Kannada News: ಬಿಗ್ ನ್ಯೂಸ್: ಸಂಭಾವನೆ ಇಲ್ಲದೆ ಸಿನಿಮಾ ಮಾಡಲು ಮುಂದಾದ ಪ್ರಭಾಸ್. ಆದರೆ ಯಾಕೆ ಈ ಗಟ್ಟಿ ನಿರ್ಧಾರ ಗೊತ್ತೆ? ತಿಳಿದರೆ ಶಾಕ್ ಆಗ್ತೀರಾ.

Kannada News: ನಟ ಪ್ರಭಾಸ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಬಾಹುಬಲಿ ಸಿನಿಮಾ ನಂತರ ಇವರ ರೇಂಜ್ ಪೂರ್ತಿಯಾಗಿ ಬದಲಾಯಿತು. ಪ್ರಭಾಸ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡು, ಸಾಹೋ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾ ಅಷ್ಟೇನು ಸದ್ದು ಮಾಡಲಿಲ್ಲ. ಬಳಿಕ ಪ್ರಭಾಸ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರ ಆದಿಪುರುಷ್ ಸಿನಿಮಾ ಕೆಲಸಗಳು ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಸಲಾರ್, ಮತ್ತು ಪ್ರಾಜೆಕ್ಟ್ ಕೆ ಸಿನಿಮಾದಲ್ಲೂ ಪ್ರಭಾಸ್ ನಟಿಸುತ್ತಿದ್ದಾರೆ.

ಈ ವರ್ಷ ಜೂನ್ ನಲ್ಲಿ ಆದಿಪುರುಷ್ ಸಿನಿಮಾ ತೆರೆಕಾಣಲಿದ್ದು, ಸೆಪ್ಟೆಂಬರ್ ಕೊನೆಗೆ ಸಲಾರ್ ಸಿನಿಮಾ ಬಿಡುಗಡೆ ಆಗಲಿದೆ. ಪ್ರಾಜೆಕ್ಟ್ ಕೆ ಮತ್ತು ಪಠಾಣ್ ಸಿನಿಮಾ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರೊಡನೆ ಒಂದು ಸಿನಿಮಾ ಮಾಡಲಿದ್ದಾರೆ. ಇದೆಲ್ಲದರ ನಡುಬೆ ಮಾರುತಿ ಅವರೊಡನೆ ರಾಜ ಡಿಲಕ್ಸ್ ಸಿನಿಮಾದಲ್ಲಿ ನಟಿಸಲಿದ್ದಾರಂತೆ ಪ್ರಭಾಸ್. ಈ ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ರಿದ್ಧಿ ಕುಮಾರ್ ಮೂವರು ನಟಿಯರು ಇರಲಿದ್ದಾರಂತೆ, ಈ ಸಿನಿಮಾದಲ್ಲಿ ಪ್ರಭಾಸ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದನ್ನು ಓದಿ..Kannada News: ಅಷ್ಟೇನು ಸಿನಿಮಾ ಮಾಡಿಲ್ಲ, ಆದರೂ ಕೂಡ ತಾರಕರತ್ನ ರವರನ್ನು ಕಂಡು ಜನರು ಕಣ್ಣೀರು ಹಾಕುತ್ತಿರುವುದು ಯಾಕೆ ಗೊತ್ತೇ??

ಬ್ಯುಸಿ ಇದ್ದರು ರಾಜ ಡಿಲಕ್ಸ್ ಸಿನಿಮಾಗೆ ಡೇಟ್ ಹೊಂದಿಸಿ, ಒಪ್ಪಿಕೊಂಡಿದ್ದಾರೆ ನಟ ಪ್ರಭಾಸ್. ಇನ್ನು ಈ ಸಿನಿಮಾಗೆ ಪ್ರಭಾಸ್ ಅವರು ಯಾವುದೇ ಸಂಭಾವನೆ ಪಡೆಯುತ್ತಿಲ್ಲ ಎನ್ನುವುದೇ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ಪ್ರಭಾಸ್ ಅವರು ಒಂದು ಸಿನಿಮಾಗೆ, 100 ರಿಂದ 150 ಕೋಟಿವರೆಗು ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ರಾಜ ಡಿಲಕ್ಸ್ ಸಿನಿಮಾಗಾಗಿ ಸಂಭಾವನೆ ಪಡೆಯುತ್ತಿಲ್ಲ ಎನ್ನಲಾಗುತ್ತಿದ್ದು, ಅದರ ಬದಲಾಗಿ ಸಿನಿಮಾದ ಲಾಭದಲ್ಲಿ ದೊಡ್ಡ ಪಾಲು ಪ್ರಭಾಸ್ ಅವರಿಗೆ ನೀಡುವುದಾಗಿ ನಿರ್ಮಾಪಕರ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ಮಗು ಹೇಗೆ ಆಗುತ್ತದೆ? ಮಂಚಕ್ಕೆ ಹತ್ತಿರ ಇರಬೇಕು ಅಲ್ಲವೇ? ಎಲ್ಲವನ್ನು ಬಿಚ್ಚಿಟ್ಟ ನಟಿ ರಶ್ಮಿ. ಹೇಳಿದ್ದೇನು ಗೊತ್ತೇ?? ಶಾಕ್ ಆಗಿ ಎಗರಿದ ಪಡ್ಡೆ ಹುಡುಗರು.