Kannada News: ಸಂಪೂರ್ಣ ತಲೆ ಕೆಡಿಸ್ಕೊಂಡ ಪೊಲೀಸರು: ಹುಡುಗಿ ಕಾಣೆಯಾದ ಪ್ರಕರಣದಲ್ಲಿ ಏನೆಲ್ಲಾ ಆಗಿದೆ ಗೊತ್ತೇ??

Kannada News: ಇತ್ತೀಚಿನ ದಿನಗಳಲ್ಲಿ ಈಗಿನ ಯುವ ಪೀಳಿಗೆಯವರು ಏನು ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ಅರ್ಥವಾಗುತ್ತಿದೆಯೋ ಇಲ್ಲವೋ ಅರ್ಥವಾಗುತ್ತಿಲ್ಲ. ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಇದು ಸಹಜವಾಗಿ ನಿಜವಾಗಿ ನಡೆಯುತ್ತಿದೆಯೋ ಅಥವಾ ಬೇಕೆಂದೇ ಹೀಗೆಲ್ಲಾ ಮಾಡುತ್ತಿದ್ದಾರೋ ಎಂದು ಅರ್ಥವಾಗುತ್ತಿಲ್ಲ. ಕೆಲವೊಮ್ಮೆ ಬುದ್ಧಿ ಇದ್ದು, ಇನ್ನು ಕೆಲವೊಮ್ಮೆ ಅತಿ ಬುದ್ಧಿವಂತಿಕೆ ಇಂದ ಕೆಲವು ಯುವ ಪೀಳಿಗೆಯವರು ಮಾಡುವ ಕೆಲಸ ಮನೆಯವರಿಗೆ ಮತ್ತು ಪೊಲೀಸರಿಗೆ ತೊಂದರೆ ತರುತ್ತದೆ. ಇಂಥದ್ದೊಂದು ಘಟನೆ ಇತ್ತೀಚೆಗೆ ನಡೆದಿದೆ, ಹೈದರಾಬಾದ್ ನ ಕುಕಟ್ ಪಲ್ಲಿಯ ಹುಡುಗಿಯೊಬ್ಬಳು ತನ್ನನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಎಂದು ಮೆಸೇಜ್ ಮಾಡಿದ್ದಾಳೆ. ಆದರೆ ಅವಳ ತಂದೆ ತಾಯಿ ಪೊಲೀಸರ ಬಳಿ ನೀಡಿರುವ ದೂರಿನಲ್ಲಿ, ಬೇರೆಯದೇ ವಿಚಾರ ತಿಳಿಸಿದ್ದಾರೆ. ಹಾಗಿದ್ದರೆ ನಿಜಕ್ಕೂ ಏನಾಗಿದೆ ಗೊತ್ತಾ?

ಕೆಲವು ದಿನಗಳಿಂದ ಹೈದರಾಬಾದ್ ನಲ್ಲಿ ಪುಟ್ಟ ಹೆಣ್ಣುಮಕ್ಕಳು, ಹುಡುಗಿಯರು ಹಾಗೂ ಹೆಂಗಸರು ಇದ್ದಕ್ಕಿದ್ದ ಹಾಗೆ ಮಿಸ್ ಆಗುತ್ತಿದ್ದಾರೆ. ಪದೇ ಪದೇ ಹೀಗೆ ಆಗುತ್ತಿರುವುದರಿಂದ ಅಲ್ಲಿನ ಜನರಲ್ಲಿ ಆತಂಕ ಶುರುವಾಗಿದೆ, ಈ ಘಟನೆಗಳು ಮರೆಯಾಗುವ ಮೊದಲೇ, ಇನ್ನೊಂದು ಮಿಸ್ಸಿಂಗ್ ಕೇಸ್ ದಾಖಲಾಗಿದೆ. ಕುಕಟ್ ಪಲ್ಲಿ ಮತ್ತು ಕೆ.ಪಿ.ಹೆಚ್.ಬಿ ನಲ್ಲಿ ಇಬ್ಬರು ಹುಡುಗಿಯರು ಮಿಸ್ ಆಗಿದ್ದಾರೆ. ಒಬ್ಬರು ಜ್ಯೋತಿ, ಮತ್ತೊಬ್ಬರು ಲಿಖಿತ ರಮ್ಯಾ. ಜ್ಯೋತಿ ಪ್ರೈವೇಟ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಲಿಖಿತ ರಮ್ಯಾ ಬಿಕಾಂ ವಿದ್ಯಾರ್ಥಿನಿ, ಇವರಿಬ್ಬರಿಗು ಬಹಳ ಸಮಯದಿಂದ ಪರಿಚಯ ಇತ್ತು, ಇಬ್ಬರು ಫ್ರೆಂಡ್ಸ್. ಜ್ಯೋತಿಯನ್ನು ಕಿಡ್ನ್ಯಾಪ್ ಮಾಡಲಾಗಿದ್ದು, ಈ ವಿಷಯವನ್ನು ತನ್ನ ಅಣ್ಣನಿಗೆ ಹೇಳಬೇಕೆಂದು, ಮಂಗಳವಾರ ತನ್ನ ಫ್ರೆಂಡ್ ಗೆ ಮೆಸೇಜ್ ಮಾಡಿದ್ದಾರೆ. ಇದನ್ನು ಓದಿ..Kannada News: ಹೆಂಡತಿ ಮೇಲೆ ಅನುಮಾನ ಪಟ್ಟು, ಮಧ್ಯ ರಾತ್ರಿ ಯಾರಿಗೂ ತಿಳಿಯದಂತೆ ಮನೆಗೆ ಬಂದ ಗಂಡ. ಏನು ಮಾಡಿದ್ದಾನೆ ಗೊತ್ತೇ??

ಜ್ಯೋತಿಯ ತಂದೆ ತಾಯಿ ಮಗಳು ಕಾಣಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ, ಇತ್ತ ಲಿಖಿತ ತಂದೆ ತಾಯಿ ಕೂಡ ತಮ್ಮ ಮಗಳು ಕಾಣುತ್ತಿಲ್ಲ ಕಂಪ್ಲೇಂಟ್ ಕೊಡುವಾಗ ತಮ್ಮ ಮಗಳು ಜ್ಯೋತಿ ಜೊತೆಗೆ ಹೋಗಿರುವುದಾಗಿ ಹೇಳಿದ್ದಾರೆ. ಈ ಹೇಳಿಕೆಯಿಂದ ಇವರಿಬ್ಬರು ನಾಪತ್ತೆ ಆಗಿರುವ ಬಗ್ಯೆ ಅನುಮಾನ ಶುರುವಾಗಿದೆ. ಜ್ಯೋತಿ ತಾನು ಕಿಡ್ನ್ಯಾಪ್ ಆಗಿರುವ ಬಗ್ಗೆ ತಂದೆ ತಾಯಿಗೆ ತಿಳಿಸಿ ಎಂದು ಮೆಸೇಜ್ ಮಾಡಿದ್ದಾಳೆ. ಇನ್ನು ಲಿಖಿತ ಕೂಡ ಮಿಸ್ ಆಗಿದ್ದಾಳೆ. ಜ್ಯೋತಿಯ ಜೊತೆಗೆ ಆಕೆಯ ತಂದೆ ಕೂಡ ಹೋಗಿದ್ದರು ಎಂದು ಕೂಡ ಹೇಳಲಾಗುತ್ತಿದೆ. ಜ್ಯೋತಿಯಿಂದ ಮೆಸೇಜ್ ಬಂದ ನಂತರ ಆಕೆಯ ತಂದೆ ತಾಯಿ ಕಂಪ್ಲೇಂಟ್ ಕೋಡೋದಕ್ಕೆ ಬಂದಿದ್ದಾರೆ. ಇವರಿಬ್ಬರು ನಿಜಕ್ಕೂ ಕಿಡ್ನ್ಯಾಪ್ ಆಗಿದ್ದಾರಾ, ಅಥವಾ ಜೊತೆಗೆ ಓಡಿ ಹೋಗಿದ್ದಾರಾ ಎನ್ನುವ ಅನುಮಾನ ಕೂಡ ಶುರುವಾಗಿದೆ. ಇದನ್ನು ಓದಿ..Kannada News: ಟ್ರಾಫಿಕ್ ನಿಯಮದಲ್ಲಿ ಬದಲಾವಣೆ: ಇನ್ನು ಮುಂದೆ ಹೆಲ್ಮೆಟ್ ಹಾಕಿದ್ರು 2000 ಸಾವಿರ ದಂಡ ಫಿಕ್ಸ್. ಈ ಹೊಸ ರೂಲ್ಸ್ ಏನು ಹೇಳುತ್ತದೆ ಗೊತ್ತೇ??