Relationship: ಪ್ರೀತಿ ಮಾಡಿ ಮದುವೆಯಾದರೆ ಸಿಗುವ ಲಾಭಗಳೇನು ಗೊತ್ತೇ? ತಿಳಿದರೆ ಮದುವೆಯಾಗಿದ್ದರೂ ಇಂದೇ ಡೈವೋರ್ಸ್ ಕೊಟ್ಟು ಮತ್ತೆ ಬೇರೆಯವರನ್ನು ಪ್ರೀತಿ ಮಾಡಿ ಮದುವೆಯಾಗ್ತೀರಾ.

Relationship: ಮದುವೆ ಎನ್ನುವುದು ಬಹಳ ವಿಶೇಷವಾದ ಅನುಬಂಧ. ಎಲ್ಲರ ಜೀವನದಲ್ಲೂ ಮದುವೆ ತುಂಬಾ ಸ್ಪೆಷಲ್. ಆದರೆ ಕೆಲವರು ಮದುವೆ ಆಗೋದಕ್ಕೆ ಭಯ ಪಡುತ್ತಾರೆ. ಇನ್ನು ಕೆಲವರು ಹಿಂಜರಿಯುತ್ತಾರೆ. ಅದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ಆದರೆ ಸಾಮಾನ್ಯವಾಗಿ ಅರೇಂಜ್ಡ್ ಮ್ಯಾರೇಜ್ ಆಗುವುದಕ್ಕಿಂತ, ಲವ್ ಮ್ಯಾರೇಜ್ ಆಗುವುದರಲ್ಲಿ ಬೆನಿಫಿಟ್ಸ್ ಹೆಚ್ಚಾಗಿದೆ. ಇದು ಹಲವರಿಗೆ ತಿಳಿದಿರದ ವಿಚಾರ. ಹಾಗಿದ್ದರೆ ಲವ್ ಮ್ಯಾರೇಜ್ ಇಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

*ಅರೇಂಜ್ಡ್ ಮ್ಯಾರೇಜ್ ನಲ್ಲಿ ಮನೆಯವರು ನೋಡಿದ, ಯಾರು ಎಂದೇ ಗೊತ್ತಿರದ ವ್ಯಕ್ತಿಯ ಜೊತೆಗೆ ಮದುವೆ ಆಗುವುದಕ್ಕಿಂತ, ನಿಮ್ಮ ಸಂಗಾತಿಯನ್ನು ನೀವೇ ಆಯ್ಕೆ ಮಾಡಿಕೊಂಡು ಮದುವೆಯಾಗಿ ಚೆನ್ನಾಗಿರುವುದು ಒಳ್ಳೆಯದು.
*ನಿಮ್ಮ ಪಾರ್ಟ್ನರ್ ಅನ್ನು ನೀವು ಆಯ್ಕೆ ಮಾಡಿಕೊಂಡಾಗ, ಎಲ್ಲಾ ಜವಾಬ್ದಾರಿ ನಿಮ್ಮೊಬ್ಬರ ಮೇಲೆ ಬೀಳೋದಿಲ್ಲ. ಇಬ್ಬರು ಮದುವೆಗಿಂತ ಮೊದಲೇ ಮಾತನಾಡಿಕೊಂಡ ಹಾಗೆ, ಇಬ್ಬರ ಮೇಲೆಯೂ ಜವಾಬ್ದಾರಿ ಇರುತ್ತದೆ. ಇಬ್ಬರು ಹಂಚಿಕೊಳ್ಳುತ್ತೀರಿ.
*ಸಂಗಾತಿಯನ್ನು ಹುಡುಕುವುದು ಮಾತ್ರವಲ್ಲ, ಎಂಥಹ ಸಂಗಾತಿಯನ್ನು ಆಯ್ಕೆ ಮಾಡುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ಪ್ರೀತಿ ಕುರುಡು ಎನ್ನುವ ಹಾಗೆ ಮನೆಯವರಿಗೆ ಇಷ್ಟವಾಗದ ಹುಡುಗನನ್ನು ಆಯ್ಕೆ ಮಾಡಬೇಕು. ಎಲ್ಲರಿಗೂ ಇಷ್ಟ ಆಗುವಂತಹ ಹುಡುಗನನ್ನು ಆಯ್ಕೆ ಮಾಡಿ ಸಂತೋಷವಾಗಿರಿ. ಇದನ್ನು ಓದಿ..Friendship: ಸದಾ ಗಟ್ಟಿಯಾಗಿರುವ ಸ್ನೇಹ ಬಿರುಕು ಮೂಡುವುದು ಯಾವಾಗ ಗೊತ್ತೇ? ಈ ಕೆಲಸ ಮಾಡಿದರೆ ಬಿರುಕು ಕಟ್ಟಿಟ್ಟ ಬುತ್ತಿ. ಏನಾಗುತ್ತದೆ ಗೊತ್ತೇ??

*ಇಬ್ಬರ ನಡುವೆ ಕಾಳಜಿ, ಗೌರವ ಮತ್ತು ಅರ್ಥ ಮಾಡಿಕೊಳ್ಳುವಿಕೆ ಚೆನ್ನಾಗಿರಬೇಕು ಎಂದರೆ, ಅದಕ್ಕೆ ಲವ್ ಮ್ಯಾರೇಜ್ ಉತ್ತಮ ಆಯ್ಕೆ. ನಿಮ್ಮಿಬ್ಬರಿಗೆ ಮೊದಲಿನಿಂದಲೂ ಪರಿಚಯ ಇರುತ್ತದೆ, ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತೀರಿ.
*ಇಬ್ಬರ ಮನಸ್ಥಿತಿ ಹೇಗೆ ಎಂದು ನಿಮಗೆ ಮೊದಲೇ ಗೊತ್ತಿರುತ್ತದೆ, ಹಾಗಾಗಿ ಜೀವನ ನಡೆಸುವುದು ಸುಲಭ ಆಗುತ್ತದೆ. ನೀವು ಪ್ರೀತಿಸಿ, ಮನೆಯವರು ಅರೇಂಜ್ ಮಾಡುವ ಮದುವೆ ಎಲ್ಲಕ್ಕಿಂತ ವಿಶೇಷ ಎಂದರೆ ತಪ್ಪಲ್ಲ.
*ಬೇರೆ ಜಾತಿಯವರನ್ನು ಮದುವೆ ಆಗುವುದರಿಂದ ಅವರ ಸಂಸ್ಕೃತಿ ಸಂಪ್ರದಾಯ ನಮಗೆ ಅರ್ಥವಾಗುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅಂತರ್ಜಾತೀಯ ಮದುವೆ ಕಾಮನ್ ಆಗಿದೆ.
*ಜೀವನದಲ್ಲಿ ಯಾವಾಗಲಾದರೂ ಆರ್ಥಿಕ ಸಂಕಷ್ಟ ಬಂದಾಗ, ಇಬ್ಬರು ಅದನ್ನು ಪರಿಹರಿಸಿಕೊಳ್ಳಬಹುದು. ಲವ್ ಮ್ಯಾರೇಜ್ ನಲ್ಲಿ ಅದರ ಬಗ್ಗೆ ಮಾತನಾಡೋದಕ್ಕೆ ಸಂಕೋಚ ಇರೋದಿಲ್ಲ. ಇದನ್ನು ಓದಿ..Relationship: ಸ್ನೇಹಿತನ ಹೆಂಡತಿಯ ಜೊತೆ, ಫುಲ್ ಡಿಂಗ್ ಡಾಂಗ್ ಆಡಿದ. ಈ ವಿಷಯ ಗಂಡನಿಗೆ ತಿಳಿದಾಗ ಆತ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿದ್ದೇನು ಗೊತ್ತೇ?