Kannada Astrology: ಫೆಬ್ರವರಿ ತಿಂಗಳಿನಲ್ಲಿ ಈ ರಾಶಿಯವರು ಆಡಿದ್ದೇ ಆಟ; ಸೋಲುವ ಮತ್ತೆ ಇಲ್ಲ. ಪ್ರತಿ ಕೆಲಸದಲ್ಲಿಯೂ ಯಶಸ್ಸು ಖಂಡಿತಾ. ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಇಂದು ಜನವರಿ ತಿಂಗಳು ಮುಗಿಯುವ ದಿನ, ನಾಳೆಯಿಂದ ಫೆಬ್ರವರಿ ತಿಂಗಳು ಶುರುವಾಗುತ್ತದೆ. ಹೊಸ ವರ್ಷದ ಮೊದಲ ತಿಂಗಳು ಮುಗಿದು, ಎರಡನೇ ತಿಂಗಳು ಶುರುವಾಗುತ್ತಿರುವ ಈ ಸಮಯದಲ್ಲಿ ನಾಲ್ಕು ರಾಶಿಗಳಿಗೆ ಹಣದ ಅದೃಷ್ಟ ಬರಲಿದೆ. ಇವರು ಮಾಡುವ ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯುವುದು ಖಂಡಿತ. ಹಾಗಿದ್ದರೆ ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯವರಿಗೆ ಫೆಬ್ರವರಿ ತಿಂಗಳು ಶುಭ ತರಲಿದೆ. ಇಡೀ ತಿಂಗಳು ಇವರಿಗೆ ಉತ್ಸಾಹದಿಂದ ಇರುತ್ತದೆ. ಈ ತಿಂಗಳು ನೀವು ಹೂಡಿಕೆ ಮಾಡಿದರೆ, ಅದರಲ್ಲಿ ಲಾಭ ಪಡೆಯುತ್ತೀರಿ. ಈ ತಿಂಗಳು ಹಣಗಳಿಸುವ ಹೊಸ ದಾರಿಗಳು ಶುರುವಾಗುತ್ತದೆ. ಇದನ್ನು ಓದಿ..Kannada Astrology: 3 ದಿನಗಳಲ್ಲಿ ತಾನೇ ಬಂದು ಅದೃಷ್ಟ ನೀಡಲಿದ್ದಾನೆ ಶನಿ ದೇವ: ಯಾವ ರಾಶಿಯವರಿಗೆ ಗೊತ್ತೇ?? ಇನ್ನು ನಿಮ್ಮ ತಂಟೆಗೆ ಯಾರು ಬಂದರು ನೀವೇ ಕಿಂಗ್.

ಮಿಥುನ ರಾಶಿ :- ಈ ತಿಂಗಳು ನೀವು ತೆಗೆದುಕೊಳ್ಳುವ ನಿರ್ಧಾರದ ಕಾರಣ ಯಶಸ್ಸು ಪಡೆಯುತ್ತೀರಿ. ಕಾರ್ಪೊರೇಟ್ ಕೆಲಸ ಮಾಡುವವರಿಗೆ ಈ ಸಮಯ ಬಹಳ ಒಳ್ಳೆಯದನ್ನು ಮಾಡುತ್ತದೆ. ಈ ತಿಂಗಳು ನೀವು ಹೂಡಿಕೆ ಮಾಡುವ ನಿರ್ಧಾರ ತೆಗೆದುಕೊಂಡರೆ ಅದರಲ್ಲಿ ಯಶಸ್ಸು ಕಾಣುತ್ತೀರಿ.

ಕರ್ಕಾಟಕ ರಾಶಿ :- ಫ್ರಬ್ರವರಿ ತಿಂಗಳು ಈ ರಾಶಿಯವರಿಗೆ ಅದ್ಭುತವಾಗಿ ಇರಲಿದೆ. ನಕ್ಷತ್ರ ಪುಂಜಗಳು ಮತ್ತು ಹಾಗೂ ಗ್ರಹಗಳ ಸ್ಥಾನ ಈ ರಾಶಿಯವರಿಗೆ ಅನುಗುಣವಾಗಿ ಇರುವುದರಿಂದ, ಇವರು ಆರಾಮಾಗಿ ಇರುವ ಹಾಗೆ ಮಾಡುತ್ತದೆ. ನಿಮ್ಮ ಆಸೆಯ ಅನುಸಾರ ಕೆಲಸ ಮಾಡುತ್ತಿರುವವರು ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತೀರಿ. ಸಂಬಂಧಿಕರ ಪ್ರೋತ್ಸಾಹ ನಿಮಗೆ ಸಿಗುತ್ತದೆ. ಇದನ್ನು ಓದಿ..Kannada Astrology: ಮಕರ ರಾಶಿಯಲ್ಲಿ ಸೃಷ್ಟಿಯಾಗುತ್ತಿದೆ ಬಲಿಷ್ಠ ರಾಜಯೋಗ: ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ? ಏನೇ ಮಾಡಿದರು ನೀವೇ ಕಿಂಗ್.

ಧನು ರಾಶಿ :- ಫೆಬ್ರವರಿ ತಿಂಗಳು ಈ ರಾಶಿಯವರಿಗು ಅದ್ಭುತವಾಗಿ ಇರುತ್ತದೆ. ನಿಮ್ಮ ಉದ್ಯೋಗಕ್ಕೆ ಹೊಸ ಆಯಾಮ ಸಿಗುತ್ತದೆ. ಕೆಲಸದಲ್ಲಿ ಬಡ್ತಿ ಜೊತೆಗೆ ಹೊಸ ಜವಾಬ್ದಾರಿ ಸಹ ಸಿಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ನಿಗಾವಹಿಸಿ, ಇಲ್ಲದೆ ಹೋದರೆ ಅನಾರೋಗ್ಯದ ಕಾರಣ ನಿಮ್ಮ ಯಶಸ್ಸಿಗೆ ತೊಂದರೆ ಆಗಬಹುದು.