Bank: ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಬ್ಯಾಂಕ್: ಇನ್ನು ಮುಂದೆ ಹಣ ಗಳಿಸೋದು ಮತ್ತಷ್ಟು ಸುಲಭ ಹಾಗೂ ಹೆಚ್ಚು ಕೂಡ.

Bank: ಪ್ರೈವೇಟ್ ಸೆಕ್ಟರ್ ನಲ್ಲಿ ಹೆಸರು ಮಾಡಿರುವ ಬ್ಯಾಂಕ್ ಗಳಲ್ಲಿ ಒಂದು ಕೋಟಕ್ ಮಹಿಂದ್ರ ಬ್ಯಾಂಕ್. ಇತ್ತೀಚಿನ ದಿನಗಳಲ್ಲಿ ಈ ಬ್ಯಾಂಕ್ ಗೆ ಗ್ರಾಹಕರು ಹೆಚ್ಚಾಗುತ್ತಿರುವ ಕಾರಣ ಇವರು ತಮ್ಮ ಗ್ರಾಹಕರಿಗೆ ಭರ್ಜರಿಯಾದ ಸುದ್ದಿ ಕೊಟ್ಟಿದ್ದಾರೆ. ಅದೇನೆಂದರೆ, ಡೆಪಾಸಿಟ್ ರೇಟ್ ಗಳನ್ನು ಜಾಸ್ತಿ ಮಾಡಲಿದ್ದಾರೆ. ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡಬೇಕು ಎಂದುಕೊಳ್ಳುವವರಿಗೆ ಬಹಳ ಪ್ರಯೋಜನಕಾರಿ, ಇದು ಲಭ್ಯವಿರುವುದು ಎಫ್.ಡಿ ಅಕೌಂಟ್ ಓಪನ್ ಮಾಡುವವರಿಗೆ ಮತ್ತು ಅದನ್ನು ನವೀಕರಣಗೊಳಿಸುವವರಿಗೆ ಮಾತ್ರ.

ಕೋಟಕ್ ಮಹಿಂದ್ರ ಬ್ಯಾಂಕ್ ಎಫ್.ಡಿ ಡೆಪಾಸಿಟ್ ರೇಟ್ ಅನ್ನು 0.25% ಹೆಚ್ಚಿಸಿದೆ. ಇದು ಸೆಲೆಕ್ಟ್ ಮಾಡಿರುವ ಮೆಚ್ಯುರಿಟಿ ಠೇವಣಿಗಳಿಗೆ ಅನ್ವಯಿಸುತ್ತದೆ. ಆರ್.ಬಿ.ಐ ರೆಪೊ ರೇಟ್ ಹೆಚ್ಚು ಮಾಡಿರುವುದರಿಂದ, ಕೋಟಕ್ ಮಹಿಂದ್ರ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ. ಕೆಲ ಸಮಯದ ಹಿಂದೆ 15 ತಿಂಗಳು ಮತ್ತು 2 ವರ್ಷದ ಸಮಯದ ಎಫ್.ಡಿ ಗಳ ಮೇಲೆ ಬಡ್ಡಿ ದರವನ್ನು ಬ್ಯಾಂಕ್ ಹೆಚ್ಚಿಸಿದೆ. ಈ ಅವಧಿಗ ಎಫ್.ಡಿ ಗಳ ಮೇಲೆ ಬಡ್ಡಿ ದರ ಈಗ 7.25% ಆಗಿದೆ. 2 ಕೋಟಿ ಇಂದ 5 ಕೋಟಿಯ ಠೇವಣಿ ವರೆಗು ಈ ದರ ಅನ್ವಯಿಸುತ್ತದೆ. ಹಾಗೆಯೇ 12 ತಿಂಗಳು 25 ದಿನಗಳಿಂದ 2 ವರ್ಷದ ವರೆಗಿನ ಸಮಯದ ಎಫ್.ಡಿ ಮೇಲಿನ ಬಡ್ಡಿ ದರ 7.1% ಇದೆ. ಇದು 2 ಕೋಟಿ ಡೆಪಾಸಿಟ್ ವರೆಗು ಅನ್ವಯವಾಗುತ್ತದೆ.. ಇದನ್ನು ಓದಿ..Business: ವಿದೇಶದಲ್ಲಿಯೂ ಅತಿ ಹೆಚ್ಚು ಡಿಮ್ಯಾಂಡ್ ಹೊಂದಿರುವ ಈ ಬೆಳೆ ಬೆಳೆದು, ಕೋಟಿ ಕೋಟಿ ಗಳಿಸುವುದು ಹೇಗೆ ಗೊತ್ತೇ??

ಇನ್ನು ಬೇರೆ ಸಮಯದ ಫಿಕ್ಸೆಡ್ ಡೆಪಾಸಿಟ್ ಗಳಿಗೆ ಈ ಬಡ್ಡಿದರ ನಿಗದಿ ಮಾಡಿದ್ದಾರೆ. ಆರ್.ಬಿ.ಬಿ ಈಗ ರೆಪೊ ದರವನ್ನು ಹೆಚ್ಚು ಮಾಡಿದೆ. ಇದರಿಂದ ಬಡ್ಡಿ ಪ್ರಮಾಣ 6.2% ಏರಿಕೆಯಾಗಿದೆ. 2022ರ ಮೇ ತಿಂಗಳಿನಿಂದ ರೆಪೋ ದರವು 250 ಬೇಸಿಸ್ ಪಾಯಿಂಟ್ಸ್ ಜಾಸ್ತಿಯಾಗಿದೆ. ಆರ್.ಬಿ.ಐ ರೆಪೋ ದರ ಏರಿಸಿರುವುದರಿಂದ ಬೆದೆ ಬ್ಯಾಂಕ್ ಗಳು ಸಹ ಸಾಲದ ದರವನ್ನು ಹೆಚ್ಚಿಸುತ್ತಿದೆ. ಈಗ ಸಾರ್ವಜನಿಕ ವಲಯದಲ್ಲಿರುವ ಬ್ಯಾಂಕ್ ಗಳಲ್ಲಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರ್ ಬರೋಡ ಸಹ ತಮ್ಮ ಸಾಲದ ದರ ಹೆಚ್ಚಿಸಿದ್ದಾರೆ. ಇದರಿಂದ ಸಾಲಗಾರರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದನ್ನು ಓದಿ..Loan: ಕಷ್ಟದಲ್ಲಿ ಇರುವವರಿಗೆ ಸಿಹಿ ಸುದ್ದಿ: ವಾಟ್ಸಪ್ಪ್ ನಲ್ಲಿ ಮೆಸೇಜ್ ಮಾಡಿ, ದಿಡೀರ್ ಎಂದು ಎರಡೇ ನಿಮಿಷದಲ್ಲಿ ಸಾಲ ಪಡೆಯುವುದು ಹೇಗೆ ಗೊತ್ತೇ?