Heroes: ದೇಶವನ್ನೇ ಅಲ್ಲಾಡಿಸಿದ ನಟನಿಗೆ ಇದುವರೆಗೂ ಬೈಕ್ ಓಡಿಸಲು ಬರಲ್ಲ, ಮತ್ತೊಬ್ಬನಿಗೆ ಗೂಗಲ್ ಪೆ ಬಳಸೋದು ಬರಲ್ಲ. ಇವರೆಲ್ಲ ಸ್ಟಾರ್ ನಟರು.

Heroes: ಸಾಮಾನ್ಯವಾಗು ಹುಡುಗರಿಗೆ ಬೈಕ್ ಮೇಲೆ ವಿಶೇಷವಾದ ಕ್ರೇಜ್ ಇರುತ್ತದೆ, ಎಲ್ಲಾ ಹುಡುಗರು ಕಾಲೇಜ್ ದಿನಗಳಲ್ಲಿ ಬೈಕ್ ಕಲಿಯಬೇಕು, ಓಡಿಸಬೇಕು, ತಮ್ಮ ಬಳಿ ದುಬಾರಿ ಬೈಕ್ ಇರಬೇಕು ಎಂದು ಆಸೆ ಪಡುತ್ತಾರೆ. ಆದರೆ ಇನ್ನೂ ಕೆಲವರಿಗೆ ಬೈಕ್ ಓಡಿಸಲು ಬರುವುದಿಲ್ಲ. ಬೈಕ್ ರೈಡಿಂಗ್ ಕಲಿಯದೆ ಇರುವುದಕ್ಕೆ ಹಲವು ಕಾರಣಗಳು ಇರುತ್ತದೆ, ಶ್ರೀಮಂತರು ಹೆಚ್ಚಾಗಿ ಕಾರ್ ಗಳಲ್ಲಿ ಓಡಾಡುವುದರಿಂದ ಅವರಿಗೆ ಬೈಕ್ ಓಡಿಸಲು ಅವಕಾಶ ಸಿಕ್ಕಿರುವುದಿಲ್ಲ.

ಹೀಗೆ ವಿಭಿನ್ನವಾದ ಕಾರಣಗಳಿಂದ ಕೆಲವರು ಬೈಕ್ ಕಲಿಯದೆ ಇರಬಹುದು. ಅದೇ ಸಾಲಿಗೆ ಸೇರುವವರು ಪ್ಯಾನ್ ಇಂಡಿಯಾ ಸ್ಟಾರ್ ನಟ ರಾಣಾ ದಗ್ಗುಬಾಟಿ (Rana Daggubati). ಬಾಹುಬಲಿ (Bahubali) ಸಿನಿಮಾದ ಇವರ ಪಾತ್ರ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿತು ಎಂದು ನಮಗೆಲ್ಲ ಗೊತ್ತೇ ಇದೆ. ಟಾಲಿವುಡ್ ಇಂದ ಬಾಲಿವುಡ್ (Bollywood) ವರೆಗು ಎಲ್ಲರೂ ಇಷ್ಟಪಡುವ, ಹೀರೋ ವಿಲ್ಲನ್ ಸೇರಿದಂತೆ ಎಲ್ಲಾ ಪಾತ್ರಗಳಲ್ಲಿ ನಟಿಸಿರುವ ರಾಣಾ ಅವರಿಗೆ ಬೈಕ್ ಓಡಿಸಲು ಬರುವುದಿಲ್ಲ. ಇದನ್ನು ಓದಿ..Pawan Kalyan: ಮಹೇಶ್ ಬಾಬು ರವರಿಗಾಗಿ 200 ಕೋಟಿ ಕಳೆದುಕೊಂಡಿದ್ದ ಪವನ್ ಕಲ್ಯಾಣ್- ಸೂಪರ್ ಸ್ಟಾರ್ ಗಾಗಿ ಪವರ್ ಸ್ಟಾರ್ ಮಾಡಿದ ತ್ಯಾಗ ಏನು ಗೊತ್ತೇ?

ಸಂದರ್ಶನ ಒಂದರಲ್ಲಿ ಮಾತನಾಡಿದ ರಾಣಾ ಅವರು ತಾವು ಇದುವರೆಗೂ ಬೈಕ್ ಓಡಿಸಿಲ್ಲ, ಬೈಕ್ ಓಡಿಸಲು ಬರುವುದು ಕೂಡ ಇಲ್ಲ, ಆದರೆ ಬೈಕರ್ ಗಳನ್ನು ಕಂಡರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಮತ್ತೊಂದು ವಿಚಾರ, ಈಗಿನ ಕಾಲದಲ್ಲಿ ಎಲ್ಲರಿಗೂ ಕೂಡ ಆನ್ಲೈನ್ ಫುಡ್ ಬರುತ್ತದೆ, ಹಾಗೆಯೇ ಗೂಗಲ್ ಪೇ ಫೋನ್ ಪೇ ಮೂಲಕ ಹಣದ ವ್ಯವಹಾರ ನಡೆಸುತ್ತಾರೆ. ಆದರೆ ಈ ಒಬ್ಬ ಸ್ಟಾರ್ ನಟನಿಗೆ ಗೂಗಲ್ ಪೇ ಫೋನ್ ಪೇ ಬಳಸುವುದು ಗೊತ್ತಿಲ್ಲ.

ಟೆಕ್ನಾಲಜಿಯಲ್ಲಿ ಹಿಂದೆ ಇರುವವರು ನಟ ನ್ಯಾಚುರಲ್ ಸ್ಟಾರ್ ನಾನಿ (Nani), ಇತ್ತೀಚೆಗೆ ಬಿಡುಗಡೆಯಾದ ಇವರ ದಸರಾ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಸಿನಿಮಾ ಪ್ರೊಮೋಷನ್ ವೇಳೆ ನಾನಿ ಅವರು ಈ ವಿಚಾರ ಹೇಳಿದ್ದು, ತಮಗೆ ಆನ್ಲೈನ್ ಮೂಲಕ ಫುಡ್ ಆರ್ಡರ್ ಮಾಡಲು ಬರುವುದಿಲ್ಲ. ಫೋನ್ ಪೇ ಗೂಗಲ್ ಪೇ ಮೂಲಕ ಹಣ ಕಳಿಸಲು ಬರುವುದಿಲ್ಲ, ಬ್ಯಾಂಕ್ ವಿಚಾರಗಳು ಗೊತ್ತೇ ಆಗುವುದಿಲ್ಲ ಎಂದು ಹೇಳಿದ್ದಾರೆ. ಸ್ಟಾರ್ ಹೀರೋಗಳಾಗಿದ್ದರು ಈ ವಿಷಯಗಳು ಗೊತ್ತಿಲ್ಲವಾ ಎಂದು ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ. ಇದನ್ನು ಓದಿ..Pavithra Lokesh: ನರೇಶ್ ಮಾತ್ರ ಅಲ್ಲ, ನಟಿ ಪವಿತ್ರ ರವರಿಗೆ ಆ ಇಬ್ಬರ ನಂತರ ಮೇಲೆ ಫುಲ್ ಕ್ರಶ್ ಅಂತೇ. ಇರುವುದನ್ನು ಇದ್ದ ಹಾಗೆ ಹೇಳಿದ ನಟಿ. ಆ ಅದೃಷ್ಟವಂತರು ಯಾರು ಗೊತ್ತೇ?

Best News in Kannadafilm newsFilm News in kannadafilm news kannadakannada filmkannada film newskannada livekannada newsKannada Trending Newslatest film updateslatest updateslive newsLive News Kannadalive trending newsnaniNews in Kannadatop news kannadatv news kannada