Kannada News: ರಶ್ಮಿಕಾ ರವರು ಐಪಿಎಲ್ ವೇದಿಕೆಯಲ್ಲಿ ದೇಶವೇ ನಿಂತು ಹೋಗುವಂತೆ ಕುಣಿಯಲು ಪಡೆದ ಸಂಭಾವನೆ ಕೇಳಿದ್ರೆ ಊಟ ಮಾಡೋದೇ ಬಿಡ್ತೀರಾ. ಎಷ್ಟು ಕೋಟಿ ಗೊತ್ತೇ?

Kannada News: ಐಪಿಎಲ್ 16ನೇ ಆವೃತ್ತಿ ನಿನ್ನೆಯಷ್ಟೇ ಶುರುವಾಗಿದೆ. ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾಜಿ ಚಾಂಪಿಯನ್ಸ್ ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಿನ್ನೆ ನಡೆದು, ಗುಜರಾತ್ ತಂಡವು ಮೊದಲ ಜಯ ಸಾಧಿಸಿ, 2 ಪಾಯಿಂಟ್ ಪಡೆದುಕೊಂಡಿದೆ. ಈ ರೀತಿಯಾಗಿ ಐಪಿಎಲ್ 16ರ ಮೊದಲ ಪಂದ್ಯ ಸಕ್ಸಸ್ ಫುಲ್ ಆಗಿ ಕೊನೆಗೊಂಡಿದೆ.

ಇನ್ನು ನಿನ್ನೆ ನಡೆದ ಐಪಿಎಲ್ ಇನಾಗ್ರೇಷನ್ ನಲ್ಲಿ ಸಿನಿಮಾರಂಗದ ಬ್ಯೂಟಿಗಳು ಸಹ ಪಾಲ್ಗೊಂಡಿದ್ದರು. ಸೌತ್ ಇಂಡಿಯಾದ ಇಬ್ಬರು ಸ್ಟಾರ್ ನಾಟಿಯರಾದ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟಿ ತಮನ್ನಾ ಭಾಟಿಯಾ ಇವರಿಬ್ಬರ ಸ್ಪೆಷಲ್ ಪರ್ಫಾರ್ಮೆನ್ಸ್ ನಿನ್ನೆಯ ಪಂದ್ಯದಲ್ಲಿ ನಡೆದಿದೆ, ಕ್ರಿಕೆಟ್ ಪ್ರಿಯರು ಹಾಗೂ ಸಿನಿಮಾ ಪ್ರಿಯರು ನಿನ್ನೆ ಇವರಿಬ್ಬರ ಪರ್ಫಾರ್ಮೆನ್ಸ್ ನೋಡಿ ಫಿದಾ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇವರಿಬ್ಬರು ಐಪಿಎಲ್ ನಲ್ಲಿ ಪರ್ಫಾರ್ಮ್ ಮಾಡೋಕೆ ತೆಗೆದುಕೊಂಡ ಸಂಭಾವನೆ ಎಷ್ಟು ಎನ್ನುವ ಚರ್ಚೆ ಈಗ ಶುರುವಾಗಿದೆ. ಇದನ್ನು ಓದಿ..Film News: ಚಿರು ಕುಟುಂಬದಲ್ಲಿ ಮಹಿಳೆಯರಿಗೆ ಶಾಪವಿದೆಯೇ?? ಎಲ್ಲರೂ ಪದೇ ಪದೇ ಮದುವೆಯಾಗಿ ವಿಚ್ಛೇದನ ಪಡೆಯುತ್ತಿರುವುದು ಯಾಕೆ ಗೊತ್ತೇ??

ರಶ್ಮಿಕಾ ಅವರು ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದಿದ್ದು, ಪ್ಯಾನ್ ಇಂಡಿಯಾ ಹೀರೋಯಿನ್ ಆಗಿರುವ ರಶ್ಮಿಕಾ ಅವರು ಒಂದು ಸಿನಿಮಾದಲ್ಲಿ ನಟಿಸಲು ದುಬಾರಿ ಸಂಭಾವನೆಯನ್ನೇ ಪಡೆದುಕೊಳ್ಳುತ್ತಾರೆ. ಸಿನಿಮಾಗೆ 3 ಕೋಟಿ ಸಂಭಾವನೆ ಪಡೆಯುವ ರಶ್ಮಿಕಾ ಅವರು ಐಪಿಎಲ್ ಇನಾಗ್ರೇಷನ್ ನಲ್ಲಿ ಡ್ಯಾನ್ಸ್ ಮಾಡಲು ಬರೋಬ್ಬರಿ 5ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದರಂತೆ. ಆದರೆ ಆಯೋಜಕರು 4.5ಕೋಟಿ ರೂಪಾಯಿಗೆ ಒಪ್ಪಿಸಿ, ಅಷ್ಟನ್ನು ಸಂಭಾವನೆಯಾಗಿ ನೀಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ತಮನ್ನಾ ಅವರು 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇದನ್ನು ಓದಿ..Kannada News: ನನ್ನ ಗಂಡನಿಗೆ ಅಕ್ರಮ ಸಂಬಂಧ ಇತ್ತು: ಅವರ ಡಿಂಗ್ ಡಾಂಗ್ ಆಟವನ್ನು ನೋಡಲಾಗದೆ, ನಾನು ಆ ಕೆಲಸ ಮಾಡಿದೆ ಎಂದು ಬಹಿರಂಗವಾಗಿಯೇ ಹೇಳಿದ ಖ್ಯಾತ ಕಿರುತೆರೆ ನಟಿ. ಹೇಳಿದ್ದೇನು ಗೊತ್ತೇ?