Kannada News: ಟ್ರಾಫಿಕ್ ನಿಯಮದಲ್ಲಿ ಬದಲಾವಣೆ: ಇನ್ನು ಮುಂದೆ ಹೆಲ್ಮೆಟ್ ಹಾಕಿದ್ರು 2000 ಸಾವಿರ ದಂಡ ಫಿಕ್ಸ್. ಈ ಹೊಸ ರೂಲ್ಸ್ ಏನು ಹೇಳುತ್ತದೆ ಗೊತ್ತೇ??

Kannada News: ಹೆಚ್ಚುತ್ತಿರುವ ಅಪಘಾತಗಳು ಹಾಗೂ ಟ್ರಾಫಿಕ್ ಗಳು ಈ ಎರಡನ್ನು ಗಮನದಲ್ಲಿ ಇಟ್ಟುಕೊಂಡು ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಇನ್ನುಮುಂದೆ ನೀವು ಈ ಹೊಸ ನಿಯಮಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸದೆ ಇದ್ದರೆ ಫೈನ್ ಕಟ್ಟಬೇಕಿತ್ತು. ಆದರೆ ಈಗ ಹೆಲ್ಮೆಟ್ ಧರಿಸಿದ್ದರು ಮತ್ತೊಂದು ನಿಯಮವನ್ನು ನೀವು ಪಾಲಿಸದೆ ಇದ್ದರೆ, ನಿಮ್ಮ ಮೇಲೆ ಸುಲಭವಾಗಿ 2000 ರೂಪಾಯಿ ಫೈನ್ ಹಾಕಬಹುದು.

ಈ ಹೊಸ ರೂಲ್ಸ್ ಏನು ಎಂದು ಇಂದು ನಿಮಗೆ ತಿಳಿಸುತ್ತೇವೆ. ನೀವು ನಿಮ್ಮ ಬೈಕ್ ನಲ್ಲಿ ಹೊರಗಡೆ ಹೋಗುತ್ತಿದ್ದರೆ, ಈ ನಿಯಮವನ್ನು ತಪ್ಪದೇ ತಿಳಿದುಕೊಳ್ಳಿ. ಈ ಹೊಸ ನಿಯಮದ ಪ್ರಕಾರ, ನೀವು ಹೆಲ್ಮೆಟ್ ಧರಿಸುವುದು ಮಾತ್ರವಲ್ಲ, ಹೆಲ್ಮೆಟ್ ಅನ್ನು ಸರಿಯಾಗಿ ಲಾಕ್ ಮಾಡಿರಬೇಕು. ಒಂದು ವೇಳೆ ನೀವು ಹೆಲ್ಮೆಟ್ ಲಾಕ್ ಮಾಡಿಲ್ಲದೆ ಹೋದರೆ, ಸೆಕ್ಷನ್ 194ಡಿ ಎಂವಿಎ ಪ್ರಕಾರ ಪೊಲೀಸರು ನಿಮ್ಮನ್ನು ಹಿಡಿದು 1000 ರೂಪಾಯಿ ದಂಡ ವಿಧಿಸಬಹುದು. ಇನ್ನುಮುಂದೆ ಬಿಐಎಸ್ ಗೆ ನೋಂದಾಯಿಸಿರುವ ಹೆಲ್ಮೆಟ್ ಕಡ್ಡಾಯ ಆಗಿದೆ, ಅದು ಇಲ್ಲದೆ ಹೋದರೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದನ್ನು ಓದಿ..Kannada News: ಕಪ್ಪು ಸೀರೆಯಲ್ಲಿ ಬೆಣ್ಣೆಯಂತಹ ಅಂದವನ್ನು ತೋರಿಸಿದ ರಾಣಿ ಮುಖರ್ಜಿ: ಎಲ್ಲರೂ ಬಾಯ್ಬಿಟ್ಟು ನೋಡುವಂತಹ ವಿಡಿಯೋ ನೋಡಿ

ಅದಕ್ಕೆ 1000 ರೂಪಾಯಿ ದಂಡ ಹಾಕುತ್ತಾರೆ. ಒಟ್ಟಾರೆಯಾಗಿ ನೀವು 2000 ರೂಪಾಯಿ ದಂಡ ಪಾವತಿ ಮಾಡಬೇಕಾಗುತ್ತದೆ..ಇನ್ನು ರಸ್ತೆ ಸಾರಿಗೆ ನಿಗಮವು ಮಕ್ಕಳನ್ನು ಕರೆದುಕೊಂಡು ಹೋಗುವದಕ್ಕೂ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ದೊಡ್ಡವರು ಹೆಲ್ಮೆಟ್ ಧರಿಸಬೇಕು, ಹಾಗೂ ಮಕ್ಳಳು ಬೆಲ್ಟ್ ಧರಿಸಬೇಕು ಎಂದು ಹೇಳಲಾಗಿದೆ. ಹಾಗೆಯೇ ಬೈಕ್ ಸ್ಪೀಡ್ 40ಕಿಮೀ ಗಿಂತ ಜಾಸ್ತಿಯಿದ್ದರೆ 1000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಅಷ್ಟೇ ಅಲ್ಲದೆ 3 ತಿಂಗಳು ಪರವಾನಗಿಯನ್ನು ರದ್ದು ಮಾಡಲಾಗುತ್ತದೆ. ಇದನ್ನು ಓದಿ..Kannada News: ಆಸ್ಕರ್ ನಲ್ಲಿ ಜಗತ್ತೇ ನಡುಗುವಂತೆ ಮಿಂಚಿದ್ದ ದೀಪಿಕಾ ಧರಿಸಿದ್ದ ಬಟ್ಟೆ ಬೆಲೆ ಎಷ್ಟು ಗೊತ್ತೇ? ತಿಳಿದರೆ ಅಂಗೇ ಮೈ ಜುಮ್ ಅನ್ನುತ್ತದೆ.