Kannada Story: ಯಾವಾಗಲು ಮದುವೆಯಾಗುವಾಗ ಪುರುಷರು ದೊಡ್ಡವಾಗಿರಬೇಕು ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣ ಕೇಳಿದರೆ, ಇನ್ನು ದೊಡ್ಡವರನ್ನು ಮದುವೆಯಾಗುತ್ತಾರೆ.

Kannada Story: ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರಕಾರ, ಬೇರೆ ವಿಚಾರಗಳನ್ನು ಹೆಚ್ಚಾಗಿ ಪರಿಗಣಿಸದೆ ಇದ್ದರು ಸಹ, ಹುಡುಗಿ ಹುಡುಗನಿಗಿಂತ ಸ್ವಲ್ಪ ಚಿಕ್ಕದಾಗಿರುತ್ತದೆ, ನಮ್ಮಲ್ಲಿ 90% ಮದುವೇಗಳು ನಡೆಯುವುದು ಇದೇ ರೀತಿ. ಹುಡುಗ ಹುದುಗಿಂತ ವಯಸ್ಸಿನಲ್ಲಿ ದೊಡ್ಡವನಾಗಿರಬೇಕು ಎನ್ನುವುದು ಕಾನೂನು ಅಲ್ಲ, ಇದು ಬಹಳ ಹಿಂದಿನ ಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಒಂದು ವಿಷಯ ಆಗಿದ್ದು, ಇಂದಿಗೂ ಅದನ್ನೇ ಅನುಸರಿಸಲಾಗುತ್ತಿದೆ..ವೈಜ್ಞಾನಿಕವಾಗಿ ಕೂಡ ಹುಡುಗನಿಗಿಂತ ಹುಡುಗಿ ಚಿಕ್ಕವಳಾಗಿದ್ದರೆ ಒಳ್ಳೆಯದು ಎನ್ನುತ್ತಾರೆ. ಇದಕ್ಕೆ ಕಾರಣ ಏನು? ತಿಳಿಸುತ್ತೇವೆ ನೋಡಿ..

ಹೆಂಡತಿಯ ವಯಸ್ಸು ಜಾಸ್ತಿ ಇದ್ದಾಗ ಹೀಗೆ ನಡೆಯುತ್ತದೆ :- ಹುಡುಗಿಯರು ತಮಗಿಂತ ಚಿಕ್ಕ ಹುಡುಗನ ಜೊತೆಗೆ ಮದುವೆಯಾದರೆ, ಅವರಿಗೆ ಹೆಚ್ಚು ವಯಸ್ಸಾಗಿದೆ ಎಂದು ಭಾಸವಾಗುತ್ತದೆ. ಹಾಗೆಯೇ, ಹೆಚ್ಚು ವಯಸ್ಸಿನ ಹೆಂಡತಿ ಗಂಡನಿಗೆ ಹೆಚ್ಚಿನ ಸೆಗೆ ಮಾಡುವುದಿಲ್ಲ. ಗಂಡ ಕೂಡ ವೃದ್ಧಾಪ್ಯದ ಸಮಯಕ್ಕೆ ಹೆಂಡತಿಯ ಸೇವೆ ಮಾಡುವುದಿಲ್ಲ, ಈ ಎಲ್ಲಾ ಕಾರಣದಿಂದ ಗಂಡನಿಗಿಂತ ಹೆಂಡತಿ ಚಿಕ್ಕವಳಾಗಿದ್ದರೆ ಎಲ್ಲವೂ ಚೆನ್ನಾಗಿ ಸಾಗುತ್ತದೆ.
ಶರೀರದ ವಿಚಾರ :- ಶರೀರದ ಸ್ಥಿತಿಗತಿಗಳ ಬಗ್ಗೆ ನೋಡುವುದಾದರೆ, ಹೆಣ್ಣಿಗಿಂತ ಗಂಡಿನ ದೇಶಸ್ಥಿತಿ ಬೇರೆ ರೀತಿಯೇ ಇರುತ್ತದೆ. ಮಹಿಳೆಯರು ಯೋಚನೆ ಮಾಡುವುದು ಕೂಡ ತುಂಬಾ ಬೇಗ ಇರುತ್ತದೆ. ಇದನ್ನು ಓದಿ..Bhagyalakshmi: ಪ್ರೇಕ್ಷಕರಿಗೆ ಶಾಕ್ ಮೇಲೆ ಶಾಕ್: ಲಕ್ಷ್ಮಿ ವಿಚಾರದಲ್ಲಿ ಉಲ್ಟಾ ಹೊಡೆದ ಕಾವೇರಿ: ಕೀರ್ತಿ ಹೇಳಿದ್ದು ಸತ್ಯ. ಪ್ರೇಕ್ಷಕರ ಲೆಕ್ಕಾಚಾರ ಉಲ್ಟಾ: ಏನಾಗಿದೆ ಗೊತ್ತೇ??

ಮಹಿಳೆಯರು ಗಂಡಸರಿಗಿಂತ ಬೇಗ ವೃದ್ಧಾಪ್ಯಕ್ಕೆ ಹೋಗುವುದರಿಂದ, ಹೆಂಡತಿ ಗಂಡನಿಗಿಂತ ಚಿಕ್ಕವಳಾಗಿದ್ದರೆ ಒಳ್ಳೆಯದು ಎನ್ನುತ್ತಾರೆ.
ಹೆಣ್ಣು ಮಾನಸಿಕವಾಗಿ ಹೆಚ್ಚು ಪ್ರಬುದ್ಧಳಾಗಿರುತ್ತಾಳೆ :- ಮಾನಸಿಕವಾಗಿಯೂ ಗಂಡಿಗಿಂತ ಹೆಣ್ಣು ಬೇಗ ಪ್ರಬುದ್ಧಳಾಗುತ್ತಾಳೆ. ಹೆಣ್ಣು ಗಂಡಸರಿಗಿಂತ ಹೆಚ್ಚು ಯೋಚನೆ ಮಾಡುತ್ತಾಳೆ. ಹಾಗಾಗಿ ಸಮ ವವಸ್ಸಿನ ಹುಡುಗ ಹುಡುಗಿ ಆದರೆ, ಹುಡುಗಿಯ ಯೋಚನೆ ವೇಗವಾಗಿ ಇರುತ್ತದೆ, ಇದರಿಂದ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಬಹುದು, ಈ ಕಾರಣಕ್ಕೆ ನಾಲ್ಕೈದು ವರ್ಷ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆ ಮಾಡುತ್ತಾರೆ. ಇದನ್ನು ಓದಿ..Kannada News: ಎಲ್ಲವನ್ನು ಒಪ್ಪಿಕೊಂಡ ನಯನತಾರ: ಖ್ಯಾತ ನಿದೇಶಕ ಮುರುಗದಾಸ್ ಮೇಲೆ ನೇರವಾಗಿ ಹೇಳಿದ್ದೇನು ಗೊತ್ತೇ? ಆತ ಮೋಸ ಮಾಡಿದ್ದು ಹೇಗೆ ಅಂತೇ ಗೊತ್ತೇ?