Transport Minister: ಈಗಾಗಲೇ ಹೆಣಗಾಡುತ್ತಿರುವ ಸಾರಿಗೆ ಇಲಾಖೆಯ ನಷ್ಟದ ಬಗ್ಗೆ ಕೇಳಿದಕ್ಕೆ ಸಚಿವರು ಹೇಳಿದ್ದೇನು ಗೊತ್ತೇ? ಟ್ರೊಲ್ ಮಾಡಿದ ನೆಟ್ಟಿಗರು, ಇವರು ಸಚಿವರು.

Transport Minister: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಹೆಣ್ಣುಮಕ್ಕಳು ಹೆಚ್ಚಾಗಿ ಸರ್ಕಾರಿ ಬಸ್ ಗಳಲ್ಲಿ ಓಡಾಡುತ್ತಿದ್ದಾರೆ. ರಾಜ್ಯದಲ್ಲಿರುವ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗೆ ಉಚಿತ ಪ್ರಯಾಣದ ಸೌಲಭ್ಯ ಕೊಟ್ಟಿರುವುದರಿಂದ ಬಸ್ ನಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸಾರಿಗೆ ಇಲಾಖೆಗೆ ನಷ್ಟವಾಗುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ. ಇದರ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬನ್ನೇರುಘಟ್ಟ ವೇರ್ ಹೌಸ್ ನಕಲಿ ನಡೆದ ಔತಣಕೂಟದಲ್ಲಿ ರಾಮಲಿಂಗಾರೆಡ್ಡಿ ಅವರು ಮಾತನಾಡಿದ್ದಾರೆ, “ಹೆಣ್ಣುಮಕ್ಕಳ ಪ್ರಯಾಣದ ಹಣವನ್ನು ಭರಿಸುತ್ತಿರುವುದು ಸರ್ಕಾರ, ಈ ಫ್ರೀ ಬಸ್ ಪ್ರಯಾಣದಿಂದ ಸಾರಿಗೆ ಇಲಾಖೆಗೆ ಯಾವುದೇ ನಷ್ಯವಿಲ್ಲ. ಉಚಿತ ಪ್ರಯಾಣ ಇರುವುದರಿಂದ ಓಡಾಟದ ಸಂಖ್ಯೆ ಜಾಸ್ತಿಯಾಗಿದೆ, ಎರಡು ಅಥವಾ ಮೂರು ವಾರಗಳಲ್ಲಿ ಕಂಟ್ರೋಲ್ ಗೆ ಬರುತ್ತದೆ. ಹಾಗೇನಾದರು ಓಡಾಡುವ ಜನರ ಸಂಖ್ಯೆ ಜಾಸ್ತಿಯಾದರೆ.. ಇದನ್ನು ಓದಿ..Business Idea: ಮನೆಯಿಂದ ಹೆಜ್ಜೆ ಹೊರಗಡೆ ಇಡದೇ ಇದ್ದರೂ, ಮಹಿಳ್ಳೆಯರು ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ? ಮಹಿಳೆಯರಿಗೆ ಸುವರ್ಣಾವಕಾಶ

ಹೆಚ್ಚಿನ ಬಸ್ ಗಳನ್ನು ಶೆಡ್ಯೂಲ್ ಮಾಡಬಹುದು..” ಎಂದಿದ್ದಾರೆ. ಕೆಲವು ಬಸ್ ಗಳಲ್ಲಿ ಕಂಡಕ್ಟರ್ ಹಾಗೂ ಹೆಂಗಸರ ನಡುವೆ ಲಗೇಜ್ ವಿಷಯಕ್ಕೆ ಕಿರಿಕ್ ಆಗುತ್ತಿದೆ. ಇದರ ಬಗ್ಗೆ ಮಾತನಾಡಿ, ಶುರುವಿನಲ್ಲಿ ಹೀಗೆಲ್ಲಾ ಆಗುವುದು ಸಾಮಾನ್ಯ, ಇದನ್ನೆಲ್ಲ ಸರಿಮಾಡುವ ಪ್ರಯತ್ನ ನಡೆಯುತ್ತಿದೆ..ಎಂದು ಹೇಳಿದ್ದಾರೆ. ಇದೀಗ ಈ ವಿಚಾರ ಮತ್ತೊಂದು ರೀತಿಯಲ್ಲಿ ಸದ್ದು ಮಾಡುತ್ತಿದೆ.

ಇನ್ನು ವಿಧಾನಸಭೆ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆದ್ದಿರುವುದರಿಂದ ಬೆಂಗಳೂರಿನ ಬಿಟಿಎಂ ಲೇಔಟ್, ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಸಚಿವರಾದ ರಾಮಲಿಂಗರೆಡ್ಡಿ ಹಾಗೂ ಮಾಜಿ ಶಾಸಕಿ ಸೌಮ್ಯ ಅವರಿಗೆ ನಾನ್ ವೆಜ್ ಊಟದ ವ್ಯವಸ್ಥೆ ಆಗಿತ್ತು. ಮಟನ್ ಬಿರಿಯಾನಿ,‌ ಮಟನ್ ಶೇರ್ವಾ, ಗ್ರೀನ್ ಚಿಕನ್,‌ ಚಿಲ್ಲಿ ಚಿಕನ್,‌ ರಾಗಿಮುದ್ದೆ, ತಟ್ಟೆ ಇಡ್ಲಿ, ಪಾಯಸ, ಮೈಸೂರು ಪಾಕ್ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿ ಆಹಾರ ಸೇವಿಸಿದ್ದಾರೆ. ಇದನ್ನು ಓದಿ..KJ George: ಬಿಟ್ಟಿ ಕರೆಂಟ್ ಘೋಷಣೆಯ ಬೆನ್ನಲ್ಲೇ ಬಿಗ್ ಶಾಕ್ ಕೊಟ್ಟ ಸಚಿವ ಜಾರ್ಜ್- ಉಚಿತ ಎಂದು ಖುಷಿ ಪಡುವವರ ನಡುವೆ, ಜನರಿಗೆ ಏನಾಗಿದೆ ಗೊತ್ತೇ?

best election newsbest news electionBest News in Kannadabjpbjp updatesbjp vs congresscongresscongress updateselection 2023election live newselection live updateselection newselection predictionjdsjds updatesjds vs bjpkannada livekannada live electionkannada newsKannada Trending NewsKarnataka electionKarnataka Election 2023live newsLive News Kannadalive trending newsNews in Kannadatop news kannada