕೆ ಇಷ್ಟಪಡುತ್ತಾರೆ. ಇದರಲ್ಲಿ ನೀವು ಮದುವೆ ಆಗದೆಯೇ ಗಂಡ ಹೆಂಡತಿಯ ಹಾಗೆ ವಾಸ ಮಾಡಬಹುದು. ಮೊದಲೆಲ್ಲಾ ಈ ರೀತಿ ಲಿವಿನ್ ರಿಲೇಶನ್ಷಿಪ್ ನಲ್ಲಿರುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತಿತ್ತು, ಆದರೆ ಈಗ ಇದೆಲ್ಲವೂ ಕಾಮನ್ ಎನ್ನುವ ಹಾಗೆ ಆಗಿದೆ. ಆದರೆ ಲಿವಿನ್ ರಿಲೇಶನ್ಷಿಪ್ ಗಳು ಹೆಚ್ಚು ಸಮಯ ಉಳಿಯುವುದಿಲ್ಲ. ಹಲವು ಕಾರಣಗಳಿಂದ ಈ ಸಂಬಂಧಗಳು ಬೇಗ ಮುರಿಯುತ್ತಿದೆ. ಒಂದು ವೇಳೆ ನೀವು ಕೂಡ ಲಿವಿನ್ ರಿಲೇಶನ್ಷಿಪ್ ನಲ್ಲಿರಬೇಕು ಎಂದು ಬಯಸುತ್ತಿದ್ದರೆ, ನಿಮ್ಮ ಸಂಬಂಧ ಮುರಿದು ಹೋಗಬಾರದು ಎಂದುಕೊಂಡಿದ್ದರೆ, ಇಂದು ನಾವು ನಿಮಗೆ ಕೆಲವು ಟಿಪ್ಸ್ ಗಳನ್ನು ನೀಡುತ್ತೇವೆ.. ಅದನ್ನು ಅನುಸರಿಸಿದರೆ, ಚೆನ್ನಾಗಿರುತ್ತೀರಿ..

ಮೊದಲು ಮಾತನಾಡಿ :- ಮೊದಲಿಗೆ ಲಿವಿನ್ ನಲ್ಲಿ ಇರಬೇಕು ಎಂದು ನಿಮ್ಮ ಪಾರ್ಟ್ನರ್ ಜೊತೆಗೆ ಮಾತನಾಡಿ, ಅವರಿಗೆ ಪೂರ್ತಿಯಾಗಿ ಒಪ್ಪಿಗೆ ಇದೆಯೇ ಇಲ್ಲವೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಇದು ಮದುವೆಯ ಹಾಗೆಯೇ ಹಲವು ಜವಾಬ್ದಾರಿಗಳು ಇರುತ್ತದೆ. ಇದೆಲ್ಲವೂ ಅವರಿಗೆ ಇಷ್ಟವೆ ಎಂದು ತಿಳಿದುಕೊಳ್ಳ, ಬಳಿಕ ನಿರ್ಧಾರ ಮಾಡಿ.
ಹಣಕಾಸಿನ ವಿಚಾರ ನಿಮ್ಮ ನಡುವೆ ಬರಬಾರದು :- ರಿಲೇಶನ್ಷಿಪ್ ನಲ್ಲಿರುವಾಗ ಹಣಕಾಸಿನ ಜವಾಬ್ದಾರಿಗಳು ನಿಮ್ಮಿಬ್ಬರಲ್ಲೂ ಇರುತ್ತದೆ. ಈ ವಿಚಾರದಿಂದಲೇ ಸಂಬಂಧಗಳಲ್ಲಿ ಬಿರುಕು ಮೂಡುವುದು. ಹಾಗಾಗಿ ಹಣಕಾಸಿನ ವಿಷಯದಲ್ಲಿ ಮುಕ್ತವಾಗಿ ಮಾತನಾಡಿದರೆ ಎಲ್ಲವೂ ಸರಿಹೋಗುತ್ತದೆ, ಇಲ್ಲದೆ ಇದ್ದರೆ ಪ್ರತಿದಿನ ಹಣಕಾಸಿನ ವಿಷಯಕ್ಕೆ ಜಗಳವಾಗಿ, ಸಂಬಂಧ ಹಾಳಾಗುತ್ತದೆ. ಇದನ್ನು ಓದಿ..Relationship: ಹೆಂಡತಿ ದೇವಲೋಕದ ಸುಂದರಿ ಅಂತೇ ಇದ್ದಳು, ಎಲ್ಲವೂ ಸರಿ ಇತ್ತು, ಆದರೆ ಗರ್ಭಿಣಿ ಆದ್ಮೇಲೆ ಆಕೆಯ ಮೇಲೆ ಅನುಮಾನ ಪಟ್ಟು ಏನು ಮಾಡಿದ್ದಾನೆ ಗೊತ್ತೇ??

ನಿಮ್ಮ ವರ್ತನೆ ಬದಲಾಗಬೇಕು :- ಜೀವನದಲ್ಲಿ ಪ್ರೈವೆಸಿ ರಂಬಾ ಮುಖ್ಯ. ಇಬ್ಬರು ಯಾವಾಗಲೂ ಜೊತೆಯಾಗಿದ್ದಾಗ ಸ್ವಲ್ಪ ಸ್ಪೇಸ್ ಬೇಕು ಎಂದು ಬಯಸುತ್ತೀರಿ. ಇದರಿಂದ ನಿಮ್ಮಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇದಕ್ಕೆ ಉದಾಹರಣೆ ಕೊಡುವುದಾದರೆ, ಒಂದು ವೇಳೆ ನಿಮ್ಮ ಸಂಗಾತಿಯ ಯಾವುದಾದರೂ ಅಭ್ಯಾಸ ನಿಮಗೆ ಇಷ್ಟವಾಗದೆ ಹೋದರೆ, ಅದನ್ನು ನೀವು ಸಹಿಸಿಕೊಳ್ಳಬೇಕು. ಈ ರೀತಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ಅರ್ಥ ಮಾಡಿಕೊಳ್ಳುವುದು ಮುಖ್ಯ :- ಜೊತೆಯಾಗಿದ್ದಾಗಂಜ್ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು, ಕಾಳಜಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಲಿವಿನ್ ಎಂದರೆ ಬರಿ ಎಂಜಾಯ್ಮೆಂಟ್ ಅಲ್ಲ, ಒಬ್ಬರು ಹುಷಾರು ತಪ್ಪಿದಾಗ ಮತ್ತೊಬ್ಬರು ನೋಡಿಕೊಳ್ಳಬೇಕು. ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕು. ಅವಶ್ಯಕತೆ ಇದ್ದಾಗ, ನೀವು ಜೊತೆಯಾಗಿ ಇರದಿದ್ದರೆ, ಆ ಸಂಬಂಧದಲ್ಲಿ ಯಾವುದೇ ಅರ್ಥವಿಲ್ಲ.

ಭಾವನೆಗಳು ಸ್ಟ್ರಾಂಗ್ ಆಗಿರಬೇಕು :- ಲಿವಿನ್ ರಿಲೇಶನ್ಷಿಪ್ ನಲ್ಲಿ ಇರುವಾಗ ಭಾವನೆಗಳ ವಿಚಾರದಲ್ಲಿ ಸ್ಟ್ರಾಂಗ್ ಆಗಿರಬೇಕು. ನೀವು ಬೇಗ ಕೋಪಗೊಂಡರೇಜ್ ಅಥವಾ ನಿಮ್ಮ ಪಾರ್ಟ್ನರ್ ಬೇಗ ಕೋಪಮಾಡಿಕೊಳ್ಳುತ್ತಾರೆ ಎಂದು ನಿಮಗೆ ಅನ್ನಿಸಿದರೆ, ಮುಂದಿನ ದಿನಗಳಲ್ಲಿ ನಿಮ್ಮನ್ನು ನೀವು ರೆಡಿ ಆಗಿರಿಸಿಕೊಳ್ಳಬೇಕು. ಸಣ್ಣ ಪುಟ್ಟ ಜಗಳ ಮುನಿಸುಗಳಿಗೆ ನಿಮ್ಮ ಸಂಬಂಧವನ್ನು ಹಾಳು ಮಾಡಿಕೊಳ್ಳಬಾರದು. ಈ ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಇದನ್ನು ಓದಿ.. Relationship: ಮೊದಲ ರಾತ್ರಿಯೆಲ್ಲಾ ನಿದ್ದೆ ಮಾಡುವುದು ಬೇಡ, ಡಿಂಗ್ ಡಾಂಗ್ ಆಡೋಣ ಎಂದುಕೊಂಡಿದ್ದವನಿಗೆ ಶಾಕ್ ನೀಡಿದ ಹೆಂಡತಿ. ಏನು ಮಾಡಿದ್ದಾಳೆ ಗೊತ್ತೇ?