Relationship: ಮೂರಕ್ಕೆ ಮುಕ್ತಾಯ ಎನ್ನುವಂತೆ ಮೂರು ಜನರ ಜೊತೆ ಡಿಂಗ್ ಡಾಂಗ್ ಆಟ ಆರಂಭಿಸಿದ ಆಂಟಿ: ಕೊನೆಗೆ ಏನಾಯ್ತು ಗೊತ್ತೇ?

Relationship: ಇತ್ತೀಚಿನ ವರ್ಷಗಳಲ್ಲಿ ಆಸೆ, ಪ್ರೇಮ, ಸಂಬಂಧದ ಮೇಲಿನ ಆಸೆಯಿಂದ, ಬೇರೆಯವರ ಉಸಿರನ್ನೇ ನಿಲ್ಲಿಸುವ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಮಹಿಳೆ ಒಬ್ಬರು, ಒಬ್ಬರಲ್ಲ, ಇಬ್ಬರು ಸಾಲದು ಎಂದು ಮೂವರ ಜೊತೆಗೆ ಮದುವೆ ನಂತರ ಸಂಬಂಧ ಬೆಳೆಸಿ, ಕೊನೆಗೆ ಮೊದಲ ಲವ್ವರ್ ಅನ್ನು ಇನ್ನಿಬ್ಬರು ಲವ್ವರ್ ಗಳ ಜೊತೆ ಸೇರಿ ಮುಗಿಸಿಬಿಟ್ಟಿದ್ದಾರೆ. ಈ ಘಟನೆ ತಮಿಳುನಾಡು ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯ ಪೂರ್ತಿ ವಿವರ ಹೇಳುವುದಾದರೆ.. ಚೆನ್ನೈ ನಗರದಲ್ಲಿ ಉಮಾ ಎನ್ನುವ ಮಹಿಳೆ ತನ್ನ ಗಂಡನ ಜೊತೆಗೆ ವಾಸ ಮಾಡುತ್ತಿದ್ದಳು.

ಈಕೆಯ ಗಂಡನಿಗೆ ಮತ್ತೊಬ್ಬ ಹೆಣ್ಣಿನ ಜೊತೆಗೆ ಸಂಬಂಧ ಇದೆ ಎಂದು ಗೊತ್ತಾಗಿ, ಉಮಾ ಗಂಡನ ಜೊತೆಗೆ ಮಾತನಾಡುವುದನ್ನೇ ಬಿಟ್ಟಿದ್ದಳು. ಅದೇ ಏರಿಯಾದಲ್ಲಿ ಮತ್ತೊಬ್ಬ ಹುಡುಗನ ಪರಿಚಯವಾಗಿ, ಅವನ ಜೊತೆಗೆ ಸಂಬಂಧ ಶುರು ಮಾಡಿಕೊಂಡಳು. ಆಕೆಯ ಲವ್ವರ್ ಆಗಾಗ ಉಮಾ ಮನೆಗೆ ತನ್ನ ಫ್ರೆಂಡ್ಸ್ ಜೊತೆಗೆ ಬಂದು ಎಂಜಾಯ್ ಮಾಡಿಕೊಂಡು ಹೋಗುತ್ತಿದ್ದ. ಈ ರೀತಿಯಾಗಿ ಆಕೆಯ ಲವ್ವರ್ ಜೊತೆಗೆ ಬರುತ್ತಿದ್ದ ಇನ್ನಿಬ್ಬರು ಹಡುಗರ ಜೊತೆಗೂ ಉಮಾ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಷಯ ಅವನಿಗೆ ಗೊತ್ತಾಗಿ, ಉಮಾಳಿಗೆ ಚೆನ್ನಾಗಿ ಬೈದು ವಾರ್ನಿಂಗ್ ಕೊಟ್ಟಿದ್ದ. ಇದನ್ನು ಓದಿ..Relationship: 68 ವರ್ಷದ ಅಜ್ಜನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿಬಿಟ್ಟ ಯುವತಿ: ಮುದುಕ ನೋಡಿ ಕಣ್ತುಂಬಿಕೊಂಡ ನಂತರ ಏನಾಯ್ತು ಗೊತ್ತೇ??

ಇದಾದ ನಂತರ ಉಮಾಳಿಗೆ ಅವನ ಮೇಲೆ ಕೋಪ ಬಂದು, ಅವನನ್ನು ಮುಗಿಸಬೇಕು ಎಂದು ಪ್ಲಾನ್ ಮಾಡಿ, ಮೊದಲ ಲವ್ವರ್ ಅನ್ನು ಮನೆಗೆ ಕರೆಸುತ್ತಾಳೆ. ಬಳಿಕ ಇನ್ನಿಬ್ಬರು ಹುಡುಗರನ್ನು ಕರೆಸಿ, ಅವರ ಕೈಯಲ್ಲಿ ಇವನನ್ನು ಮುಗಿಸಿಯೇ ಬಿಡುತ್ತಾಳೆ. ಕೊನೆಗೆ ಏನು ನಡೆದಿಲ್ಲ ಎನ್ನುವ ಹಾಗೆ ಇರುತ್ತಾಳೆ. ಈ ವಿಚಾರ ಗೊತ್ತಾದ ಬಳಿಕ ಪೊಲೀಸರು ಉಮಾಳ ನಡತೆಯಲ್ಲಿ ಆದ ಬದಲಾವಣೆ ಗಮನಿಸಿ, ಆಕೆಯನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿ ಅವರ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ನಡೆದ ವಿಚಾರವನ್ನು ಬಾಯಿಬಿಟ್ಟಿದ್ದಾಳೆ. ಇನ್ನಿಬ್ಬರ ಜೊತೆಗೆ ಸಂಬಂಧ ಇಟ್ಟುಕೊಳ್ಳಲು ಮೊದಲ ಲವ್ವರ್ ಅಡ್ಡಿಯಾಗಿದ್ದ ಎನ್ನುವ ಕಾರಣಕ್ಕೆ ಈ ರೀತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.. ಇದನ್ನು ಓದಿ.. Relationship: ಮದುವೆಯಾಗಿ ಆರು ವರ್ಷ ಆದರೂ ಮದುವೆಯಾಗಿಲ್ಲ ಎಂದು ದಿಡೀರ್ ಎಂದು ಎಚ್ಚರಗೊಂಡು ಮಾಡಿದ್ದು ನೋಡಿ, ಶಾಕ್ ಆದ ಜನತೆ. ಇಂಗು ಇರ್ತಾರ?