Horoscope: ಸಾಕ್ಷಾತ್ ಸೂರ್ಯ ದೇವನ ಸಂಚಾರದಿಂದ, ಈ ರಾಶಿಗಳಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ, ಅಷ್ಟೇ ಅಲ್ಲಾ, ನೀವೇ ಮಹಾರಾಜ. ಯಾವ ರಾಶಿಗಳಿಗೆ ಗೊತ್ತೇ??

Horoscope: ಸೂರ್ಯ ಗ್ರಹವನ್ನು ಗ್ರಹಗಳ ರಾಜ ಎಂದು ಕರೆಯುತ್ತಾರೆ. ಸೂರ್ಯಗ್ರಹದ ಸ್ಥಾನ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಸೂರ್ಯಗ್ರಹವು ಜೂನ್ 15ರಂದು 6:07 ಗಂಟೆಗೆ ಮಿಥುನ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಇದರಿಂದಾಗಿ ಕೆಲವು ರಾಶಿಗಳಿಗೆ ಅದೃಷ್ಟ ಬದಲಾಗಲಿದೆ, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಸೂರ್ಯನ ಸಂಕ್ರಮಣ ಈ ರಾಶಿಯವರಿಗೆ ಶುಭ ನೀಡುತ್ತದೆ, ನೀವು ಪ್ರವಾಸಕ್ಕೆ ಹೋಗಬಹುದು. ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಕೆಲಸದಲ್ಲಿ ಪ್ರಗತಿ ಕಾಣುತ್ತೀರಿ. ನಿಮ್ಮ ಜೊತೆಯಲ್ಲಿ ಕೆಲಸ ಮಾಡುವವರಿಂದ ನಿಮಗೆ ಸಹಾಯ ಸಿಗುತ್ತದೆ, ಇದರಿಂದ ಲಾಭ ಕೂಡ ಪಡೆಯುತ್ತೀರಿ. ನೀವು ನಾಯಕತ್ವದ ಸಾಮರ್ಥ್ಯ ತೆಗೆದುಕೊಳ್ಳುವುದು ಹಾಗೂ ಆಡಳಿತ ಮಾಡುವುದು ಎಲ್ಲವೂ ಎಲ್ಲದರಲ್ಲಿ ಪ್ರಗತಿ ಕಾಣುತ್ತೀರಿ. ಇದನ್ನು ಓದಿ..Purse Horoscope: ಅಪ್ಪಿ ತಪ್ಪಿಯೂ ಕೂಡ ನಿಮ್ಮ ಪರ್ಸ್ ನಲ್ಲಿ ಇವುಗಳನ್ನು ಇಡಬೇಡಿ, ಅಷ್ಟೇ ದುಡ್ಡು ಇರಲ್ಲ, ಬೀದಿಗೆ ಬರ್ತೀರಾ. ಯಾವುವು ಗೊತ್ತೇ??

ವೃಷಭ ರಾಶಿ :- ನಿಮ್ಮಲ್ಲಿ ಪಾಸಿಟಿವ್ ಬದಲಾವಣೆ ಉಂಟಾಗುತ್ತದೆ. ಹೊಸ ವಸ್ತುಗಳನ್ನು ಖರೀದಿ ಮಾಡಲು ಇದು ಒಳ್ಳೆಯ ಸಮಯ. ಹಣಕಾಸಿನ ವಿಚಾರದಲ್ಲಿ ಉಳಿತಾಯ ಮಾಡುತ್ತೀರಿ. ಕೆಲಸದಲ್ಲಿ ಬಡ್ತಿ ಹಾಗೂ ಆದಾಯ ಎರಡು ಕೂಡ ಹೆಚ್ಚಾಗುತ್ತದೆ. ಹೂಡಿಕೆಗೆ ಇದು ಸರಿಯಾದ ಸಮಯ ಆಗಿದೆ.

ಸಿಂಹ ರಾಶಿ :- ಈ ರಾಶಿಯವರಿಗೆ ತಾವು ಇಷ್ಟಪಟ್ಟ ಹಾಗೆ ಫಲಿತಾಂಶ ಸಿಗುತ್ತದೆ. ಕೆಲಸದ ವಿಷಯದಲ್ಲಿ ಇದ್ದ ಎಲ್ಲಾ ಸಮಸ್ಯೆಗಳು ಕೊನೆಯಾಗುತ್ತದೆ. ಒಳ್ಳೆಯ ಸುದ್ದಿ ಪಡೆಯುತ್ತೀರಿ. ಮನೆ ಅಥವಾ ವಾಹನ ಖರೀದಿ ಮಾಡಲು ಇದು ಸೂಕ್ತವಾದ ಸಮಯ ಆಗಿದೆ. ಇದನ್ನು ಓದಿ..Garuda Purana: ನೀವು ಬಡವರಾ?? ಹಾಗಿದ್ದರೆ ಗರುಡ ಪುರಾಣದ ಪ್ರಕಾರ ಈ ತಪ್ಪು ಮಾಡುತ್ತೀರಿ. ಇಂದೇ ನಿಲ್ಲಿಸಿ ಶ್ರೀಮಂತರಾಗಿ. ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತೆ?

ಮಕರ ರಾಶಿ :- ಸೂರ್ಯ ಸಂಕ್ರಮಣದಿಂದ ಈ ರಾಶಿಯವರಿಗೆ ಧನಾತ್ಮಕ ಪರಿಣಾಮ ಕಂಡುಬರುತ್ತದೆ. ಕೆಲಸ ಮಾಡುತ್ತಿರುವವರು ಒಳ್ಳೆಯ ಸ್ಥಾನಕ್ಕೆ ಏರುತ್ತೀರಿ, ಬ್ಯುಸಿನೆಸ್ ನಲ್ಲಿ ಪ್ರಗತಿ ಇರುತ್ತದೆ. ನಿಮಗೆ ಬೇರೆ ದೇಶದವರ ಜೊತೆಗೆ ಬ್ಯುಸಿನೆಸ್ ಜಾಸ್ತಿಯಾಗುತ್ತದೆ. ವೃತ್ತಿಯಲ್ಲಿ ಹೆಚ್ಜು ಪ್ರಯೋಜನ ಪಡೆಯುತ್ತೀರಿ.

ಕುಂಭ ರಾಶಿ :- ಹೊಸ ಕೆಲಸ ಶುರು ಮಾಡಲು ಇದು ಸರಿಯಾದ ಸಮಯ ಆಗಿದೆ. ಪ್ರೀತಿ ಪ್ರೇಮದ ವಿಷಯದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ನಿಮ್ಮ ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ, ಆರ್ಥಿಕ ವಿಷಯದಲ್ಲಿ ಲಾಭ ಪಡೆಯುತ್ತೀರಿ. ಇದು ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ, ಓದುವ ಕಡೆಗೆ ಆಸಕ್ತಿ ಜಾಸ್ತಿಯಾಗುತ್ತದೆ. ಇದನ್ನು ಓದಿ..Horoscope: ಸೂರ್ಯ ದೇವ – ಶನಿ ದೇವ ಇವರರಿಬ್ಬರಿಂದ ಅದೃಷ್ಟ ಒಮ್ಮೆ ಬಂದರೆ ಹೇಗಿರುತ್ತದೆ ಗೊತ್ತೇ?? ಈ ಮೂರು ರಾಶಿಗಳಿಗೆ ಹಣದ ಹೊಳೆ. ಯಾರಿಗೆ ಗೊತ್ತೇ?

AstrologyAstrology 2023 Astrology KannadaAstrology Kannada 2023Best News in Kannadahoroscopehoroscope 2023horoscope kannadahoroscope kannada 2023kannada astrologyKannada Astrology 2023kannada horoscopeKannada horoscope 2023kannada livekannada newsKannada Trending Newslive newsLive News Kannadalive trending newsNews in Kannadatoday horoscope 2023today horoscope 2023 in kannadatop news kannada