Cricket News: ಅತ್ಯುತ್ತಮ ಪ್ರದರ್ಶನ ನೀಡಿದರೂ, 7 ವರ್ಷದಿಂದ ಟೆಸ್ಟ್ ತಂಡದಲ್ಲಿ ಇಲ್ಲ ಚಾನ್ಸ್- ಆ ನತದೃಷ್ಟ ಯಾರು ಗೊತ್ತೇ? ಕೊನೆಗೂ ತಡೆದುಕೊಳ್ಳಲಾರದೆ ಆತ ಹೇಳಿದ್ದೇನು ಗೊತ್ತೆ?

Cricket News: ಭಾರತದ ಟೆಸ್ಟ್ ತಂಡದಲ್ಲಿ ಆಡಬೇಕು ಎನ್ನುವುದು ಬಹುತೇಕ ಎಲ್ಲಾ ಆಟಗಾರರ ಕನಸಾಗಿರುತ್ತದೆ. ಆದರೆ ಕೆಲವು ಆಟಗಾರರಿಗೆ ಅವರು ಏನೇ ಮಾಡಿದರೂ ಕೂಡ ಸರಿಯಾದ ಅವಕಾಶ ಸಿಗುವುದಿಲ್ಲ. ಅಂಥದ್ದೇ ಒಬ್ಬ ಆಟಗಾರ ಈಗ ಟೀಮ್ ಇಂಡಿಯಾದಲ್ಲಿದ್ದಾರೆ. ಇವರು ಟಿ20 ಹಾಗೂ ಓಡಿಐ ನಲ್ಲಿ ಯಶಸ್ವಿಯಾಗಿದ್ದರು ಸಹ ಇವರನ್ನು ಇನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಕೊಂಡಿಲ್ಲ. ಆ ಆಟಗಾರ ಯಾರು ಗೊತ್ತಾ?

ಇಂದು ನಾವು ನಿಮಗೆ ಹೇಳುತ್ತಿರುವುದು ಮಾತ್ಯವ ಆಟಗಾರನ ಬಗ್ಗೆಯೂ ಆಲ್, ಇದು ಯುಜವೇಂದ್ರ ಚಾಹಲ್ ಅವರ ಬಗ್ಗೆ. ಚಾಹಲ್ ಅವರು ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ಎಂದೇ ಹೆಸರು ಪಡೆದಿದ್ದಾರೆ. ಇವರು ಬೌಲಿಂಗ್ ಗೆ ಬಂದರೆ ಎದುರಾಳಿ ತಂಡಗಳು ಹೆದರುವುದು ಖಂಡಿತ. ಚಾಹಲ್ ಅವರು 2016ರಲ್ಲೇ ಓಡಿಐ ತಂಡಕ್ಕೆ ಎಂಟ್ರಿ ಕೊಟ್ಟು, ಅದೇ ವರ್ಷ ಟಿ20 ತಂಡಕ್ಕು ಪಾದಾರ್ಪಣೆ ಮಾಡಿದರು. ಇದನ್ನು ಓದಿ..Virat Kohli: ಒಂಬತ್ತು ವರ್ಷಗಳಿಂದ ಕಾಯುತ್ತಿದ್ದ ದಿನ ಬಂದೆ ಬಿಡ್ತು- ಈ ಬಾರಿ ವಿರಾಟ್ ಕೊಹ್ಲಿ ಗೆ ಏಷ್ಯಾ ಕಪ್ ತುಂಬಾ ಸ್ಪೆಸಲ್. ಯಾಕೆ ಗೊತ್ತೇ?

ಓಡಿಐ ಹಾಗೂ ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 72 ಓಡಿಐ ಪಂದ್ಯಗಳಲ್ಲಿ 121 ವಿಕೆಟ್ಸ್ ಪಡೆದಿದ್ದಾರೆ ಚಾಹಲ್. 75 ಟಿ20 ಪಂದ್ಯಗಳಲ್ಲಿ 91 ವಿಕೆಟ್ಸ್ ಪಡೆದಿದ್ದಾರೆ. ಇನ್ನು ಐಪಿಎಲ್ ನಲ್ಲಿ ಅತಿಹೆಚ್ಚು ವಿಕೆಟ್ಸ್ ಪಡೆದಿರುವ ಬೌಲರ್ ಚಾಹಲ್, 187 ವಿಕೆಟ್ಸ್ ಪಡೆದಿದ್ದಾರೆ. ಇಂಥ ಯಶಸ್ವಿ ಆಟಗಾರನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಲ್ಲ. ಇದರ ಬಗ್ಗೆ ಖುದ್ದು ಚಾಹಲ್ ಅವರಿಗು ಬೇಸರವಿದೆ.

“ಎಲ್ಲರಿಗೂ ದೇಶವನ್ನು ಪ್ರತಿನಿಧಿಸಿ ಆಡಬೇಕು ಎಂದು ಆಸೆ ಇರುತ್ತದೆ. ನನ್ನದು ಕೂಡ ಅದೇ ಕನಸು, ವೈಟ್ ಬಾಲ್ ಕ್ರಿಕೆಟ್ ಸಾಕಷ್ಟು ಆಡಿದ್ದೇನೆ. ರೆಡ್ ಬಾಲ್ ಕ್ರಿಕೆಟ್ ಇನ್ನು ಪರಿಶೀಲನೆಯ ಹಂತದಲ್ಲೇ ಇದೆ. ನನ್ನ ಹೆಸರಿನ ಜೊತೆಗೆ ಟೆಸ್ಟ್ ಕ್ರಿಕೆಟರ್ ಎಂದು ಇರಬೇಕು., ಅದಕ್ಕಾಗಿ ಕಾಯುತ್ತಿದ್ದೇನೆ. ಈ ಕನಸು ನನಸು ಮಾಡಿಕೊಳ್ಳಲು ರಣಜಿ ಹಾಗೂ ದೇಶೀಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಆದಷ್ಟು ಬೇಗ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಸಿಗುತ್ತದೆ ಎಂದು ಭಾವಿಸುತ್ತೇನೆ..” ಎಂದಿದ್ದಾರೆ ಚಾಹಲ್. ಇದನ್ನು ಓದಿ..BCCI: ಕೊನೆಗೂ ಗಟ್ಟಿ ನಿರ್ಧಾರ ಮಾಡಿತೇ ಬಿಸಿಸಿಐ – ಹಿರಿಯ ಆಟಗಾರರಿಗೆ ಕೈ ಕೊಟ್ಟು ಆಯ್ಕೆ ಮಾಡುತ್ತಿರುವ ಕಿರಿಯ ಆಟಗಾರರು ಯಾರ್ಯಾರು ಗೊತ್ತೇ?

Best News in Kannadacricket newscrikcet news in kannadakannada cricketkannada cricket newskannada livekannada newsKannada Trending Newslive newsLive News Kannadalive trending newsNews in Kannadatop news kannada