Kannada News: ಕೆಳಗಡೆ ಇಂದ ಮೇಲಗಡೆ ವರೆಗೂ ಫುಲ್ ಬಳಸಿಬಿಟ್ಟರು: ಕೊನೆಗೆ ನಟಿಯ ಜೀವನ ಸರ್ವನಾಶ: ಏನಾಯ್ತು ಗೊತ್ತೇ??

Kannada News: ನಟಿ ಪಾಯಲ್ ರಜಪೂತ್ ಅವರ ಹೆಸರು ಕೇಳುತ್ತಿದ್ದ ಹಾಗೆ, ನಮಗೆ ತಕ್ಷಣ ನೆನಪಿಗೆ ಬರುವುದು ಆರ್.ಎಕ್ಸ್ 100 ಸಿನಿಮಾ. ಇವರು ಟಾಲಿವುಡ್ ಗೆ ಪರಿಚಯ ಆಗಿದ್ದು ಇದೇ ಸಿನಿಮಾ ಕೂಲಕ. ಇವರು ನಟಿಸಿದ ಒಂದೇ ಒಂದು ಸಿನಿಮಾ, ಪಾಯಲ್ ಅವರನ್ನು ರಾತ್ರೋ ರಾತ್ರಿ ಸ್ಟಾರ್ ಆಗುವ ಹಾಗೆ ಮಾಡಿತು. ನಂತರ ಪಾಯಲ್ ರಜಪೂತ್ ಅವರಿಗೆ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆದರೆ ಪಾಯಲ್ ಆರ್.ಎಕ್ಸ್ 100 ನಂತರ ಪಾಯಲ್ ಅವರು ನಟಿಸಿದ ಬೇರೆ ಸಿನಿಮಾಗಳು ಅಂದುಕೊಂಡ ಹಾಗೆ ಹಿಟ್ ಆಗಲಿಲ್ಲ, ಅವರಿಗೆ ಒಳ್ಳೆಯ ಹೆಸರನ್ನು ತರಲಿಲ್ಲ.

ನಂತರ ಪಾಯಲ್ ಅವರಿಗೆ ಹೆಚ್ಚು ಅವಕಾಶ ಸಿಗಲಿಲ್ಲ. ಬಳಿಕ ಪಾಯಲ್ ಅವರು ತಾವು ಯಾವುದೇ ರೀತಿಯ ಪಾತ್ರದಲ್ಲಿ ನಟಿಸಲು ಸಿದ್ಧ ಎನ್ನುವಂತಹ ಹಿಂಟ್ ಗಳನ್ನು ಕೊಟ್ಟರು ಸಹ, ಅವರಿಗೆ ಅವಕಾಶ ಸಿಗಲಿಲ್ಲ. ಬಳಿಕ ಕೆಲ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು, ಆದರೆ ಅದು ಎರಡನೇ ನಾಯಕಿಯ ಪಾತ್ರ ಆಗಿತ್ತು. ಅವುಗಳಲ್ಲಿ ಒಳ್ಳೆಯ ಪ್ರದರ್ಶನ ನೀಡಿದರು ಕೂಡ, ಹೆಚ್ಚಿನ ಪ್ರಯೋಜನ ಆಗಲಿಲ್ಲ. ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಬೇಕಿದ್ದ ಇವರು, ಬಹಳ ಬೇಗ ಕೆರಿಯರ್ ನಲ್ಲಿ ಹಿಂದಕ್ಕೆ ಬಿದ್ದದ್ದು ಯಾಕೆ ಎನ್ನುವುದು ಯಾರಿಗೂ ಅರ್ಥವಾಗಿಲ್ಲ. ಆರ್.ಎಕ್ಸ್ 100 ಸಿನಿಮಾದಲ್ಲಿ ಇವರದ್ದು ಬೋಲ್ಡ್ ಆದ ದೃಶ್ಯಗಳಿದ್ದವು. ಇದನ್ನು ಓದಿ..Kannada News: ನಿಮ್ಮ ಕನಸಿನಲ್ಲಿ ಇಹಲೋಕ ತ್ಯಜಿಸಿದವರು ಬರುತ್ತಿದ್ದರೆ ಎಂದರೆ ಏನರ್ಥ ಗೊತ್ತೇ?? ಕಾರಣ ತಿಳಿದುಕೊಂಡರೆ ತುಂಬಾ ಒಳ್ಳೆಯದು

ಆರ್.ಎಕ್ಸ್ 100 ಸಿನಿಮಾ ನೋಡಿದ ನಿರ್ದೇಶಕರು ಪಾಯಲ್ ಅವರು ಆ ರೀತಿಯ ದೃಶ್ಯಗಳಲ್ಲಿ ಚೆನ್ನಾಗಿ ನಟಿಸುತ್ತಾರೆ ಇನ್ಡ್ಜ್ ಭಾವಿಸಿದ್ದ ಕಾರಣವೋ ಏನೋ ಪಾಯಲ್ ಅವರಿಗೆ ಆ ರೀತಿಯ ಪಾತ್ರಗಳನ್ನೇ ಹೆಚ್ಚಾಗಿ ನೀಡಿದರು. ಒಂದೇ ರೀತಿಯ ಸ್ಕ್ರಿಪ್ಟ್ ಗಳು ಬಂದ ಕಾರಣ ಪಾಯಲ್ ಅವರು ಅನೇಕ ಸ್ಕ್ರಿಪ್ಟ್ ಗಳನ್ನು ರಿಜೆಕ್ಟ್ ಮಾಡಿದ್ದರು. ಬೋಲ್ಡ್ ಪಾತ್ರಗಳೇ ಹೆಚ್ಚಾಗಿ ಬಂದ ಕಾರಣ ಅವರಿಗೆ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಒಳ್ಳೆಯ ಪಾತ್ರಗಳನ್ನು ಕೊಡಿಸುತ್ತೇನೆ ಎಂದು ಪಾಯಲ್ ಅವರಿಗೆ ಹೇಳಿ ಕೊನೆಗೆ ಮೋಸ ಮಾಡಿರುವವರು ಕೂಡ ಇದ್ದಾರೆ. ಹಲವು ಜನರನ್ನು ನಂಬಿದ ಪಾಯಲ್ ಅವರು ಮೋಸ ಹೋಗಿದ್ದಾರೆ. ಈಗ ಹಿಂದಿರುಗಿ ನೋಡಿದರೆ, ಚಿತ್ರರಂಗದಲ್ಲಿ ಅವರ ವೃತ್ತಿ ಜೀವನ ಮುಗಿದಿರುವ ಹಾಗೆ ಕಾಣುತ್ತಿದ್ದು, ಇಂಡಸ್ಟ್ರಿಯಿಂದ ದೂರ ಉಳಿಯುವ ಪರಿಸ್ಥಿತಿಗೆ ಬಂದಿದ್ದಾರಂತೆ. ಇದನ್ನು ಓದಿ..Friendship: ಸದಾ ಗಟ್ಟಿಯಾಗಿರುವ ಸ್ನೇಹ ಬಿರುಕು ಮೂಡುವುದು ಯಾವಾಗ ಗೊತ್ತೇ? ಈ ಕೆಲಸ ಮಾಡಿದರೆ ಬಿರುಕು ಕಟ್ಟಿಟ್ಟ ಬುತ್ತಿ. ಏನಾಗುತ್ತದೆ ಗೊತ್ತೇ??