Airtel: ನೀವು ಏರ್ಟೆಲ್ ಬಳಸುತ್ತಿದ್ದಾರೆ, ದಿಡೀರ್ ಎಂದು 8 ಲಕ್ಷ ಸಾಲ ಪಡೆಯುವುದು ಹೇಗೆ ಗೊತ್ತೇ? ತಿಳಿದರೆ ಇಂದೇ ಸಾಲ ಮಾಡ್ತೀರಾ.

Airtel: ಯಾವುದಾದರೂ ಹಣಕಾಸಿನ ಸಮಸ್ಯೆಗೆ ಸಿಕ್ಕಿಕೊಂಡು, ಸಾಲಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ, ಎಲ್ಲಿಯೂ ಸಾಲ ಸಿಗದೆ ಹೋಗುತ್ತಿದ್ದರೆ, ನೀವು ಏರ್ಟೆಲ್ ಗ್ರಾಹಕರಾಗಿದ್ದಲ್ಲಿ ಸುಲಭವಾಗಿ ಸಾಲ ಸಿಗುತ್ತದೆ. ನೀವು ಏರ್ಟೆಲ್ ಗ್ರಾಹಕರಾಗಿದ್ದು, ನಿಮ್ಮ ಮೊಬೈಲ್ ನಲ್ಲಿ ಏರ್ಟೆಲ್ ಥ್ಯಾಂಕ್ಸ್ ಆಪ್ ಇದ್ದರೆ, ಸಾಲ ಪಡೆಯಬಹುದು. ಏರ್ಟೆಲ್ ಥ್ಯಾಂಕ್ಸ್ ಆಪ್ ಇರುವವರು ಮಾತ್ರ ಸಾಲ ಪಡೆಯುವುದಕ್ಕೆ ಸಾಧ್ಯ ಎನ್ನುವುದನ್ನು ನೆನಪಿನಲ್ಲಿ ಇಡಬೇಕು..

ಇಲ್ಲಿ ನೀವು ಕನಿಷ್ಠ 10 ಸಾವಿರದಿಂದ 8ಲಕ್ಷ ರೂಪಾಯಿಯವರೆಗು ಸಾಲ ಪಡೆಯಬಹುದು. ನಿಮ್ಮ ಅರ್ಹತೆಯ ಅನುಸಾರ ನೀವು ಎಷ್ಟು ಸಾಲ ಪಡೆಯಬಹುದು ಎನ್ನುವುದು ಗೊತ್ತಾಗುತ್ತದೆ. ಒಂದು ವೇಳೆ ನಿಮಗೆ ಅರ್ಹತೆ ಇಲ್ಲದೆ ಹೋದರೆ ಸಾಲ ಸಿಗುವುದಿಲ್ಲ. ಸಾಲಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು, ಇಲ್ಲಿ ಸಾಲ ಪಡೆಯುವ ಪ್ರಕ್ರಿಯೆ ಬಹಳ ಸುಲಭವಾಗಿದೆ. ಒಂದು ವೇಳೆ ನಿಮ್ಮ ಬಳಿ ಏರ್ಟೆಲ್ ಥ್ಯಾಂಕ್ಸ್ ಆಪ್ ಇಲ್ಲದೆ ಹೋದರೆ, ಮೊದಲು ಡೌನ್ಲೋಡ್ ಮಾಡಿ. ಇದು ಸುರಕ್ಷಿತವಾದ ಸಾಲದ ಯೋಜನೆ ಆಗಿರುತ್ತದೆ. ನಿಮಗೆ ಒಳಿತಾಗುವ ಹಾಗೆ EMI ಆಯ್ಕೆಗಳು ನಿಮಗೆ ಈ ಸಾಲ ಪಡೆಯುವಲ್ಲಿ ಸಿಗುತ್ತದೆ. ಇದು ಪೂರ್ತಿ ಆನ್ಲೈನ್ ನಲ್ಲಿ ನಡೆಯುವ ಪ್ರಕ್ರಿಯೆ ಆಗಿರುವುದರಿಂದ, ನೀವು ಮನೆಯಲ್ಲೇ ಕೂತು ಸಾಲ ಪಡೆಯಬಹುದು. ಇದನ್ನು ಓದಿ..Kannada News: ಚಾನ್ಸ್ ಕೇಳಿದ ತಕ್ಷಣ ಹಿರಿಯ ನಟಿಗೆ ಏನು ಮಾಡುತ್ತಿದ್ದರಂತೆ ಗೊತ್ತೇ? ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ನಟಿ ಹೇಳಿದ್ದೇನು ಗೊತ್ತೇ?

ಲೋನ್ ಸ್ಯಾಂಕ್ಷನ್ ಆಗಿ 24 ಗಂಟೆಯ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಬರುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ಇಂದ EMI ಡಿಡಕ್ಟ್ ಆಗುತ್ತದೆ. ಈ ಸಾಲ ನೀಡುವಲ್ಲಿ ಏರ್ಟೆಲ್ ಸಂಸ್ಥೆ ನೇರವಾಗಿ ಭಾಗಿಯಾಗುವುದಿಲ್ಲ, ಏರ್ಟೆಲ್ ಥ್ಯಾಂಕ್ಸ್ ಮಧ್ಯವರ್ತಿಯಾಗಿ ಸಾಲ ನಿರ್ವಹಿಸಲಿದ್ದು, ಬೇರೆ ಹಣಕಾಸು ಸಂಸ್ಥೆಗಳ ಟೈ ಅಪ್ ಜೊತೆಗೆ ಏರ್ಟೆಲ್ ಸಂಸ್ಥೆ ಈ ಪ್ರಯತ್ನ ಹೊರತಂದಿದೆ. ಇಲ್ಲಿ ನಿಮಗೆ ಸಾಲ ನೀಡುವುದು ಬೇರೆ ಸಂಸ್ಥೆಯವರು ಎನ್ನುವುದು ನಿಮ್ಮ ಗಮನದಲ್ಲಿ ಇರಲಿ. ಡಿಎಂಐ ಫೈನಾನ್ಸ್, ಮನಿ ವ್ಯೂ ಮತ್ತು ಐ.ಡಿ.ಎಫ್‌.ಸಿ ಫಸ್ಟ್ ಬ್ಯಾಂಕ್‌ ಇವುಗಳ ಜೊತೆಗೆ ಏರ್ಟೆಲ್ ಸಂಸ್ಥೆ ಸಹಭಾಗಿತ್ವ ಹೊಂದಿದ್ದು, ನೀವು ಎಷ್ಟು ಮೊತ್ತ ಸಾಲ ಪಡೆಯುತ್ತೀರೋ, ಅದರ ಮೇಲೆ ನೀವು ಕಟ್ಟಬೇಕಾದ ಇಎಂಐ ನಿರ್ಧಾರವಾಗುತ್ತದೆ. ಇದನ್ನು ಓದಿ..Kannada News: ಪ್ರೀತಿಸಿ ಮದುವೆಯಾದ ಆದರೆ ಮೊದಲ ರಾತ್ರಿಗೂ ಮುನ್ನವೇ ಆಕೆಯನ್ನು ಏನು ಮಾಡಿದ್ದ ಗೊತ್ತೇ? ಈ ತಪ್ಪು ನಿರ್ಧಾರಕ್ಕೆ ಕಾರಣವೇನು ಗೊತ್ತೇ?